Jio ಜಬರ್ದಸ್ತ್ ಪ್ಲಾನ್: ಕೇವಲ 100ರೂ.ಗೆ ಸಿಗುತ್ತೆ ಈ ಎಲ್ಲಾ ಪ್ರಯೋಜನ

Jio: ಭಾರತದಲ್ಲಿ ಟೆಲಿಕಾಂ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಕಾಲಕಾಲಕ್ಕೆ ತಕ್ಕಂತೆ ತನ್ನ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ನೀಡುತ್ತಲೇ ಇರುತ್ತದೆ. ಐ‌ಪಿಎಲ್ ಹಬ್ಬದ ಈ ಸಂದರ್ಭದಲ್ಲೂ ಜಿಯೋ ವಿಶೇಷ ಯೋಜನೆಯೊಂದನ್ನು ಪರಿಚಯಿಸಿದೆ. 

Written by - Yashaswini V | Last Updated : Apr 4, 2025, 07:58 PM IST
  • ಜಿಯೋ ₹100 ರೀಚಾರ್ಜ್‌ ಯೋಜನೆ
  • ಮೂರು ತಿಂಗಳ ಮಾನ್ಯತೆಯೊಂದಿಗೆ ಬರುತ್ತೆ ಈ ಪ್ಲಾನ್
  • ಓ‌ಟಿ‌ಟಿ ಚಂದಾದಾರಿಕೆಯೂ ಸಂಪೂರ್ಣ ಉಚಿತ
Jio ಜಬರ್ದಸ್ತ್ ಪ್ಲಾನ್: ಕೇವಲ 100ರೂ.ಗೆ ಸಿಗುತ್ತೆ ಈ ಎಲ್ಲಾ ಪ್ರಯೋಜನ

Reliance Jio Plan: ದೇಶದಲ್ಲಿ ಅತ್ಯಂತ ಅಗ್ಗದ ಬೆಲೆಯ ರಿಚಾರ್ಜ್ ಯೋಜನೆಗಳಿಗೆ ಖ್ಯಾತಿ ಪಡೆದಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಬಳಕೆದಾರರಿಗೆ ವಿವಿಧ ದರಗಳಲ್ಲಿ ಹಲವು ಸೌಲಭ್ಯವುಳ್ಳ ರೀಚಾರ್ಜ್ ಯೋಜನೆಗಳನ್ನು ಒದಗಿಸುತ್ತದೆ. ಕ್ರಿಕೆಟ್ ಹಬ್ಬ ಐ‌ಪಿ‌ಎಲ್ ಸಂಭ್ರಮದ ಹೊತ್ತಲ್ಲಿ ಜಿಯೋ ಒಂದು ಜಬರ್ದಸ್ತ್ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಅದೂ ಕೂಡ ಕೇವಲ 100 ರೂ.ಗೆ ಈ ಪ್ರಿಪೇಯ್ಡ್ ಲಭ್ಯವಿದೆ. 

Add Zee News as a Preferred Source

ಜಿಯೋ ₹100 ರೀಚಾರ್ಜ್‌ನ ಮಾನ್ಯತೆ ಎಷ್ಟು?
ಜಿಯೋ ಪರಿಚಯಿಸಿರುವ ₹100 ರೀಚಾರ್ಜ್‌ ಯೋಜನೆಯು 90 ದಿನಗಳು ಎಂದರೆ ಸಂಪೂರ್ಣ ಮೂರು ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. 

ಇದನ್ನೂ ಓದಿ- ಬೇಸಿಗೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಿದ್ಯಾ? ಚಿಂತೆಬಿಡಿ, ಈ ಟಿಪ್ಸ್ ಅನುಸರಿಸಿ ಮುಂದಿನ ತಿಂಗಳಿಂದಲೇ ವಿದ್ಯುತ್ ವೆಚ್ಚ ಕಡಿಮೆಯಾಗುತ್ತೆ..!

ಜಿಯೋ ₹100 ರೀಚಾರ್ಜ್‌ನ ಪ್ರಯೋಜನಗಳು: 
ಜಿಯೋ ₹100 ರೀಚಾರ್ಜ್‌ನಲ್ಲಿ ಗ್ರಾಹಕರಿಗೆ 5ಜಿ‌ಬಿ ಹೈ-ಸ್ಪೀಡ್ ಡೇಟಾ ಲಭ್ಯವಿದೆ. ಈ ಡೇಟಾ ಖಾಲಿಯಾದ ನಂತರ ಇಂಟರ್ನೆಟ್ ವೇಗವು 64kbpsಗೆ ಇಳಿಕೆಯಾಗುತ್ತದೆ. 

ಇದನ್ನೂ ಓದಿ- WhatsApp Account Ban: ಭಾರತದಲ್ಲಿ ಬರೋಬ್ಬರಿ 9.7ಮಿಲಿಯನ್ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್... ಇದೇ ಮುಖ್ಯ ಕಾರಣ...

ಜಿಯೋದ ಈ ಯೋಜನೆಯಲ್ಲಿ ಓ‌ಟಿ‌ಟಿ ಚಂದಾದಾರಿಕೆಯೂ ಲಭ್ಯ: 
ಜಿಯೋದ ಈ ಅಗ್ಗದ ಯೋಜನೆಯಲ್ಲಿ ಗ್ರಾಹಕರು 90ದಿನಗಳವರೆಗೆ ಜಿಯೋಹಾಟ್‌ಸ್ಟಾರ್‌ ಚಂದಾದಾರಿಕೆ ಉಚಿತವಾಗಿದೆ. ಸಂಪೂರ್ಣ 3 ತಿಂಗಳು ಕ್ರಿಕೆಟ್ ಅಭಿಮಾನಿಗಳು ಜಿಯೋಹಾಟ್‌ಸ್ಟಾರ್‌ನಲ್ಲಿ ಐ‌ಪಿ‌ಎಲ್ ಪಂದ್ಯವನ್ನು ವೀಕ್ಷಿಸಬಹುದಾಗಿದೆ. 

ಗಮನಿಸಬೇಕಾದ ಅಂಶವೆಂದರೆ, ಜಿಯೋ ಪರಿಚಯಿಸಿರುವ ಈ ಯೋಜನೆಯಲ್ಲಿ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News