ಮೊಬೈಲ್ ಡೇಟಾ ಯಾವಾಗಲೂ ಆನ್‌ನಲ್ಲಿ ಇಡಬೇಕಾ? ಬೇಡವಾ? ಏನಾಗುತ್ತೆ...!

ಕೆಲವು ಜನರು ತುಂಬಾ ಮುಖ್ಯವಾದ ಸಂದೇಶಗಳಿಗಾಗಿ ಬೇಗನೆ ಉತ್ತರಿಸಲು ದಿನ ಪೂರ್ತಿ ಮೊಬೈಲ್ ಡೇಟಾ ವನ್ನು ಆನ್ ಆಗಿ ಇಡುತ್ತಾರೆ. ಇನ್ನು ಕೆಲವರು ತಮ್ಮ ಕೆಲಸ ಮುಗಿದ ಮೇಲೆ ಡೇಟಾ ಆಫ್ ಮಾಡಿ ಬಿಡುತ್ತಾರೆ. ಹೀಗಿರುವಾಗ ಡೇಟಾ ಯಾವಾಗಲೂ ಇಡುವುದರಿಂದ ಏನಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. 

Written by - Zee Kannada News Desk | Last Updated : Feb 27, 2025, 11:32 AM IST
  • ಕೆಲವು ಜನರು ತುಂಬಾ ಮುಖ್ಯವಾದ ಸಂದೇಶಗಳಿಗಾಗಿ ಬೇಗನೆ ಉತ್ತರಿಸಲು ದಿನ ಪೂರ್ತಿ ಮೊಬೈಲ್ ಡೇಟಾ ವನ್ನು ಆನ್ ಆಗಿ ಇಡುತ್ತಾರೆ.
  • ಹೀಗಿರುವಾಗ ಡೇಟಾ ಯಾವಾಗಲೂ ಇಡುವುದರಿಂದ ಏನಾಗುತ್ತದೆ
  • ದಿನವಿಡೀ ಮೊಬೈಲ್ ಡೇಟಾವನ್ನು ಆನ್‌ನಲ್ಲಿ ಇಡುವುದರಿಂದ ಫೋನ್‌ಗೆ ಸ್ವಲ್ಪ ಹಾನಿಯಾಗಬಹುದು
ಮೊಬೈಲ್ ಡೇಟಾ ಯಾವಾಗಲೂ ಆನ್‌ನಲ್ಲಿ ಇಡಬೇಕಾ? ಬೇಡವಾ? ಏನಾಗುತ್ತೆ...!

ಕೆಲವು ಜನರು ತುಂಬಾ ಮುಖ್ಯವಾದ ಸಂದೇಶಗಳಿಗಾಗಿ ಬೇಗನೆ ಉತ್ತರಿಸಲು ದಿನ ಪೂರ್ತಿ ಮೊಬೈಲ್ ಡೇಟಾ ವನ್ನು ಆನ್ ಆಗಿ ಇಡುತ್ತಾರೆ. ಇನ್ನು ಕೆಲವರು ತಮ್ಮ ಕೆಲಸ ಮುಗಿದ ಮೇಲೆ ಡೇಟಾ ಆಫ್ ಮಾಡಿ ಬಿಡುತ್ತಾರೆ. ಹೀಗಿರುವಾಗ ಡೇಟಾ ಯಾವಾಗಲೂ ಇಡುವುದರಿಂದ ಏನಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. 

Add Zee News as a Preferred Source

ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ಆಟಗಳು, ಆಡಿಯೋ, ವಿಡಿಯೋ, ಶಾಪಿಂಗ್ ಮತ್ತು ಆನ್‌ಲೈನ್ ಶಿಕ್ಷಣದಿಂದ ಹಿಡಿದು ಬಹುತೇಕ ಎಲ್ಲದಕ್ಕೂ ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಾರೆ. ಆದರೆ ಈ ಎಲ್ಲದಕ್ಕೂ ಇಂಟರ್ನೆಟ್ ತುಂಬಾ ಮುಖ್ಯ. ಏಕೆಂದರೆ ಡೇಟಾ ಇಲ್ಲದೆ ಸ್ಮಾರ್ಟ್‌ಫೋನ್ ನಲ್ಲಿ ಯಾವುದೇ ವಿಷಯಗಳು ಬಳಸುವುದು ಕಷ್ಟಕರ. ಇದನ್ನೂ ಓದಿ- ಮಾರ್ಚ್ ಆರಂಭದಲ್ಲೇ ಈ ರಾಶಿಯವರಿಗೆ ಗಜಕೇಸರಿ ಯೋಗ: ಹಣದ ಸುರಿಮಳೆ, ಸುಖದ ಸುಪ್ಪತ್ತಿಗೆಯಲ್ಲೇ ಜೀವನ

ಸಿಂಹ ರಾಶಿಯವರ ಭವಿಷ್ಯ (Leo Horoscope):  

ಲವು ಜನರು ತುಂಬಾ ಮುಖ್ಯವಾದ ಸಂದೇಶಗಳಿಗಾಗಿ ಬೇಗನೆ ಉತ್ತರಿಸಲು ದಿನ ಪೂರ್ತಿ ಮೊಬೈಲ್ ಡೇಟಾ ವನ್ನು ಆನ್ ಆಗಿ ಇಡುತ್ತಾರೆ. ಇನ್ನು ಕೆಲವರು ತಮ್ಮ ಕೆಲಸ ಮುಗಿದ ಮೇಲೆ ಡೇಟಾ ಆಫ್ ಮಾಡಿ ಬಿಡುತ್ತಾರೆ. ಆನ್ ಇಡಬೇಕಾ? ಬೇಡವಾ? ಎನ್ನುವುದಕ್ಕೆ ಇಲ್ಲಿದೆ ಮಾಹಿತಿ. 

ಮೊಬೈಲ್ ತುಂಬಾ ಉಪಯುಕ್ತ ಸಾಧನ. ಒಂದು ಮುಖ್ಯವಾದ ಸಂದೇಶ ಅಥವಾ ಕೆಲಸಕ್ಕಾಗಿ ಡೇಟಾ ತುಂಬಾ ಮುಖ್ಯ. ದಿನವಿಡೀ ಮೊಬೈಲ್ ಡೇಟಾವನ್ನು ಆನ್‌ನಲ್ಲಿ ಇಡುವುದರಿಂದ ಫೋನ್‌ಗೆ ಸ್ವಲ್ಪ ಹಾನಿಯಾಗಬಹುದು, ಆದ್ದರಿಂದ ಅಗತ್ಯವಿಲ್ಲದಿದ್ದರೆ, ಡೇಟಾವನ್ನು ಆಫ್ ಮಾಡಬೇಕು. ಮೊಬೈಲ್ ಡೇಟಾವನ್ನು ಯಾವಾಗಲೂ ಆನ್‌ನಲ್ಲಿ ಇಡುವುದರಿಂದ ಹಲವು ಅನಾನುಕೂಲತೆಗಳಿವೆ. 

ಬ್ಯಾಟರಿ ಖಾಲಿ:
 ಮೊಬೈಲ್ ಡೇಟಾವನ್ನು ಯಾವಾಗಲೂ ಆನ್‌ನಲ್ಲಿ ಇಡುವುದರಿಂದ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗಬಹುದು, ವಿಶೇಷವಾಗಿ ನೀವು ನಿಯಮಿತವಾಗಿ ಇಂಟರ್ನೆಟ್ ಬಳಸುವ ಅಪ್ಲಿಕೇಶನ್‌ಗಲು ಹಿನ್ನೆಲೆಯಲ್ಲಿ ವರ್ಕ ಆಗುತ್ತಿದ್ದರೆ ಬೇಗನೆ ಖಾಲಿಯಾಗಬಹುದು, 

ಡೇಟಾ ಬಳಕೆ: 
ಮೊಬೈಲ್ ಡೇಟಾ ಯಾವಾಗಲೂ ಆನ್‌ನಲ್ಲಿರುವುದರಿಂದ ಡೇಟಾ ಪ್ಲಾನ್ ವೇಗವಾಗಿ ಖಾಲಿಯಾಗಬಹುದು. ಅಲ್ಲದೆ, ಅನೇಕ ಅಪ್ಲಿಕೇಶನ್‌ಗಳು ಸಂದೇಶಗಳು ಅಥವಾ ನೋಟಿಫಿಕೇಶನ್ ಮೂಲಕ ಡೇಟಾ ಖಾಲಿಯಾಗುತ್ತದೆ. ಅನೇಕ ಫೋನ್‌ಗಳು ಸ್ವಯಂಚಾಲಿತವಾಗಿ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ನವೀಕರಿಸುತ್ತವೆ, ಹೀಗಾಗಿ ನಿಮ್ಮ ಫೋನ್‌ನ ಇಂಟರ್ನೆಟ್ ಬೇಗನೆ ಖಾಲಿಯಾಗಬಹುದು, ಇದನ್ನೂ ಓದಿ- ಮಹಾ ಶಿವರಾತ್ರಿ ವೇಳೆ ಈ ಕನಸುಗಳು ಬಿದ್ದರೆ ಸಾಕ್ಷಾತ್ ಶಿವನ ಆಶೀರ್ವಾದ ನಿಮ್ಮ ಮೇಲಿದೆ ಎಂತಲೇ ಅರ್ಥ..! 

ಸ್ಥಳ ಅಥವಾ ವೈಯಕ್ತಿಕ ಡೇಟಾ ಟ್ರ್ಯಾಕಿಂಗ್ ಸಮಸ್ಯೆ:
 ಮೊಬೈಲ್ ಡೇಟಾ ಯಾವಾಗಲೂ ಆನ್ ಆಗಿರುವಾಗ, ನಿಮ್ಮ ಸಾಧನವು ನಿರಂತರವಾಗಿ ಡೇಟಾವನ್ನು ಕಳುಹಿಸುತ್ತಿರುತ್ತದೆ ಮತ್ತು ಸ್ವೀಕರಿಸುತ್ತಿರುತ್ತದೆ, ಇದನ್ನು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು, ನಿಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಬಳಸಬಹುದು.

ಮೊಬೈಲ್ ಡೇಟಾ ಯಾವಾಗಲೂ ಆನ್ ಆಗಿರುವುದರಿಂದ, ಅಧಿಸೂಚನೆಗಳು, ಸಂದೇಶಗಳು ಮತ್ತು ಸಾಮಾಜಿಕ ಮಾಧ್ಯಮ ನವೀಕರಣಗಳಿಂದ ನೀವು ವಿಚಲಿತರಾಗಬಹುದು, ಇದು ಇತರ ಕೆಲಸದ ಮೇಲಿನ ನಿಮ್ಮ ಗಮನದ ಮೇಲೆ ಪರಿಣಾಮ ಬೀರಬಹುದು. ಇದಕ್ಕಾಗಿಯೇ ಮೊಬೈಲ್ ಡೇಟಾವನ್ನು ಯಾವಾಗಲೂ ಆನ್‌ನಲ್ಲಿ ಇಡುವುದು ಅನುಕೂಲಕರವಾಗಿದ್ದರೂ, ಯಾವುದೇ ಅಪಾಯಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News