Arattai App: ಅರಟ್ಟೈ ಆಪ್‌ನಲ್ಲಿರುವ ಈ ವೈಶಿಷ್ಟ್ಯ! ಇದು ವಾಟ್ಸಾಪ್‌ನಲ್ಲಿಯೂ ಇಲ್ಲ!

ಜೋಹೋ ಅವರ ಅರಟ್ಟೈ ಮೆಸೇಜಿಂಗ್ ಆಪ್ ಕೇಂದ್ರ ಸಚಿವರ X ಅನುಮೋದನೆಯ ನಂತರ ಇದ್ದಕ್ಕಿದ್ದಂತೆ ಬೆಳಕಿಗೆ ಬಂದಿತು.ಇದು ಈ ಆಪ್ ಅನ್ನು ಜನಪ್ರಿಯಗೊಳಿಸಿತು.ಎಷ್ಟರಮಟ್ಟಿಗೆ ಎಂದರೆ, ಇದು ಪ್ಲೇ ಸ್ಟೋರ್‌ನಲ್ಲಿ ಹೆಚ್ಚು ಡೌನ್‌ಲೋಡ್ ಮಾಡಲಾದ ಮೆಸೇಜಿಂಗ್ ಆಪ್ ಆಗಿ ಮಾರ್ಪಟ್ಟಿದೆ.

Arattai App: ಅರಟ್ಟೈ ಆಪ್‌ನಲ್ಲಿರುವ ಈ ವೈಶಿಷ್ಟ್ಯ! ಇದು ವಾಟ್ಸಾಪ್‌ನಲ್ಲಿಯೂ ಇಲ್ಲ!
Image Credit: file photo

About the Author

Manjunath Naragund

Manjunath Naragund

ನಾನು 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

 

Read More