)
Realme C73 5G Smartphone: 2025ರ ಆರಂಭದಿಂದಲೂ ಭಾರತೀಯ ಮಾರುಕಟ್ಟೆಯಲ್ಲಿ ಅನೇಕ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿವೆ. ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಶೀಘ್ರದಲ್ಲೇ ರಿಯಲ್ಮಿ ಹೊಸ ಫೋನ್ ಬಿಡುಗಡೆ ಮಾಡಲಿದೆ. Realme C73 5G ಬಿಡುಗಡೆ ದಿನಾಂಕವನ್ನು Realme ಘೋಷಿಸಿದೆ. ರಿಯಲ್ಮಿ ಈ ಸ್ಮಾರ್ಟ್ಫೋನ್ ಅನ್ನು ಮುಂದಿನ ವಾರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.
ನೀವು ಅತ್ಯಂತ ಕಡಿಮೆ ಬೆಲೆಗೆ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ, Realme C73 5G ಉತ್ತಮ ಆಯ್ಕೆ. Realme ಪ್ರಕಾರ, Realme C73 5G ಜೂನ್ 2ರಂದು ಬಿಡುಗಡೆಯಾಗಲಿದೆ. ಈ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ Xiaomi, Redmi, Vivo, Oppo ಮತ್ತು Samsung ಸ್ಮಾರ್ಟ್ಫೋನ್ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲಿದೆ.
ಈ ದಿನ Realme C73 5G ಬಿಡುಗಡೆ
Realme C73 5Gನಲ್ಲಿ ದೊಡ್ಡ ಬ್ಯಾಟರಿ ಸಿಗಲಿದೆ. ನೀವು ದೊಡ್ಡ ಬ್ಯಾಟರಿ ಹೊಂದಿರುವ ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ ಈ ಫೋನ್ ನಿಮಗೆ ಸೂಕ್ತವಾಗಿರುತ್ತದೆ. ಕಂಪನಿಯು ಈ ಮುಂಬರುವ ಸ್ಮಾರ್ಟ್ಫೋನ್ ಅನ್ನು 'ಇಂಡಿಯಾ ಕಾ ಬ್ಯಾಟರಿ ಚಾಂಪಿಯನ್' ಎಂಬ ಟ್ಯಾಗ್ಲೈನ್ನೊಂದಿಗೆ ಟೀಸರ್ ಮಾಡಿದೆ. Realme C73 5Gಯಲ್ಲಿ ನೀವು ದೊಡ್ಡ 6000mAh ಬ್ಯಾಟರಿ ಪಡೆಯುತ್ತೀರಿ. ಇದು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಇಡೀ ದಿನ ನಿಮಗೆ ಸುಲಭವಾಗಿ ಬಾಳಿಕೆ ಬರುತ್ತದೆ.
Realme C73 5G ವೈಶಿಷ್ಟ್ಯಗಳು
* Realme C73 5G ಸ್ಮಾರ್ಟ್ಫೋನ್ 6.78 ಇಂಚಿನ HD ಡಿಸ್ಪ್ಲೇಯನ್ನು ಹೊಂದಿರಲಿದೆ.
* ಲ್ಯಾಗ್ ಮುಕ್ತ ಕೆಲಸಕ್ಕಾಗಿ ಇದರ ಡಿಸ್ಪ್ಲೇ 120hz ರಿಫ್ರೆಶ್ ರೇಟ್ಅನ್ನ ಹೊಂದಿರುತ್ತದೆ.
* ರಿಯಲ್ಮಿ ಈ ಸ್ಮಾರ್ಟ್ಫೋನ್ ಅನ್ನು ನೇರಳೆ, ಹಸಿರು ಮತ್ತು ಕಪ್ಪು ಬಣ್ಣದ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಿದೆ.
* ಈ ಫೋನ್ನಲ್ಲಿ ನೀವು ದೊಡ್ಡ 6000mAh ಬ್ಯಾಟರಿಯನ್ನು ಪಡೆಯುತ್ತೀರಿ, ಇದು 45W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.
* ಕಾರ್ಯಕ್ಷಮತೆಗಾಗಿ ಈ ಸ್ಮಾರ್ಟ್ಫೋನ್ ಮೀಡಿಯಾ ಟೆಕ್ 6300 ಪ್ರೊಸೆಸರ್ ಹೊಂದಿರುತ್ತದೆ.
* Realme C73 5Gಯಲ್ಲಿ ನೀವು 8GB RAM ಮತ್ತು 128GB ಸ್ಟೋರೇಜ್ ಪಡೆಯುತ್ತೀರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ