ಡಿಸ್‌ಪ್ಲೇ ಮರೆ ಮಾಚುತ್ತದೆ

ಫೋನ್ ಗೆ ಈ ಟ್ಯಾಂಪರ್ಡ್ ಗ್ಲಾಸ್ ಹಾಕಿದರೆ ನೀವೇನು ನೋಡುತ್ತಿದ್ದೀರಿ ಪಕ್ಕದವರಿಗೆ ಕಾಣುವುದಿಲ್ಲ.

Ranjitha R K
Jan 03,2023

ಕಿರಿ ಕಿರಿ ತಪ್ಪಿಸುತ್ತದೆ

ಬಸ್ ಅಥವಾ ಮೆಟ್ರೋದಲ್ಲಿ ಪ್ರಯಾಣಿಸುವಾಗ, ನಿಮ್ಮ ಸ್ಮಾರ್ಟ್‌ಫೋನ್ ‌ಡಿಸ್‌ಪ್ಲೇ ಮೇಲೆ ಬೇರೆಯವರ ಕಣ್ಣು ಇದ್ದೇ ಇರುತ್ತದೆ.

ಟಿಂಟೆಡ್ ಗ್ಲಾಸ್

ಕಾರಿನಲ್ಲಿ ಹಾಕುವ ಟಿಂಟೆಡ್ ಗ್ಲಾಸ್ ನಂತೆಯೇ ಇದು ಕಾಣಿಸುತ್ತದೆ.

ಡಿಸ್‌ಪ್ಲೇಗೆ ಹೊಂದಿಕೊಳ್ಳುತ್ತದೆ.

ಸಾಮಾನ್ಯ ಗ್ಲಾಸ್‌ಗೆ ಹೋಲಿಸಿದರೆ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇಗೆ ಸರಿಯಾಗಿ ಹೊಂದಿಕೊಳ್ಳುತ್ತದೆ.

ಸ್ಕ್ರೀನ್ ಸ್ಪಷ್ಟವಾಗಿ ಕಾಣಿಸುವುದಿಲ್ಲ

ಟಿಂಟೆಡ್ ಗ್ಲಾಸ್ ಆಗಿರುವುದರಿಂದ ಬೇರೆ ಯಾವುದೇ ದಿಕ್ಕಿನಿಂದ ಫೋನ್ ನೋಡಿದರೂ, ಸ್ಕ್ರೀನ್ ಸ್ಪಷ್ಟವಾಗಿ ಕಾಣಿಸುವುದಿಲ್ಲ.

ಭಿನ್ನವಾಗಿದೆ ಈ ಗ್ಲಾಸ್

ಇದು ಸಾಮಾನ್ಯ ಟೆಂಪರ್ಡ್ ಗ್ಲಾಸ್‌ಗಿಂತ ಸ್ವಲ್ಪ ಭಿನ್ನವಾಗಿದೆ.

ವಿಶೇಷ ಟ್ಯಾಂಪರ್ಡ್ ಗ್ಲಾಸ್

ನಿತ್ಯ ಸಾರ್ವಜನಿಕ ಸಾರಿಗೆ ಬಳಸುವವರಿಗಾಗಿಯೇ ಈ ವಿಶೇಷವಾದ ಟ್ಯಾಂಪರ್ಡ್ ಗ್ಲಾಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

VIEW ALL

Read Next Story