₹5ಗಿಂತ ಕಡಿಮೆ ಬೆಲೆಯಲ್ಲಿ BSNL ದೀರ್ಘಾವಧಿಯ ಬೊಂಬಾಟ್ ರಿಚಾರ್ಚ್ ಪ್ಲಾನ್: ಕಾಲ್, ಡೇಟಾ ಎಲ್ಲವೂ ಉಚಿತ

BSNL Prepaid Plan: ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ದರದ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ದೀರ್ಘಾವಧಿ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯ ವೆಚ್ಚ ದಿನಕ್ಕೆ 5 ರೂ.ಗಿಂತಲೂ ಕಡಿಮೆ.   

Written by - Yashaswini V | Last Updated : Mar 18, 2025, 02:20 PM IST
  • ಬಿ‌ಎಸ್‌ಎನ್‌ಎಲ್ ದೀರ್ಘಾವಧಿಯ ರಿಚಾರ್ಜ್ ಪ್ಲಾನ್
  • ಕೈಗೆಟುಕುವ ಬೆಲೆಯಲ್ಲಿ ದೀರ್ಘಾವಧಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿರುವ ಬಿ‌ಎಸ್‌ಎನ್‌ಎಲ್
  • ಅನ್ಲಿಮಿಟೆಡ್ ಕಾಲ್, ಎಸ್ಎಂಎಸ್, ಇಂಟರ್ನೆಟ್ ಎಲ್ಲವೂ ಲಭ್ಯವಿರುವ ಅಗ್ಗದ ಪ್ಲಾನ್
₹5ಗಿಂತ ಕಡಿಮೆ ಬೆಲೆಯಲ್ಲಿ BSNL ದೀರ್ಘಾವಧಿಯ ಬೊಂಬಾಟ್ ರಿಚಾರ್ಚ್ ಪ್ಲಾನ್: ಕಾಲ್, ಡೇಟಾ ಎಲ್ಲವೂ ಉಚಿತ

BSNL Low Cost Recharge Plan: ದುಬಾರಿ ರೀಚಾರ್ಜ್ ಯೋಜನೆಗಳಿಂದ ಬೇಸತ್ತಿರುವ ಮೊಬೈಲ್ ಬಳಕೆದಾರರಿಗೆ ನೆಮ್ಮದಿ ಸುದ್ದಿ ನೀಡಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್- ಬಿ‌ಎಸ್‌ಎನ್‌ಎಲ್ ಅತ್ಯಂತ ಕಡಿಮೆ ಬೆಲೆಯಲ್ಲಿ ಪ್ರತಿಯೊಬ್ಬರಿಗೂ ಕೈಗೆಟುಕುವ ಬೆಲೆಯಲ್ಲಿ ದೀರ್ಘಾವಧಿಯ ರಿಚಾರ್ಜ್ ಯೋಜನೆಯನ್ನು ಆರಂಭಿಸಿದೆ. 

Add Zee News as a Preferred Source

ಬಿ‌ಎಸ್‌ಎನ್‌ಎಲ್ ಬಜೆಟ್ ಸ್ನೇಹಿ ರಿಚಾರ್ಜ್ ಪ್ಲಾನ್: 
ಬಿ‌ಎಸ್‌ಎನ್‌ಎಲ್ 750 ರೂ. ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಬರೋಬ್ಬರಿ ಆರು ತಿಂಗಳ ಮಾನ್ಯತೆಯೊಂದಿಗೆ ಬರುವ ಈ ರಿಚಾರ್ಜ್ ಪ್ಲಾನ್ ಬೆಲೆ ದಿನಕ್ಕೆ 5 ರೂ. ಗಿಂತಲೂ ಕಡಿಮೆ ಆಗಿರುವುದರಿಂದ ಇದು ಬಜೆಟ್ ಸ್ನೇಹಿ ರಿಚಾರ್ಜ್ ಪ್ಲಾನ್ ಎಂತಲೇ ಹೇಳಬಹುದು. 

ಇದನ್ನೂ ಓದಿ- ಜಿಯೋ ಹೋಳಿ ಆಫರ್: ಅಗ್ಗದ ಬೆಲೆಯಲ್ಲಿ ವರ್ಷಪೂರ್ತಿ ಸಿಗುತ್ತೆ ಈ ಸೌಲಭ್ಯ

ಬಿ‌ಎಸ್‌ಎನ್‌ಎಲ್ 750 ರೂ. ರಿಚಾರ್ಜ್ ಯೋಜನೆ ಪ್ರಯೋಜನ: 
ಬಿ‌ಎಸ್‌ಎನ್‌ಎಲ್ ತನ್ನ ಜಿ‌ಪಿ2 ಬಳಕೆದಾರರಿಗಾಗಿ ಆರಂಭಿಸಿರುವ ಈ ರಿಚಾರ್ಜ್ ಯೋಜನೆಯಲ್ಲಿ ಆರು ತಿಂಗಳ ಮಾನ್ಯತೆಯನ್ನು ನೀಡಲಾಗುತ್ತದೆ. 180ದಿನಗಳವರೆಗೆ ಎಲ್ಲಾ ಸ್ಥಳೀಯ ಮತ್ತು ಎಸ್‌ಟಿ‌ಡಿ ನೆಟ್ವರ್ಕ್ ಗ್ಲೈಗೆ ಅನ್ಲಿಮಿಟೆಡ್ ಕಾಲ್, ದಿನಕ್ಕೆ 100 ಎಸ್ಎಂಎಸ್ ಜೊತೆಗೆ ದೈನಂದಿನ 1ಜಿ‌ಬಿ ಡೇಟಾ ಸೌಲಭ್ಯವೂ ಲಭ್ಯವಾಗಲಿದೆ. 

ಇದನ್ನೂ ಓದಿ- ಮೊಟೊರೊಲಾ Edge 50 256GB ಬೆಲೆಯಲ್ಲಿ ಭಾರೀ ಕುಸಿತ; ಅತ್ಯಂತ ಅಗ್ಗದ ಬೆಲೆಗೆ ಖರೀದಿಸಿರಿ

ಒಟ್ಟು 180ಜಿ‌ಬಿ ಹೈ-ಸ್ಪೀಡ್ ಡೇಟಾ ಒದಗಿಸುವ ಬಿ‌ಎಸ್‌ಎನ್‌ಎಲ್ ಈ ಯೋಜನೆಯಲ್ಲಿ ದೈನಂದಿನ ಮಿತಿ ಮುಗಿದ ಬಳಿಕ 40kbps ಕಡಿಮೆ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಮುಂದುವರಿಸಲಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News