)
ರಾಜ್ಯದ ಕೆಲವು ಭಾಗಗಲ್ಲಿ ಮಳೆ ಸುರಿಯುತ್ತಿದೆ. ಆದರೂ ದೇಶದ ಅನೇಕ ಪ್ರದೇಶಗಳಲ್ಲಿ ಬೇಸಿಗೆ ನಡೆಯುತ್ತಿದೆ. ಉತ್ತರ ಭಾರತದಲ್ಲಿಯಂತೂ ಸೂರ್ಯನ ಶಾಖ 45-50 ಡಿಗ್ರಿಗಳಿಗೆ ಏರಿದೆ. ಹವಾನಿಯಂತ್ರಣ ಅಂದರೆ AC ಶಾಖದಿಂದ ಪರಿಹಾರ ಪಡೆಯಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಆದರೆ ಹೆಚ್ಚಿನ ಬೆಲೆಯಿಂದಾಗಿ, ಪ್ರತಿಯೊಬ್ಬರೂ ಅದನ್ನು ಖರೀದಿಸುವುದು ಸಾಧ್ಯವಾಗುವುದಿಲ್ಲ. ಆದರೆ, ಈ ಸಮಯದಲ್ಲಿ ನೀವು ಟಾಟಾದ ಅಂಗಸಂಸ್ಥೆಯಾದ ಕ್ರೋಮಾದಿಂದ ಹೊಸ AC ಅನ್ನು ಅರ್ಧದಷ್ಟು ಬೆಲೆಗೆ ಖರೀದಿಸಬಹುದು. ಕಡಿಮೆ ಬೆಲೆಯಲ್ಲಿ ಲಭ್ಯವಿರುವ AC ಮಾದರಿಗಳ ಬಗ್ಗೆ ಮಾಹಿತಿ ಇಲ್ಲಿದೆ.
1. ಡೈಕಿನ್ ಪ್ರೀಮಿಯಂ ಸಿರೀಸ್ 1.5 ಟನ್ 3 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಸ್ಮಾರ್ಟ್ ಎಸಿ :
ಡೈಕಿನ್ ನಿಂದ ಬಂದ ಈ 1.5 ಟನ್ ಸ್ಪ್ಲಿಟ್ ಎಸಿ 3 ಸ್ಟಾರ್ ರೇಟಿಂಗ್ ನೊಂದಿಗೆ ಬರುತ್ತದೆ. ಇದು ಸಾಕಷ್ಟು ವಿದ್ಯುತ್ ಉಳಿಸುತ್ತದೆ. ಇದರಲ್ಲಿ ಡ್ಯೂ ಕ್ಲೀನ್ ತಂತ್ರಜ್ಞಾನವನ್ನು ಬಳಸಲಾಗಿದೆ. ಇದರ ಬೆಲೆ 58,400 ರೂ. ಆದರೆ, ಇದರ ಖರೀದಿ ಮೇಲೆ 36% ರಿಯಾಯಿತಿ ಸಿಗುತ್ತಿದೆ. ಹಾಗಾಗಿ ಈ ಎಸಿಯನ್ನು 37,490 ರೂ.ಗಳಿಗೆ ಖರೀದಿಸಬಹುದು.
2. LG 6 in 1 ಕನ್ವರ್ಟಿಬಲ್ 1.5 Ton 3 ಸ್ಟಾರ್ ಡ್ಯುಯಲ್ ಇನ್ವರ್ಟರ್ ಸ್ಪ್ಲಿಟ್ AC:
2025 ರಲ್ಲಿ ಬಿಡುಗಡೆಯಾದ ಈ LG AC ಅತ್ಯುತ್ತಮವಾಗಿದೆ. ಇದು 180 ಚದರ ಅಡಿ ವಿಸ್ತೀರ್ಣದ ಕೋಣೆಯನ್ನು ಕಡಿಮೆ ಸಮಯದಲ್ಲಿ ತಂಪಾಗಿಸುತ್ತದೆ. ಇದರ ಬೆಲೆ 78,990 ರೂ. ಆದರೆ, ನೀವು ಇದನ್ನು ಕ್ರೋಮಾದ ವೆಬ್ಸೈಟ್ನಿಂದ 54% ರಿಯಾಯಿತಿಯೊಂದಿಗೆ 35,990 ರೂ.ಗೆ ಖರೀದಿಸಬಹುದು.
3. VOLTAS 163V Vectra Pearl 4 in 1 Convertible 1.3 Ton 3 Star Inverter Split AC :
ವೋಲ್ಟಾಸ್ ಕಂಪನಿಯ ಈ ಸ್ಪ್ಲಿಟ್ AC 1.3 ಟನ್ ತೂಕ ಹೊಂದಿದ್ದು, 3 ಸ್ಟಾರ್ ಎನರ್ಜಿ ರೇಟಿಂಗ್ ಹೊಂದಿದೆ. ಅಲ್ಲದೆ, ಇದು ಧೂಳು ನಿರೋಧಕ ಫಿಲ್ಟರ್ನೊಂದಿಗೆ ಬರುತ್ತದೆ. ಇದರ MRP 60,636 ರೂ . ಆದರೆ, ಇದು ಕ್ರೋಮಾ ವೆಬ್ಸೈಟ್ನಲ್ಲಿ 51% ರಿಯಾಯಿತಿಯಲ್ಲಿ ಲಭ್ಯವಿದೆ. ಹಾಗಾಗಿ ಇದನ್ನು 29,990 ಗೆ ಆರ್ಡರ್ ಮಾಡಬಹುದು.
4. ಗೋದ್ರೇಜ್ 5 ಇನ್ 1 ಕನ್ವರ್ಟಿಬಲ್ 1.5 ಟನ್ 3 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ ಎಸಿ :
ಈ 1.5 ಟನ್ ಎಸಿಯನ್ನು ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಎಲ್ಲಿ ಬೇಕಾದರೂ ಬಳಸಬಹುದು. ಇದು 3 ಸ್ಟಾರ್ ಎನರ್ಜಿ ರೇಟಿಂಗ್ನೊಂದಿಗೆ ಬರುತ್ತದೆ. ಇದರ ಬೆಲೆ 45,900 ರೂ. ಆದರೆ, ಕ್ರೋಮಾದಿಂದ 32% ರಿಯಾಯಿತಿಯೊಂದಿಗೆ 31,090 ರೂ.ಗೆ ಆರ್ಡರ್ ಮಾಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ