ವಾಹನ ಪ್ರಿಯರ ಭಾಗ್ಯದ ಬಾಗಿಲು ತೆರೆದ GST.. ಕೈಗೆಟುಕುವ ಬೆಲೆಯಲ್ಲಿ ಸಿಗಲಿವೆ ಮಾರುತಿ ಕಾರು! ನನಸಾಗಲಿದೆ ಮಿಡಲ್‌ಕ್ಲಾಸ್‌ ಫ್ಯಾಮಿಲಿ ಕನಸು..

GST effect on Cars: ಹೊಸ ಜಿಎಸ್‌ಟಿ ಸುಧಾರಣೆಗಳು ಕಾರುಗಳ ಬೆಲೆಗಳನ್ನು ಗಣನೀಯವಾಗಿ ಇಳಿಸಿವೆ. ಇದು ಭಾರತೀಯ ಆಟೋಮೊಬೈಲ್ ವಲಯದಲ್ಲಿ ಮಾರಾಟದಲ್ಲಿ ಉತ್ಕರ್ಷಕ್ಕೆ ಕಾರಣವಾಗಿದೆ.

 ವಾಹನ ಪ್ರಿಯರ ಭಾಗ್ಯದ ಬಾಗಿಲು ತೆರೆದ GST.. ಕೈಗೆಟುಕುವ ಬೆಲೆಯಲ್ಲಿ ಸಿಗಲಿವೆ ಮಾರುತಿ ಕಾರು! ನನಸಾಗಲಿದೆ ಮಿಡಲ್‌ಕ್ಲಾಸ್‌ ಫ್ಯಾಮಿಲಿ ಕನಸು..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More