Solar Powered LED Lights: ದೀಪಾವಳಿ ಸಮಯದಲ್ಲಿ ಬಣ್ಣ ಬಣ್ಣದ ದೀಪಗಳಿಂದ ಮನೆಯನ್ನು ಅಲಂಕರಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಅಭಾವದಿಂದಾಗಿ ಲೋಡ್ ಶೆಡ್ಡಿಂಗ್ ಸಮಸ್ಯೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ನೀವು ವಿದ್ಯುತ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ನಿಮ್ಮ ಈ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಎಂದರೆ  ಸೌರಶಕ್ತಿ ಚಾಲಿತ ಎಲ್‌ಇಡಿ ಲೈಟ್‌ಗಳು.


COMMERCIAL BREAK
SCROLL TO CONTINUE READING

ಹೌದು,  ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸೌರಶಕ್ತಿ ಚಾಲಿತ ಎಲ್‌ಇಡಿ ಲೈಟ್‌ಗಳ ಕ್ರೇಜ್ ಹೆಚ್ಚಾಗಿದೆ. ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡುವ ಅಗತ್ಯವೂ ಇಲ್ಲ. ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಸಾಮಾನ್ಯ ಎಲ್ಇಡಿ ಬಲ್ಬ್ಗಳ ಬೆಲೆಯಲ್ಲಿ ಸೌರಶಕ್ತಿ ಚಾಲಿತ ಎಲ್ಇಡಿ ಬಲ್ಬ್ಗಳನ್ನು ಖರೀದಿಸಬಹುದು. ಏನಿದು ಸೌರಶಕ್ತಿ ಚಾಲಿತ ಎಲ್ಇಡಿ ಬಲ್ಬ್, ಇದು ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ- ನಕಲಿ ಸುದ್ದಿ ಚಾನೆಲ್‌ಗಳ ಹಾವಳಿ ತಪ್ಪಿಸಲು ಐಟಿ ಸಚಿವಾಲಯ ಯೂಟ್ಯೂಬ್‌ಗೆ ನೀಡಿದೆ ಈ ಸಲಹೆ


ಫ್ಲಿಪ್‌ಕಾರ್ಟ್‌ನಲ್ಲಿ ಮೋಷನ್ ಸೆನ್ಸರ್‌ನೊಂದಿಗೆ ಹಲವು ಬಗೆಯ ಸ್ವಯಂಚಾಲಿತ ಬಲ್ಬ್ಗಳು ಲಭ್ಯವಿದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಯಾವುದೇ ಬಲ್ಬ್ ಅನ್ನು ಖರೀದಿಸಬಹುದು. ಇಲ್ಲಿ ನಿಮಗೆ 500 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ "ಸೌರ ಶಕ್ತಿಯ ಎಲ್ಇಡಿ ಬಲ್ಬ್"ಗಳು ಲಭ್ಯವಿವೆ. 


ಇದನ್ನೂ ಓದಿ- ಸ್ಮಾರ್ಟ್‌ಫೋನ್‌ನ ಬ್ಯಾಟರಿಗೆ ಮಾರಕ ನಿಮ್ಮ ಈ ಸಣ್ಣ ತಪ್ಪುಗಳು


"ಸೌರ ಶಕ್ತಿಯ ಎಲ್ಇಡಿ ಲೈಟ್ಸ್" ಖರೀದಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ: 
>> ಸೋಲಾರ್ ಎಲ್ಇಡಿ ಲೈಟ್ಸ್ ಹೊಳಪು ನಿಮ್ಮ ಅಗತ್ಯಕ್ಕೆ ಅನುಗುಣವಾಗಿರಬೇಕು.
>> ಸೋಲಾರ್ ಎಲ್ಇಡಿ ಬಲ್ಬ್ ಬ್ಯಾಟರಿ ಬಾಳಿಕೆ ಉತ್ತಮವಾಗಿದೆಯೇ ಇಲ್ಲವೇ ಎಂಬುದನ್ನೂ ಪರಿಶೀಲಿಸಲು ಮರೆಯಬೇಡಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.