ನವದೆಹಲಿ: ಗ್ಯಾಲಕ್ಸಿ ಎ 21 ಎಸ್ ಸ್ಮಾರ್ಟ್‌ಫೋನ್‌ (Smartphone) ನ ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡುವುದಾಗಿ ಸ್ಯಾಮ್‌ಸಂಗ್ (Samsung) ಗುರುವಾರ ಪ್ರಕಟಿಸಿದೆ. ಈ ಫೋನ್‌ನ 6 ಜಿಬಿ -128 ಜಿಬಿ ರೂಪಾಂತರಕ್ಕೆ ಭಾರತದಲ್ಲಿ 17,499 ರೂ.ಗಳ ಬೆಲೆಯನ್ನು ನಿಗದಿಪಡಿಸಿದೆ ಎಂದು ಸ್ಯಾಮ್‌ಸಂಗ್ ಹೇಳಿದೆ.


1000 ರೂ.ವರೆಗೆ ಅಗ್ಗವಾಗಿವೆ ಈ Samsung ಫೋನ್‌ಗಳು


COMMERCIAL BREAK
SCROLL TO CONTINUE READING

ಇದರೊಂದಿಗೆ ಐಸಿಐಸಿಐ (ICICI) ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ (Credit Card)ನಲ್ಲಿ ಖರೀದಿ ಮಾಡಲು ಮತ್ತು ಇಎಂಐ (EMI) ವಹಿವಾಟುಗಳನ್ನು ಆಯ್ಕೆ ಮಾಡಲು 750 ರೂ.ಗಳ ಹೆಚ್ಚುವರಿ ರಿಯಾಯಿತಿ ನೀಡಲು ಕಂಪನಿಯು ನಿರ್ಧರಿಸಿದೆ.


ವಿಶೇಷ ಡಿಸ್ಲ್ಪೆ ಜೊತೆಗೆ ಲಾಂಚ್ ಆಗಿದೆ Samsung Galaxy S20 FE, ಇದರ ವೈಶಿಷ್ಟ್ಯಗಳಿವು


  • ಈ ಸ್ಮಾರ್ಟ್‌ಫೋನ್ 6.5-ಇಂಚಿನ ಎಚ್‌ಡಿಪ್ಲಸ್ ಇನ್ಫಿನಿಟಿ-ಒ ಡಿಸ್ಪ್ಲೇ ಹೊಂದಿದೆ

  • ಅದರ ಆಕಾರ ಅನುಪಾತ 20: 9 ಆಗಿದೆ. 

  • ಈ ಫೋನ್ ಇತ್ತೀಚಿನ ಇಕ್ಸಿನೋಸ್ 850 ಚಿಪ್‌ಸೆಟ್ ಹೊಂದಿದೆ. 

  • ಫೋನ್ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. 

  • ಇದರ ಪ್ರಾಥಮಿಕ ಕ್ಯಾಮೆರಾ 48 ಎಂಪಿ ಆಗಿದ್ದರೆ 13 ಎಂಪಿ ಸೆಲ್ಫಿ ಸೆನ್ಸಾರ್ ಹೊಂದಿದೆ.

  • ಈ ಸಾಧನವು 15 W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.