ಲ್ಯಾಪ್‌ಟಾಪ್‌ ಮೂಲಕ ಮೊಬೈಲ್‌ ಚಾರ್ಜಿಂಗ್‌ ಮಾಡ್ತೀರಾ? ಏನಾಗುತ್ತೆ....!

ಕೆಲವೊಮ್ಮೆ ನಾವು ಮೊಬೈಲ್ ಚಾರ್ಜ್ ಮಾಡಲು ಲ್ಯಾಪ್ಟಾಪ್ ಅನ್ನು ಬಳಸುತ್ತೇವೆ. ಚಾರ್ಜರ್ ಅಡಾಪ್ಟರ್ ಮರೆತು ಹೋದಾಗ ಹೆಚ್ಚಾಗಿ ನಾವು ಕೇಬಲ್ ಬಳಸಿ ಲ್ಯಾಪ್ಟಾಪ್ ಮೂಲಕ ಮೊಬೈಲ್ ಚಾರ್ಜ್ ಮಾಡುತ್ತೇವೆ. 

ಲ್ಯಾಪ್‌ಟಾಪ್‌ ಮೂಲಕ ಮೊಬೈಲ್‌ ಚಾರ್ಜಿಂಗ್‌ ಮಾಡ್ತೀರಾ? ಏನಾಗುತ್ತೆ....!
Source: Bureau

About the Author