ದೋಸೆ ಕಾವಲಿಗೆ ಕಚ್ಚಿಕೊಳ್ಳುತ್ತಿದ್ದರೆ ಈ ಟಿಪ್ಸ್ ಅನುಸರಿಸಿ

Published by: Ranjitha R K | Sep 02, 2025

ಈ ಟಿಪ್ಸ್ ಅನುಸರಿಸಿ

ದೋಸೆ ಹಿಟ್ಟು ಕಾವಲಿಗೆ ಅಂಟಿ ಕೊಳ್ಳಬಾರದು ಎಂದಾದರೆ ಮೊದಲು ಕಾವಲಿಯನ್ನು ಸರಿಯಾಗಿ ತೊಳೆದುಕೊಳ್ಳಿ

Published by: Ranjitha R K | Sep 02, 2025

ಈ ಟಿಪ್ಸ್ ಅನುಸರಿಸಿ

ಗ್ಯಾಸ್ ಉರಿ ಯಾವಾಗಲೂ ಸಿಮ್ ನಲ್ಲಿರಬೇಕು. ಬೇಗ ಬೇಯಬೇಕು ಎನ್ನುವ ಕಾರಣಕ್ಕೆ ಹೈ ಯಲ್ಲಿ ಗ್ಯಾಸ್ ಇಡಬೇಡಿ.

Published by: Ranjitha R K | Sep 02, 2025

ಈ ಟಿಪ್ಸ್ ಅನುಸರಿಸಿ

ಕಾವಲಿ ಬಿಸಿಯಾಗದಂತೆ ಪ್ರತಿ ದೋಸೆ ತೆಗೆದ ಮೇಲೆ ನೀರು ಚಿಮುಕಿಸುವುದನ್ನು ಮರೆಯಬೇಡಿ.

Published by: Ranjitha R K | Sep 02, 2025

ಈ ಟಿಪ್ಸ್ ಅನುಸರಿಸಿ

ಹೀಗೆ ಮಾಡುವುದರಿಂದ ದೋಸೆ ಕಾವಲಿಯಿಂದ ಸುಲಭವಾಗಿ ಮೇಲೇಳುತ್ತದೆ.

Published by: Ranjitha R K | Sep 02, 2025

ಈ ಟಿಪ್ಸ್ ಅನುಸರಿಸಿ

ದೋಸೆ ಮಾಡುವ ಕಾವಲಿಯಲ್ಲಿ ತಪ್ಪಿಯೂ ಚಪಾತಿ, ಅಕ್ಕಿ ರೊಟ್ಟಿ ಮಾಡಲೇ ಬಾರದು. ಒಂದು ವೇಳೆ ಚಪಾತಿ ಅಕ್ಕಿ ರೊಟ್ಟಿ ದೋಸೆ ಕಾವಲಿಯಲ್ಲಿ ಮಾಡಿದರೆ ನಂತರ ದೋಸೆ ಅಂಟಿಕೊಳ್ಳುತ್ತದೆ.

Published by: Ranjitha R K | Sep 02, 2025

ಈ ಟಿಪ್ಸ್ ಅನುಸರಿಸಿ

ದೋಸೆ ಹಿಟ್ಟನ್ನು ಕಾವಲಿ ಪೂರ್ತಿ ಸರಿಯಾಗಿ ಹರಡಿಕೊಳ್ಳಿ .

Published by: Ranjitha R K | Sep 02, 2025

ಈ ಟಿಪ್ಸ್ ಅನುಸರಿಸಿ

ದೋಸೆ ಹಿಟ್ಟು ತೆಳುವಾಗಿರಬೇಕು. ಹೆಚ್ಚು ದಪ್ಪ ಇದ್ದರೂ ಕಾವಲಿಗೆ ಕಚ್ಚಿಕೊಳ್ಳುತ್ತದೆ.

Published by: Ranjitha R K | Sep 02, 2025

ಈ ಟಿಪ್ಸ್ ಅನುಸರಿಸಿ

ಈ ಮೇಲಿನ ಟಿಪ್ಸ್ ಅನುಸರಿಸಿದರೆ ಎಂದೂ ದೋಸೆ ಕಿತ್ತು ಕಾವಲಿಗೆ ಅಂಟಿಕೊಳ್ಳುವುದೇ ಇಲ್ಲ.

Published by: Ranjitha R K | Sep 02, 2025

VIEW ALL

Read Next Story