MOBILE Full Form: ಪ್ರತಿದಿನಾ ಮೊಬೈಲ್‌ ಬಳಸ್ತೀರಿ...! ಹಾಗಾದ್ರೆ MOBILE ಪದದ ಫುಲ್‌ ಫಾರ್ಮ್ ಏನು ಅಂತಾ ಗೊತ್ತಾ?

MOBILE Full Form: ಮೊಬೈಲ್‌ನ ಫುಲ್‌ ಫಾರ್ಮ್‌ ಅಂದರೆ ಪೂರ್ಣ ರೂಪ ಏನು ಎಂದು ನಿಮಗೆ ಗೊತ್ತಾ? ಅಷ್ಟಕ್ಕೂ ಮೊಬೈಲ್‌ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿ ಹೇಗೆ ಮಾರ್ಪಟ್ಟಿದೆ? ಈ ಎಲ್ಲದರ ಬಗ್ಗೆ ಮುಂದೆ ತಿಳಿಯೋಣ.

Written by - Bhavishya Shetty | Last Updated : Apr 3, 2025, 04:02 PM IST
    • ಇಂದಿನ ಡಿಜಿಟಲ್ ಜಗತ್ತಿನಲ್ಲಿ ಮೊಬೈಲ್ ಫೋನ್ ಎಲ್ಲರೂ ಬಳಸುವ ಸಾಧನವಾಗಿದೆ
    • ಇಷ್ಟೆಲ್ಲಾ ಬಳಕೆಯಾಗುವ ಮೊಬೈಲ್ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ
    • ಮೊಬೈಲ್‌ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿ ಹೇಗೆ ಮಾರ್ಪಟ್ಟಿದೆ?
MOBILE Full Form: ಪ್ರತಿದಿನಾ ಮೊಬೈಲ್‌ ಬಳಸ್ತೀರಿ...! ಹಾಗಾದ್ರೆ MOBILE ಪದದ ಫುಲ್‌ ಫಾರ್ಮ್ ಏನು ಅಂತಾ ಗೊತ್ತಾ?
MOBILE Full Form

MOBILE Full Form: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಮೊಬೈಲ್ ಫೋನ್ ಎಲ್ಲರೂ ಬಳಸುವ ಸಾಧನವಾಗಿದೆ. ಮೊಬೈಲ್‌ ಮಾತನಾಡಲು ಮಾತ್ರವಲ್ಲ, ಇಂಟರ್ನೆಟ್, ಸಾಮಾಜಿಕ ಜಾಲತಾಣ, ಶಾಪಿಂಗ್, ಬ್ಯಾಂಕಿಂಗ್, ಗೇಮಿಂಗ್ ಹೀಗೆ ಹಲವಾರು ವಿಚಾರಗಳಲ್ಲಿ ಬಳಕೆಯಾಗುತ್ತಿದೆ.

Add Zee News as a Preferred Source

ಇದನ್ನೂ ಓದಿ:  WhatsApp Account Ban: ಭಾರತದಲ್ಲಿ ಬರೋಬ್ಬರಿ 9.7ಮಿಲಿಯನ್ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್... ಇದೇ ಮುಖ್ಯ ಕಾರಣ...

ಇಷ್ಟೆಲ್ಲಾ ಬಳಕೆಯಾಗುವ ಮೊಬೈಲ್ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ. ಆದರೆ ಮೊಬೈಲ್‌ನ ಫುಲ್‌ ಫಾರ್ಮ್‌ ಅಂದರೆ ಪೂರ್ಣ ರೂಪ ಏನು ಎಂದು ನಿಮಗೆ ಗೊತ್ತಾ? ಅಷ್ಟಕ್ಕೂ ಮೊಬೈಲ್‌ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿ ಹೇಗೆ ಮಾರ್ಪಟ್ಟಿದೆ? ಈ ಎಲ್ಲದರ ಬಗ್ಗೆ ಮುಂದೆ ತಿಳಿಯೋಣ.

ಮೊಬೈಲ್‌ಗೆ ನಿಖರವಾದ ಪೂರ್ಣ ರೂಪವಿಲ್ಲ. ಏಕೆಂದರೆ ಈ ಮೊಬೈಲ್ ಪದವನ್ನು ನೇರವಾಗಿ ಇಂಗ್ಲಿಷ್ ಪದ Mobileನಿಂದ ತೆಗೆದುಕೊಳ್ಳಲಾಗಿದೆ. ಇದರ ಅರ್ಥ ಚಲಿಸಬಲ್ಲ ಅಥವಾ ಸಾಗಿಸಬಹುದಾದ ಎಂಬುದಾಗಿದೆ. ಬಳಕೆದಾರರು ಎಲ್ಲಿ ಬೇಕಾದರೂ ಮತ್ತು ಯಾವುದೇ ಸಮಯದಲ್ಲಿ ಯಾವುದೇ ತೊಂದರೆಯಿಲ್ಲದೆ ಸಂವಹನ ನಡೆಸಲು ಅವಕಾಶ ನೀಡುವುದು ಇದರ ಕೆಲಸ. ಅಂದಹಾಗೆ, ಇದರ ಪೂರ್ಣ ರೂಪ ‘Modified Operation Byte Integration Limited Energy’.

ಮೊಬೈಲ್ ಮೂಲಕ ಸುಲಭ ಸಂವಹನದ ಸೌಲಭ್ಯ ಲಭ್ಯವಾಗಿದೆ. ಮೊಬೈಲ್ ಫೋನ್‌ಗಳು ಬರುವ ಮೊದಲು, ನಾವು ಸ್ಥಿರ ದೂರವಾಣಿಗಳ ಮೂಲಕ ಮಾತ್ರ ಸಂವಹನ ನಡೆಸಬಹುದಿತ್ತು. ಆದರೆ ಮೊಬೈಲ್ ಫೋನ್‌ಗಳು ಈ ಸಮಸ್ಯೆಯನ್ನು ಪರಿಹರಿಸಿವೆ. ಈಗ ನಾವು ನಮ್ಮ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಎಲ್ಲಿ ಬೇಕಾದರೂ ಮತ್ತು ಯಾವುದೇ ಸಮಯದಲ್ಲಿ ಯಾವುದೇ ತಂತಿಗಳ ಅಡೆತಡೆ ಇಲ್ಲದೆ ಮಾತನಾಡಬಹುದು. ಇದೇ ಕಾರಣದಿಂದ ಈ ಸಾಧನವು ನಮ್ಮ ಜೀವನದ ಪ್ರಮುಖ ಭಾಗವಾಗಿ ಮಾರ್ಪಾಡಾಗಿದೆ.

ಇದನ್ನೂ ಓದಿ: ಪ್ರಾಣಕ್ಕಿಂತ ಹೆ್ಚ್ಚಾಗಿ ಪ್ರೀತಿಸಿ ಮದುವೆಯಾಗಿ ಸುಂದರ ಕನಸ್ಸು ಕಟ್ಟಿಕೊಂಡಿದ್ದ.. ವಿಚ್ಛೇದನದ ನಂತರ ಪತ್ನಿಗೆ ಜೀವನಾಂಶ ನೀಡಿ ದಿವಾಳಿಯಾದ ಸ್ಟಾರ್‌ ನಟ!

ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಇರುವುದು ಅಗತ್ಯವಾಗಿದೆ. ಮೊಬೈಲ್ ಫೋನ್‌ಗಳ ಮೂಲಕ ಸುಲಭವಾಗಿ ಇಂಟರ್ನೆಟ್ ಬ್ರೌಸ್ ಮಾಡಬಹುದು. ಆನ್‌ಲೈನ್ ಶಾಪಿಂಗ್ ಕೂಡ ಮಾಡಬಹುದು. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಬಹುದು. ಹಲವು ಚಟುವಟಿಕೆಗಳನ್ನು ಮಾಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News