ವಾಟ್ಸಾಪ್‌ ʼಸರ್ಚ್‌ ಬೈ ಡಾಟಾʼ ಬಗ್ಗೆ ನಿಮಗೆ ತಿಳಿದಿದೆಯೇ..!

ಸರ್ಚ್ ಬೈ ಡೇಟ್

ಇದು ನಿಮಗೆ ಬೇಕಾದ ದಿನಾಂಕವನ್ನು ಆಯ್ಕೆ ಮಾಡಲು ಮತ್ತು ನಿಮಗೆ ಬೇಕಾದ ಚಾಟ್ ಅನ್ನು ವೀಕ್ಷಿಸಲು ಈ ಫೀಚರ್‌ ಸಹಾಯ ಮಾಡತ್ತದೆ.


ಮೊದಲಿಗೆ WhatsApp ತೆರೆಯಿರಿ ನಂತರ 'ಸರ್ಚ್‌ʼ ಬಾರ್ ಅನ್ನು ಕ್ಲಿಕ್ ಮಾಡಿ.


ಈಗ 'ದಿನಾಂಕ' ಟ್ಯಾಬ್ ಆಯ್ಕೆಮಾಡಿ. ನೀವು ಹುಡುಕಲು ಬಯಸುವ ದಿನಾಂಕ ಶ್ರೇಣಿಯನ್ನು ಆಯ್ಕೆಮಾಡಿ.


ಇದಾದ ನಂತರ 'ಸರ್ಚ್‌'ಅನ್ನು ಕ್ಲಿಕ್ ಮಾಡಿ. ಆ ದಿನಾಂಕದಂದು ಕಳುಹಿಸಿದ ಅಥವಾ ಸ್ವೀಕರಿಸಿದ ಎಲ್ಲಾ ಚಾಟ್‌ಗಳನ್ನು ವಾಟ್ಸಾಪ್‌ನಲ್ಲಿ ತೋರಿಸುತ್ತದೆ.


ಫಿಲ್ಟರ್' ಐಕಾನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಚಾಟ್‌ಗಳನ್ನು ನೀವು ಫಿಲ್ಟರ್ ಸಹ ಮಾಡಬಹುದು.


ಈ ರೀತಿಯಾಗಿ ನೀವು ಈ ಫೀಚರ್‌ಅನ್ನು ಬಳಸಿಕೊಂಡು ನಿಮ್ಮ ಎಲ್ಲಾ ಚಾಟ್‌ಗಳನ್ನು ಮತ್ತೆ ವೀಕ್ಷಿಸಬಹುದು.

VIEW ALL

Read Next Story