ಇಲ್ಲಿ 25 ಸಾವಿರ ಮೌಲ್ಯದ ಫೋನ್ ಗಳು ಕೂಡಾ ಇವೆ. ಫ್ಲಿಪ್ ಕಾರ್ಟ್ ನಲ್ಲಿ ಇದನ್ನೂ ಸಾವಿರಕ್ಕೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
Realme pro 10 ಈ ಫೋನಿನ ಬೆಲೆ 18,999 ರೂಪಾಯಿ. ಆದರೆ ಫ್ಲಿಪ್ ಕಾರ್ಟ್ ನಲ್ಲಿ ಈ ಫೋನ್ ಮೇಲೆ 18,300 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಇದೆ.
infinix hot 20 5g ಈ ಫೋನ್ ಬೆಲೆ 11,499 ರೂಪಾಯಿ. ಆದರೆ ಈ ಫೋನ್ ಮೇಲೆ 10,400 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಇದೆ.
Samsung Galaxy F23 5G ಈ ಫೋನ್ ಬೆಲೆ 16,999, ಆದರೆ ಈ ಫೋನ್ ಮೇಲೆ 15, 700 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಇದೆ.
MOtirola g 73 5G ಈ ಫೋನ್ ಬೆಲೆ 16,999. ಆದರೆ ಈ ಫೋನ್ ಮೇಲೆ 16,450 ಎಕ್ಸ್ಚೇಂಜ್ ಆಫರ್ ಇದೆ.
POCO M45G ಈ ಫೋನ್ ಬೆಲೆ 14,999. ಆದರೆ ಈ ಫೋನ್ ಮೇಲೆ 13,750 ಎಕ್ಸ್ಚೇಂಜ್ ಆಫರ್ ಇದೆ.
Samsung Galaxy F14 5G ಈ ಫೋನ್ ಬೆಲೆ 15,490. ಆದರೆ ಈ ಫೋನ್ ಮೇಲೆ 14,950 ಎಕ್ಸ್ಚೇಂಜ್ ಆಫರ್ ಇದೆ.
Vivo2Tx 5G ಈ ಫೋನ್ ಬೆಲೆ 15,999. ಆದರೆ ಈ ಫೋನ್ ಮೇಲೆ 15,200 ಎಕ್ಸ್ಚೇಂಜ್ ಆಫರ್ ಇದೆ.