ರೀಲ್ಸ್‌ ನೋಡುವಾಗ ಸ್ಕ್ರೀನ್‌ ಟಚ್‌ ಮಾಡದೇ Scroll ಮಾಡ್ಬೋಡು! ಈ ಟೆಕ್ನಿಕ್‌ ಬಳಸಿ

Instagram touch without reels scrolling : ನಿಮ್ಮ ಫೋನ್‌ನಲ್ಲಿ ನೀವು ಒಂದು ಸಣ್ಣ ಸೆಟ್ಟಿಂಗ್ ಚೇಂಜ್ ಮಾಡಿದರೆ ಸಾಕು, ಸ್ಕ್ರೀನ್‌ ಟಚ್‌ ಮಾಡದೇ Scroll ಮಾಡ್ಬೋಡು ಹೌದು ಇದೊಂದು ಟೆಕ್ನಿಕ್‌ ಬಳಸಿ ಸಾಕು. ನೀವು ರೀಲ್‌ಗಳನ್ನು ಸ್ಕ್ರಾಲ್ ಮಾಡಬೇಕಾಗಿಲ್ಲ. ತಾನಾಗಿಯೇ ರೀಲ್ಸ್ ಗಳು ಬದಲಾಗುತ್ತವೆ. 

Written by - Zee Kannada News Desk | Last Updated : Feb 28, 2025, 08:56 AM IST
    • ನೀವು ರೀಲ್‌ಗಳನ್ನು ಸ್ಕ್ರಾಲ್ ಮಾಡಬೇಕಾಗಿಲ್ಲ. ತಾನಾಗಿಯೇ ರೀಲ್ಸ್ ಗಳು ಬದಲಾಗುತ್ತವೆ.
    • ಹೀಗಾಗಿ ಇದೀಗ ತಾನಾಗಿಯೇ ರೀಲ್ಸ್ ಗಳು ಬದಲಾಗುವ ಒಂದು ಟೆಕ್ನಿಕ್ ಕಂಡು ಹಿಡಿಯಲಾಗಿದೆ.
    • ಸ್ಕ್ರಾಲ್ ಮಾಡಲು ಬಯಸುವ ದಿಕ್ಕಿನಲ್ಲಿ ನಿಮ್ಮ ಬೆರಳನ್ನು ಸ್ಲೈಡ್ ಮಾಡಿ.
ರೀಲ್ಸ್‌ ನೋಡುವಾಗ ಸ್ಕ್ರೀನ್‌ ಟಚ್‌ ಮಾಡದೇ Scroll ಮಾಡ್ಬೋಡು! ಈ ಟೆಕ್ನಿಕ್‌ ಬಳಸಿ

ನಿಮ್ಮ ಫೋನ್‌ನಲ್ಲಿ ನೀವು ಒಂದು ಸಣ್ಣ ಸೆಟ್ಟಿಂಗ್ ಚೇಂಜ್ ಮಾಡಿದರೆ ಸಾಕು, ಸ್ಕ್ರೀನ್‌ ಟಚ್‌ ಮಾಡದೇ Scroll ಮಾಡ್ಬೋಡು ಹೌದು ಇದೊಂದು ಟೆಕ್ನಿಕ್‌ ಬಳಸಿ ಸಾಕು. ನೀವು ರೀಲ್‌ಗಳನ್ನು ಸ್ಕ್ರಾಲ್ ಮಾಡಬೇಕಾಗಿಲ್ಲ. ತಾನಾಗಿಯೇ ರೀಲ್ಸ್ ಗಳು ಬದಲಾಗುತ್ತವೆ. 

Add Zee News as a Preferred Source

ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳನ್ನು ಸ್ಕ್ರೋಲ್ ಮಾಡುವಾಗ ಬೇಜಾರಾಗುತ್ತದೆ. ಹೀಗಾಗಿ ಇದೀಗ  ತಾನಾಗಿಯೇ ರೀಲ್ಸ್ ಗಳು ಬದಲಾಗುವ ಒಂದು ಟೆಕ್ನಿಕ್ ಕಂಡು ಹಿಡಿಯಲಾಗಿದೆ. ನಿಮ್ಮ ಫೋನ್‌ನಲ್ಲಿ ನೀವು ಒಂದು ಸೆಟ್ಟಿಂಗ್ ಸೆಟ್ ಮಾಡಿದರೆ ಸಾಕು.ನೀವು ರೀಲ್‌ಗಳನ್ನು ಸ್ಕ್ರಾಲ್ ಮಾಡುವ ಅವಶ್ಯಕೆತೆಯೇ ಇರುವುದಿಲ್ಲ. ಇದನ್ನೂ ಓದಿ:ಸ್ನಾನ ಮಾಡುವಾಗ ದೇಹದ ಈ ಭಾಗವನ್ನೇ ಮೊದ್ಲೂ ತೊಳೆಯಬೇಕು! ಕಾರಣ ಇದೆ..

ಫೋನ್‌ನ ಸೆಟ್ಟಿಂಗ್‌ಗೆ ಹೋಗಿ, ನೀವು ಸ್ವಲ್ಪ ಸ್ಕ್ರೋಲ್ ಮಾಡಿದರೆ, ನಿಮಗೆ ಆಕ್ಸೆಸಿಬಿಲಿಟಿ ಎಂಬ  ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.ಝೆಡ್  ಆಕ್ಸೆಸಿಬಿಲಿಟಿ ಮೇಲೆ ಕ್ಲಿಕ್ ಮಾಡಿ, ನಂತರ ಸೆಟಪ್ ವಾಯ್ಸ್ ಕಂಟ್ರೋಲ್ ಆಯ್ಕೆಗೆ ಹೋಗಿ. ಇಲ್ಲಿ 'Create a new command' ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಧ್ವನಿಯಲ್ಲಿ "ಮುಂದೆ" ಎಂದು ಹೇಳಿ ಮತ್ತು "ರನ್ ಕಸ್ಟಮ್" ಮೇಲೆ ಕ್ಲಿಕ್ ಮಾಡಿ. ಈಗ ಹೊಸ ಆಜ್ಞೆಗೆ ಹೋಗಿ ಮತ್ತು ನೀವು Instagram ರೀಲ್‌ಗಳನ್ನು ಸ್ಕ್ರಾಲ್ ಮಾಡಲು ಬಯಸುವ ದಿಕ್ಕಿನಲ್ಲಿ ನಿಮ್ಮ ಬೆರಳನ್ನು ಸ್ಲೈಡ್ ಮಾಡಿ.

ಇದರ ನಂತರ, ಬಲ ಮೂಲೆಯಲ್ಲಿ ತೋರಿಸಿರುವ ಸೇವ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ನೀವು ಇನ್‌ಸ್ಟಾಗ್ರಾಮ್‌ಗೆ ಹೋಗಿ ರೀಲ್ಸ್ ಅನ್ನು ಮುಟ್ಟದೆ 'ಮುಂದೆ' ಎಂದು ಹೇಳುವ ಮೂಲಕ ರೀಲ್‌ಗಳನ್ನು ಸ್ಕ್ರಾಲ್  ಮಾಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News