ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್.... Iphone 16 ಬೆಲೆ ಭಾರಿ ಇಳಿಕೆ!

ಈಗಿನ ದಿನಗಳಲ್ಲಿ ಎಲ್ಲರೂ ಐಫೋನನ್ನು ಇಷ್ಟಪಡುತ್ತಾರೆ ಹೀಗಿರುವಾಗ ಐ ಫೋನ್ ಕಂಪನಿ ಪ್ರತಿ ವರ್ಷಕ್ಕೊಮ್ಮೆ ತನ್ನ ಹೊಸ ಹೊಸ ಸರಣಿಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ ಹೀಗಿರುವಾಗ ಕಳೆದ ಸೆಪ್ಟೆಂಬರ್ ನಲ್ಲಿ ತನ್ನ ೧೬ನೇ ಸರಣಿಯನ್ನು ಬಿಡುಗಡೆಗೊಳಿಸಿತು. 

ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್.... Iphone 16 ಬೆಲೆ ಭಾರಿ ಇಳಿಕೆ!
Source: Bureau

About the Author