Nothing Phone 2 ಸೇರಿದಂತೆ ಜೂನ್ ತಿಂಗಳಿನಲ್ಲಿ ಈ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಬರಲಿವೆ

Published by: Nitin Tabib | May 29, 2023

2. ರಿಯಲ್ ಮೀ 11: ರಿಯಲ್ ಮೀ 11 ಸೀರೀಸ್ ನಲ್ಲಿ ವ್ಯಾನಿಲಾ ರಿಯಲ್ ಮೀ 11, 11 ಹಾಗೂ 11 ಪ್ರೊ ಪ್ಲಸ್ ಶಾಮೀಲಾಗಿವೆ.

Published by: Nitin Tabib | May 29, 2023

3. ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್ 54: 6000 ಎಂಎಹೆಚ್ ಬ್ಯಾಟರಿ ಹಾಗೂ 108 ಮೇ.ಪಿ ಪ್ರೈಮರಿ ಕ್ಯಾಮರಾ ಇರುವ ಸ್ಯಾಮ್ಸಂಗ್ ಎಫ್54 ಕೂಡ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

Published by: Nitin Tabib | May 29, 2023

4. ಒಪ್ಪೋ ರೆನೊ 10 ಸೀರೀಸ್: ಕ್ಯಾಮೆರಾ ಕೇಂದ್ರಿತ ಒಪ್ಪೋ ರೇನೋ 10 ಸೀರೀಸ್ ನಲ್ಲಿ ಒಪ್ಪೋ 10 ಹಾಗೂ ಒಪ್ಪೋ 10 ಪ್ರೊ ಶಾಮಿಲಾಗಿದ್ದು ಇದೂ ಕೂಡ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

Published by: Nitin Tabib | May 29, 2023

5. ಮೊಟೊ ಎಜ್ 40 ಪ್ರೊ: ಮೊಟೊರೋಲಾ ಕೂಡ ತನ್ನ ಫ್ಲಾಗ್ ಶಿಪ್ ಫೋನ್ ಆಗಿರುವ ಮೊಟೊ ಎಜ್ 40 ಅನ್ನು ಜೂನ್ ತಿಂಗಳಿನ ಎರಡನೇ ಭಾಗದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Published by: Nitin Tabib | May 29, 2023

6. ನಥಿಂಗ್ ಫೋನ್ 2: ಸ್ನ್ಯಾಪ್ ಡ್ರ್ಯಾಗನ್ 8 ಪ್ಲಸ್ ಜೇನ್ 1 ಚಿಪ್ ಸೆಟ್ ಹೊಂದಿರುವ ಹಾಗೂ ಪಾರದರ್ಶಕ ವಿನ್ಯಾಸದೊಂದಿಗೆ ನಥಿಂಗ್ ಫೋನ್2 ಕೂಡ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Published by: Nitin Tabib | May 29, 2023

VIEW ALL

Read Next Story