Jio Offer: ಕ್ರಿಕೆಟ್ ಪ್ರಿಯರು ಇತ್ತೀಚಿನ ದಿನಗಳಲ್ಲಿ ಐಪಿಎಲ್ 2025ನಲ್ಲಿ ಸಂಪೂರ್ಣವಾಗಿ ಮುಳುಗಿದ್ದಾರೆ. 2025ರ ಮೇ 25ರವರೆಗೆ ಪ್ರತಿನಿತ್ಯವೂ ನಡೆಯುವ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ಕಣ್ತುಂಬಿಕೊಳ್ಳುವ ಇಚ್ಛೆ ನಿಮಗೂ ಇದ್ದರೆ ರಿಲಯನ್ಸ್ ಜಿಯೋ ನಿಮಗಾಗಿ ಸೂಪರ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.
ಸಮಯಾವಕಾಶವಿದ್ದರೆ ಟಿವಿಯಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬಹುದು. ಆದರೆ, ಯಾವುದೇ ಕಾರಣದಿಂದಾಗಿ ಐಪಿಎಲ್ ಪಂದ್ಯ ನಡೆಯುವ ಸಂದರ್ಭದಲ್ಲಿ ನೀವು ಮನೆಯಲ್ಲಿಲ್ಲದಿದ್ದರೂ ಕೂಡ ಚಿಂತಿಸುವ ಅಗತ್ಯವಿಲ್ಲ. ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ಲೈವ್ ಪಂದ್ಯದ ಆನಂದವನ್ನು ಪಡೆಯಬಹುದು. ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡುವ ಅಗತ್ಯವೂ ಇಲ್ಲ, ದೇಶದ ಜನಪ್ರಿಯ ಟೆಲಿಕಾಂ ಸೇವಕ ಜಿಯೋ ತನ್ನ ಗ್ರಾಹಕರಿಗೆ ಉಚಿತವಾಗಿ ಐಪಿಎಲ್ ನೋಡುವ ಅವಕಾಶವನ್ನು ನೀಡುತ್ತಿದೆ.
ಇದನ್ನೂ ಓದಿ- ಬಿಎಸ್ಎನ್ಎಲ್ನಿಂದ ಭರ್ಜರಿ ಪ್ರಿಪೇಯ್ಡ್ ಪ್ಲಾನ್ ಘೋಷಣೆ: 425ದಿನಗಳ ಮಾನ್ಯತೆ ಕಡಿಮೆ ಬೆಲೆಯಲ್ಲಿ ಲಭ್ಯ
ವಾಸ್ತವವಾಗಿ, ಜಿಯೋದ ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ ಜಿಯೋಹಾಟ್‌ಸ್ಟಾರ್‌ಗೆ ಉಚಿತ ಪ್ರವೇಶ ಲಭ್ಯವಿದೆ. ಇದಲ್ಲದೆ, ಜಿಯೋ ಟಿವಿ ಪ್ರೀಮಿಯಂಗೆ ಚಂದಾದಾರರಾಗಬಹುದು. ಇದೂ ಕೂಡ ಉಚಿತವಾಗಿರುತ್ತದೆ. ಆ ರಿಚಾರ್ಜ್ ಯೋಜನೆಗಳು ಯಾವುವು ಎಂದು ತಿಳಿಯಿರಿ.
ಜಿಯೋದ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಗಳು ಚಂದಾದಾರರಿಗೆ ಜಿಯೋ ಟಿವಿ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತಿವೆ. ಅವುಗಳೆಂದರೆ...
ಜಿಯೋ 175ರೂ. ಪ್ರಿಪೇಯ್ಡ್ ಪ್ಲಾನ್:
ಜಿಯೋ 175ರೂ. ಪ್ರಿಪೇಯ್ಡ್ ಯೋಜನೆಯು ಒಂದು ಟಾಪ್-ಅಪ್ ಯ್ಹೋಜನೆಯಾಗಿದೆ. 28ದಿನಗಳ ವ್ಯಾಲಿಡಿಟಿ ಜೊತೆಗೆ ಬರುವ ಈ ಯೋಜನೆಯಲ್ಲಿ 10ಜಿಬಿ ಡೇಟಾ ನೀಡಲಾಗುತ್ತಿದೆ. ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್ ವೇಗವು 64 Kbpsಗೆ ಇಳಿಕೆಯಾಗುತ್ತದೆ. ಇದರಲ್ಲಿ ಜಿಯೋ ಪ್ರೀಮಿಯಂ ಜೊತೆಗೆ ಜಿಯೋದ ಎಲ್ಲಾ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶ ಲಭ್ಯವಾಗಲಿದೆ.
ಇದನ್ನೂ ಓದಿ- ಕೇವಲ 75ರೂ.ಗೆ ಸೂಪರ್ ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ Jio: ಅನ್ಲಿಮಿಟೆಡ್ ಕಾಲ್, ಎಸ್ಎಂಎಸ್, ಡೇಟಾ ಎಲ್ಲವೂ ಲಭ್ಯ
ಜಿಯೋ 445ರೂ. ಪ್ರಿಪೇಯ್ಡ್ ಪ್ಲಾನ್:
ಜಿಯೋದ ಈ ರಿಚಾರ್ಜ್ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಬಳಕೆದಾರರಿಗೆ ಅನಿಯಮಿತ ಕರೆ, ನಿತ್ಯ 100 ಎಸ್ಎಂಎಸ್ ಜೊತೆಗೆ ಪ್ರತಿ ನಿತ್ಯ 2ಜಿಬಿ ಡೇಟಾ ಕೂಡ ಸಿಗುತ್ತದೆ. ಜಿಯೋದ ಈ ಪ್ರಿಪೇಯ್ಡ್ ಪ್ಲಾನ್ ಗ್ರಾಹಕರಿಗೆ 50ಜಿಬಿ ಜಿಯೋಎಐಕ್ಲೌಡ್ ಸಂಗ್ರಹಣೆಯನ್ ನೀಡುತ್ತದೆ. ಹೆಚ್ಚುವರಿಯಾಗಿ ಜಿಯೋ ಆನ್ಲಿಮಿಟೆಡ್ ಕೊಡುಗೆಯ ಭಾಗವಾಗಿ ಸಂಪೂರ್ಣ 3 ತಿಂಗಳು ಎಂದರೆ 90ದಿನಗಳವರೆಗೆ ಉಚಿತವಾಗಿ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









