ಅಂತ್ಯಂತ ಅಗ್ಗದ ಬೆಲೆಗೆ Samsung Galaxy S24 Ultra ಖರೀದಿಸಿ; ಇಂದೇ ಆರ್ಡರ್‌ ಮಾಡಿ

Samsung Galaxy S24 Ultra Discount: Samsungನ ಅತ್ಯಂತ ದುಬಾರಿ ಫೋನ್‌ಗಳಲ್ಲಿ ಒಂದಾದ Samsung Galaxy S24 Ultra ಖರೀದಿಸಲು ಬಯಸಿದರೆ ನಿಮಗಾಗಿ ಗುಡ್‌ ನ್ಯೂಸ್‌ ಇಲ್ಲಿದೆ. ಈ ಸಮಯದಲ್ಲಿ ಈ ಫೋನ್‌ನ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 

Written by - Puttaraj K Alur | Last Updated : May 18, 2025, 06:48 PM IST
  • ಅತ್ಯಂತ ದುಬಾರಿ ಫೋನ್‌ Samsung Galaxy S24 Ultra ಖರೀದಿಸಲು ಸುವರ್ಣಾವಕಾಶ
  • Galaxy S24 Ultra 6.8-ಇಂಚಿನ QHD+ ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದೆ
  • ಇದು 2,600 nitsವರೆಗಿನ ಹೊಳಪನ್ನು ಹೊಂದಿದ್ದು, 120Hzನ ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ
ಅಂತ್ಯಂತ ಅಗ್ಗದ ಬೆಲೆಗೆ Samsung Galaxy S24 Ultra ಖರೀದಿಸಿ; ಇಂದೇ ಆರ್ಡರ್‌ ಮಾಡಿ

Samsung Galaxy S24 Ultra Discount: Samsungನ ಅತ್ಯಂತ ದುಬಾರಿ ಫೋನ್‌ಗಳಲ್ಲಿ ಒಂದಾದ Samsung Galaxy S24 Ultra ಖರೀದಿಸಲು ಬಯಸಿದರೆ ನಿಮಗಾಗಿ ಗುಡ್‌ ನ್ಯೂಸ್‌ ಇಲ್ಲಿದೆ. ಈ ಸಮಯದಲ್ಲಿ ಈ ಫೋನ್‌ನ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 

ಗ್ಯಾಲಕ್ಸಿ S24 ಅಲ್ಟ್ರಾ ಮೇಲೆ ರಿಯಾಯಿತಿ 

ಟೈಟಾನಿಯಂ ಹಸಿರು ಬಣ್ಣದಲ್ಲಿ ಬರುವ Samsung Galaxy S24 Ultra 12GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 1,34,999 ರೂ. ಇದೆ. ಆದರೆ ಈ ಸಮಯದಲ್ಲಿ ಈ ಫೋನ್ ಮೇಲೆ ಶೇ.37ರಷ್ಟು ಬಂಪರ್ ರಿಯಾಯಿತಿ ನೀಡಲಾಗುತ್ತಿದ್ದು, ಇದರಿಂದ ಇದರ ಬೆಲೆ 85,499 ರೂ.ಗಳಿಗೆ ಇಳಿದಿದೆ. ಈ ಬೆಲೆ ಅದರ ನಿಜವಾದ ಬೆಲೆಗಿಂತ 49,500 ರೂ. ಕಡಿಮೆ. ಇದರ ರಿಯಾಯಿತಿ ಇಲ್ಲಿಗೆ ಮುಗಿಯುವುದಿಲ್ಲ. ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ಗ್ರಾಹಕರು 2,000 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತಾರೆ.

ಇದನ್ನೂ ಓದಿ: Charminar fire accident : ಚಾರ್ಮಿನಾರ್‌ನಲ್ಲಿ ಭೀಕರ ಅಗ್ನಿ ಅವಘಡ..! ಹಲವು ಜನರಿಗೆ ಗಾಯ, 17 ಜನ ಸಾವು

ಗ್ಯಾಲಕ್ಸಿ S24 ಅಲ್ಟ್ರಾ ವೈಶಿಷ್ಟ್ಯಗಳು

ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, Galaxy S24 Ultra 6.8-ಇಂಚಿನ QHD+ ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದೆ. ಇದು 2,600 nitsವರೆಗಿನ ಹೊಳಪನ್ನು ಹೊಂದಿದ್ದು, 120Hzನ ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಈ ಸಾಧನವು ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದ್ದು, ಇದು ತುಂಬಾ ವೇಗವಾಗಿರುತ್ತದೆ. ಇದರ ಪ್ರತಿಕ್ರಿಯೆ ಸಮಯ ಸಾಕಷ್ಟು ಚೆನ್ನಾಗಿದೆ. 

ಈ ಫೋನ್‌ನ ದೇಹವು ಟೈಟಾನಿಯಂನಿಂದ ಮಾಡಲ್ಪಟ್ಟಿದ್ದು, ಇದು 7 ವರ್ಷಗಳ ಕಾಲ ಸಾಫ್ಟ್‌ವೇರ್ ಮತ್ತು ಭದ್ರತಾ ಅಪ್‌ಡೇಟ್‌ಗಳನ್ನ ಪಡೆಯುತ್ತದೆ. ಛಾಯಾಗ್ರಹಣಕ್ಕಾಗಿ ಸಾಧನವು 200-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದ್ದು, ಇದು ಉತ್ತಮ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸ್ಯಾಮ್‌ಸಂಗ್‌ನ ಪ್ರೊವಿಶುವಲ್ ಎಂಜಿನ್‌ನಿಂದ ಬೆಂಬಲಿತವಾಗಿದೆ. ಫೋನ್‌ಗೆ ಶಕ್ತಿ ತುಂಬಲು ಇದು ಬೃಹತ್ 5,000mAh ಬ್ಯಾಟರಿಯನ್ನು ಹೊಂದಿದೆ.

ಇದನ್ನೂ ಓದಿ: 50 MP ಸೆಲ್ಫಿ ಕ್ಯಾಮೆರಾ ಹೊಂದಿರುವ Vivo V50 Elite Edition ಭಾರತದಲ್ಲಿ ಬಿಡುಗಡೆ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News