ನಿಮ್ಮ ಫೋನ್‌ನಲ್ಲಿ ಈ ಸೂಚನೆ ಬಂದ್ರೆ Google ಮತ್ತು Instagram ಫೋನ್‌ ಪಾಸ್‌ವರ್ಡ್‌ ಹ್ಯಾಕ್‌ ಆಗಿದೆ ಅಂತ ಅರ್ಥ..

Instagram Hack : ಇಂದಿನ ಡಿಜಿಟಲ್ ಯುಗದಲ್ಲಿ ವಂಚನೆ ಮತ್ತು ಹ್ಯಾಕಿಂಗ್ ವೇಗವಾಗಿ ಹೆಚ್ಚುತ್ತಿದೆ. ಆದ್ದರಿಂದ, ಜನರು ತಮ್ಮ ಪಾಸ್‌ವರ್ಡ್‌ಗಳು ಮತ್ತು ಡಿಜಿಟಲ್ ಮಾಹಿತಿಯ ಸುರಕ್ಷತೆಯನ್ನು ಆಗಾಗ ಪರಿಶೀಲಿಸುವುದು ಅವಶ್ಯಕ. ನಿಮ್ಮ ಪಾಸ್‌ವರ್ಡ್ ಸೋರಿಕೆ ಆಗಿದೆ ಅಂತ ಕಂಡುಬಂದರೆ, ಅದನ್ನು ತಕ್ಷಣ ಬದಲಾಯಿಸಿ. 2-ಅಂಶ ದೃಢೀಕರಣವನ್ನು (2FA) ಪ್ರವೇಶಿಸಿ.. ಹೆಚ್ಚಿನ ಮಾಹಿತಿ ಇಲ್ಲಿದೆ.

ನಿಮ್ಮ ಫೋನ್‌ನಲ್ಲಿ ಈ ಸೂಚನೆ ಬಂದ್ರೆ Google ಮತ್ತು Instagram ಫೋನ್‌ ಪಾಸ್‌ವರ್ಡ್‌ ಹ್ಯಾಕ್‌ ಆಗಿದೆ ಅಂತ ಅರ್ಥ..
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More