Fire-Boltt ಸ್ಮಾರ್ಟ್‌ವಾಚ್

Fire-Boltt Ninja Call Pro Plus 1.83 ಸ್ಮಾರ್ಟ್‌ವಾಚ್ ಮೇಲೆ ಬಂಪರ್‌ ರಿಯಾಯಿತಿ ಸಿಗುತ್ತಿದೆ.

Puttaraj K Alur
May 05,2024

ಬ್ಲೂಟೂತ್ ಕರೆ

ಇದು ಹೆಚ್ಚಿನ ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಕಪ್ಪು ಬಣ್ಣದ ಬ್ಲೂಟೂತ್ ಕರೆ ಮಾಡುವ ಸ್ಮಾರ್ಟ್‌ವಾಚ್ ಆಗಿದೆ.

4.1 ರೇಟಿಂಗ್

1.83 ಇಂಚಿನ HD ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ವಾಚ್ 5 ಸ್ಟಾರ್‌ಗಳಲ್ಲಿ 4.1 ರೇಟಿಂಗ್ ಪಡೆದುಕೊಂಡಿದೆ.

ಇಬ್ಬರೂ ಧರಿಸಬಹುದು

ಈ ಫೈರ್-ಬೋಲ್ಟ್ ಸ್ಮಾರ್ಟ್ ವಾಚ್ ಅನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಧರಿಸಬಹುದು.

ದೈಹಿಕ ಚಟುವಟಿಕೆ

ಇದರಲ್ಲಿ ನೀಡಲಾಗಿರುವ 100ಕ್ಕೂ ಹೆಚ್ಚು ಕ್ರೀಡಾ ವಿಧಾನಗಳು ನಿಮ್ಮ ದೈಹಿಕ ಚಟುವಟಿಕೆಯನ್ನು ಸುಲಭಗೊಳಿಸುತ್ತದೆ.

8 ದಿನ ಬಳಸಬಹುದು

ನೀವು ‎2 ಗಂಟೆ ಚಾರ್ಜ್‌ ಮಾಡಿದ್ರೆ 8 ದಿನಗಳವರೆಗೆ ಬಳಸಬಹುದು.

ಹೊಸ ಫೀಚರ್ಸ್‌

ಹಲವಾರು ಹೊಸ ಹೊಸ ಫೀಚರ್ಸ್‌ಗಳನ್ನು ಹೊಂದಿರುವ ಇದು ಬಳಕೆದಾರರಿಗೆ ತುಂಬಾ ಇಷ್ಟವಾಗಿದೆ.

95%ರಷ್ಟು ರಿಯಾಯಿತಿ

ಅಮೆಜಾನ್ ಸಮ್ಮರ್ ಸೇಲ್ 2024ರಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ವಾಚ್ 95%ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ.

VIEW ALL

Read Next Story