ಟೇಬಲ್​ ಫ್ಯಾನ್ ಅನ್ನು ಈ ರೀತಿ ಬಳಸಿ ! AC ಗಿಂತಲೂ ತಣ್ಣನೆ ಗಾಳಿ ಬೀಸುತ್ತದೆ !ಮನೆ ಕೋಲ್ಡ್​ ಹೌಸ್​ ಆಗುವುದರಲ್ಲಿ ಡೌಟೇ ಇಲ್ಲ !

ಕೆಲ ಟಿಪ್ ಗಳನ್ನೂ ಅನುಸರಿಸುವ ಮೂಲಕ ಎಸಿಗಿಂತಲೂ ತಣ್ಣನೆ ಗಾಳಿಯನ್ನು ಟೇಬಲ್ ಫ್ಯಾನ್ ನಿಂದ ಪಡೆಯಬಹುದು. ಇದರಿಂದ ನಿಮ್ಮ ದಿನ, ರಾತ್ರಿ ಸುಗಮವಾಗಿ ಸಾಗುತ್ತದೆ.  

Written by - Ranjitha R K | Last Updated : Mar 20, 2025, 12:30 PM IST
  • ಮಾರ್ಚ್ ಆರಂಭದಲ್ಲಿಯೇ ಬಿಸಿಲಿನ ಧಗೆ ಏರುತ್ತಿದೆ.
  • ಸೂರ್ಯ ನೆತ್ತಿ ಸುಡುವುದಕ್ಕೆ ಆರಂಭಿಸಿದ್ದಾನೆ.
  • ದಿನೇ ದಿನೇ ತಾಪಮಾನ ಏರುತ್ತಲೇ ಹೋಗುತ್ತಿದೆ.
ಟೇಬಲ್​ ಫ್ಯಾನ್ ಅನ್ನು ಈ ರೀತಿ ಬಳಸಿ ! AC ಗಿಂತಲೂ ತಣ್ಣನೆ ಗಾಳಿ ಬೀಸುತ್ತದೆ !ಮನೆ ಕೋಲ್ಡ್​ ಹೌಸ್​ ಆಗುವುದರಲ್ಲಿ ಡೌಟೇ ಇಲ್ಲ !

ಬೆಂಗಳೂರು : ಮಾರ್ಚ್ ಆರಂಭದಲ್ಲಿಯೇ ಬಿಸಿಲಿನ ಧಗೆ ಏರುತ್ತಿದೆ. ಸೂರ್ಯ ನೆತ್ತಿ ಸುಡುವುದಕ್ಕೆ ಆರಂಭಿಸಿದ್ದಾನೆ. ದಿನೇ ದಿನೇ ತಾಪಮಾನ ಏರುತ್ತಲೇ ಹೋಗುತ್ತಿದೆ. ಕೂಲ್ ಸಿಟಿ ಎನ್ನುವ ಹೆಸರು ಪಡೆದಿರುವ ಬೆಂಗಳೂರು ಕೂಡಾ ಉರಿವ ಕೆಂಡದಂತಾಗುತ್ತಿದೆ. ಹೀಗಿರುವಾಗ ಸಾಮಾನ್ಯವಾಗಿ ಮನೆ ಮತ್ತು ತಮ್ಮ ಸುತ್ತ ಮುತ್ತ ವಾತಾವರಣವನ್ನು ತಂಪಾಗಿಡುವುದು ಹೇಗೆ ಎನ್ನುವ ಪ್ರಯತ್ನದಲ್ಲಿರುತ್ತಾರೆ ಜನ. ಕೆಲವರು ಎಸಿ, ಕೂಲರ್ ಮೊರೆ ಹೋಗುತ್ತಾರೆ. ಆದರೆ ಎಲ್ಲರಿಗೂ ಎಸಿ ಖರೀದಿ ಸಾಧ್ಯವಾಗುವುದಿಲ್ಲ. ಆದರೆ ಟೇಬಲ್ ಫ್ಯಾನ್ ಅನ್ನು ಎಸಿ ರೀತಿಯಲ್ಲಿ ಬಳಸಬಹುದು. 

Add Zee News as a Preferred Source

ಕೆಲ ಟಿಪ್ ಗಳನ್ನೂ ಅನುಸರಿಸುವ ಮೂಲಕ ಎಸಿಗಿಂತಲೂ ತಣ್ಣನೆ ಗಾಳಿಯನ್ನು ಟೇಬಲ್ ಫ್ಯಾನ್ ನಿಂದ ಪಡೆಯಬಹುದು. ಇದರಿಂದ ನಿಮ್ಮ ದಿನ, ರಾತ್ರಿ ಸುಗಮವಾಗಿ ಸಾಗುತ್ತದೆ. ಟೇಬಲ್ ಫ್ಯಾನ್ ಗಾಗಿ ಎಸಿಯಷ್ಟು ಹಣ ಖರ್ಚು ಮಾಡಬೇಕಿಲ್ಲ. ಎಸಿಗೆ ಹೋಲಿಸಿದರೆ ಖರೀದಿ ಸಮಯದಲ್ಲಿಯೂ ತಗಲುವ ವೆಚ್ಚ ಕಡಿಮೆ, ಮತ್ತು ವಿದ್ಯುತ್ ಬಳಕೆ ಕೂಡಾ ಕಡಿಮೆ. 

ಇದನ್ನೂ ಓದಿ : ಇನ್ವರ್ಟರ್ ಹೆಚ್ಚು ಬಾಳಿಕೆ ಬರಬೇಕಾದರೆ ಯಾವ ಹೊತ್ತಿನಲ್ಲಿ ಬ್ಯಾಟರಿಗೆ ನೀರು ಹಾಕಬೇಕು !ನಿಮಗೆ ತಿಳಿದಿರಲೇಬೇಕಾದ ಮಾಹಿತಿ

ಟೇಬಲ್ ಫ್ಯಾನ್ ಬಳಸುವಾಗ ಸೂರ್ಯನ ಶಾಖ ನಿಮ್ಮ ಮನೆಯ ಅಥವಾ ಮಲಗುವ ಕೋಣೆಯ ಗೋಡೆಗಳಿಗೆ ನೇರವಾಗಿ ಬೀಳುತ್ತದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ, ಮನೆಯ ಮೇಲೆ ನೇರ ಸೂರ್ಯನ ಬೆಳಕು ಬೀಳುತ್ತಿದ್ದರೆ, ಟೇಬಲ್ ಫ್ಯಾನ್‌ಗಳನ್ನು ಕಿಟಕಿಗೆ ಎದುರಾಗಿ ಇಡಬೇಕು. ಹೀಗೆ ಮಾಡುವಾಗ ಕೋಣೆಯಲ್ಲಿರುವ ಬಿಸಿ ಗಾಳಿಯು ಹೊರಹೋಗಲು ಮತ್ತು ಹೊರಗಿನಿಂದ ತಂಪಾದ ಗಾಳಿ ಒಳ ಬರಲು ಸಹಾಯ ವಾಗುತ್ತದೆ. ಈ ಮೂಲಕ ರಾತ್ರಿ ಪೂರ್ತಿ ತಣ್ಣನೆಯ ಗಾಳಿ ನಿಮ್ಮ ಕೋಣೆಯಲ್ಲಿ ಪಸರಿಸುತ್ತಾ ಇರುತ್ತದೆ. ಇದು ಸುಖಮಯ ನಿದ್ದೆಗೂ ಸಹಾಯ ಮಾಡುತ್ತದೆ.  

ಇನ್ನು ಮನೆಯ ಒಳಗೆ ಅಥವಾ ಹೊರಗೆ ಆಲೋವಿರಾ, ರಬ್ಬರ್ ಪ್ಲಾಂಟ್, ಸ್ನೇಕ್ ಪ್ಲಾಂಟ್, ಅರೆಕಾ ಪಾಮ್ ಟ್ರೀ ಇವುಗಳನ್ನು ನೆಡಬಹುದು. ಈ ಗಿಡಗಳು ಈ ಸಸ್ಯ ನೈಸರ್ಗಿಕ ಆರ್ದ್ರಕವಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಗಾಳಿಯನ್ನು ನೈಸರ್ಗಿಕವಾಗಿ ತೇವವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ಸುಲಭವಾಗಿ ಹೀರಿಕೊಂಡು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಮೂಲಕ ಶಾಖದ ಮಟ್ಟವನ್ನು ಕಡಿಮೆ ಮಾಡಿ ಸುತ್ತ ತಂಪು ಗಾಳಿ ಹರಡುವಂತೆ ಮಾಡುತ್ತದೆ.    

ಇದನ್ನೂ ಓದಿ : ಅತ್ಯಂತ ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ BSNL!ಉಚಿತ ಕರೆ ಜೊತೆಗೆ ದಿನಕ್ಕೆ ನೀಡುತ್ತಿದೆ 2GB ಡೇಟಾ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

(ಸೂಚನೆ :ಈ ಲೇಖನವನ್ನು ಸಾಮಾನ್ಯ ಮಾಹಿತಿ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 

TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News