Shocking News: ಪಾಕಿಸ್ತಾನಿ ಹ್ಯಾಕರ್ಗಳು ಕೆಲವು ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ಕಂಪನಿ ಸೆಂಟಿನೆಲ್ ಒನ್ ವರದಿ ಮಾಡಿದೆ.
POCO M6 Pro ವಿಮರ್ಶೆ: POCO M6 Pro 5G ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ Snapdragon 4 Gen 2 ನಿಂದ ಚಾಲಿತವಾಗಿದೆ. POCO M6 Pro 5G ವಿಶೇಷತೆ ಏನು ಮತ್ತು ನೀವು ಅದನ್ನು ಖರೀದಿಸಬೇಕೆ ಅಥವಾ ಬೇಡವೇ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
WhatsApp Latest Update: ಇನ್ಮುಂದೆ ನಿಮಗೆ WhatsApp ನಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್ ಪಾವತಿ ಬೆಂಬಲ ಕೂಡ ಪ್ರಾಪ್ತಿಯಾಗಲಿದೆ. ಹೊಸ ವೈಶಿಷ್ಟ್ಯದ ಪರಿಚಯದ ಬಳಿಕ, WhatsApp Pay ನೇರವಾಗಿ PhonePe, Google Pay, Paytm ನೊಂದಿಗೆ ಪೈಪೋಟಿ ನಡೆಸಲಿದೆ. ದೇಶದ 50 ಕೋಟಿಗೂ ಹೆಚ್ಚು ಬಳಕೆದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.
Itel S23+ Smartphone: ಈ ಶಕ್ತಿಶಾಲಿ ಸ್ಮಾರ್ಟ್ಫೋನ್ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಸೆಕೆಂಡರಿ ಕ್ಯಾಮೆರಾ ಮತ್ತು ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿದೆ. ಫೋನ್ ಐಟೆಲ್ OS 13ನ್ನು ಆಧರಿಸಿದೆ
Marriage Certificate Online: ಮದುವೆ ಪ್ರಮಾಣ ಪತ್ರವು ಸಮಾಜದಲ್ಲಿ ವಿವಾಹಿತರಿಗೆ ಮನ್ನಣೆ ನೀಡುವುದರ ಜೊತೆಗೆ ಸರ್ಕಾರದ ಹಲವು ಯೋಜನೆಗಳ ಲಾಭವನ್ನೂ ನೀಡುತ್ತದೆ. ಮದುವೆಯ ಪ್ರಮಾಣಪತ್ರವಿಲ್ಲದೆ, ಹುಡುಗ ಮತ್ತು ಹುಡುಗಿ ಕಾನೂನುಬದ್ಧವಾಗಿ ಪತಿ-ಪತ್ನಿಯರಾಗುವುದಿಲ್ಲ. ಇದು ಅವರ ಮದುವೆಗೆ ಸಾಕ್ಷಿಯಾಗಿದೆ (Technology News In Kannada).
Dehumidifier in Indian Market : ಹವಾನಿಯಂತ್ರಣವನ್ನು ಖರೀದಿಸುವ ಬಜೆಟ್ ನಿಮ್ಮ ಬಳಿ ಇಲ್ಲ ಎಂದಾದರೆ ಎಸಿ ಬದಲು ಈ ಅಗ್ಗದ ಸಾಧನವನ್ನು ಖರೀದಿಸಬಹುದು. ಈ ಸಾಧನವು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಜನರು ಕೂಡಾ ಅದನ್ನು ಖರೀದಿಸುತ್ತಿದ್ದಾರೆ.
Network Boosting: ಸ್ಮಾರ್ಟ್ಫೋನ್ ಬಳಕೆಗೆ ನೆಟ್ವರ್ಕ್ ಬಹಳ ಮುಖ್ಯ. ಆದರೆ, ಕೆಲವೊಮ್ಮೆ ಫೋನ್ನ ನೆಟ್ವರ್ಕ್ ಇದ್ದಕ್ಕಿದ್ದಂತೆ ಕಡಿಮೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ನೆಟ್ವರ್ಕ್ ಬೂಸ್ಟಿಂಗ್ ಮಾಡುವುದರಿಂದ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು.
ಅಡುಗೆ ಮನೆಯಲ್ಲಿ ತುಂಬಾ ಪ್ರಯೋಜನಕಾರಿ ಆಗಿರುವ ಮಿಕ್ಸರ್ ಗ್ರೈಂಡರ್ನಲ್ಲಿ ಕೆಲವು ವಸ್ತುಗಳನ್ನು ಅಪ್ಪಿತಪ್ಪಿಯೂ ರುಬ್ಬಬಾರದು ಎಂದು ನಿಮಗೆ ತಿಳಿದಿದೆಯೇ? ಅಂತಹ ವಸ್ತುಗಳು ಯಾವುವು ಎಂದು ತಿಳಿಯೋಣ...
Huge Helium 3 On Moon: ಹೀಲಿಯಂ -3 ಭೂಮಿಯ ಮೇಲಿನ ಅತ್ಯಂತ ದುಬಾರಿ ವಸ್ತುಗಳಲ್ಲಿ ಒಂದಾಗಿದೆ. ಒಂದು ಕೆಜಿ ಹೀಲಿಯಂ-3 ಬೆಲೆ ಸುಮಾರು 12.5 ಕೋಟಿ ರೂ. ಆದರೆ ವಿಜ್ಞಾನಿಗಳು ಅಂದಾಜು 1.1 ಮಿಲಿಯನ್ ಟನ್ ಹೀಲಿಯಂ -3 ಚಂದ್ರನ ಮೇಲೆ ಇದೆ ಮತ್ತು ಅದರ ಹೆಚ್ಚಿನ ಭಾಗವು ದಕ್ಷಿಣ ಧ್ರುವದಲ್ಲಿದೆ.
Jio AirFiber: ರಿಲಯನ್ಸ್ ಜಿಯೋ ನಾಳೆ ಸೆಪ್ಟೆಂಬರ್ 19, 2023ರಂದು ಜಿಯೋ ಏರ್ಫೈಬರ್ ಲಾಂಚ್ ಮಾಡಲಿದೆ. ಜಿಯೋ ಏರ್ಫೈಬರ್ ಹೊಸ ವೈರ್ಲೆಸ್ ಇಂಟರ್ನೆಟ್ ಸೇವೆಯಾಗಿದ್ದು, ಇದನ್ನು ಪೋರ್ಟಬಲ್ ವೈರ್ಲೆಸ್ ಇಂಟರ್ನೆಟ್ ಸೇವೆ ಎಂತಲೂ ಕರೆಯಲಾಗುತ್ತದೆ.
Benefits of Restarting Phone: ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಫೋನ್ ಬಳಸಲಾರಂಭಿಸಿದ್ದಾರೆ. ಚೀನಾದ ಕಂಪನಿಗಳು ಪೈಪೋಟಿಗಿಳಿದು ಭಾರತದಲ್ಲಿ ಹೊಸ ಫೋನ್ಗಳನ್ನು ಪರಿಚಯಿಸುತ್ತಿವೆ. ವಿಶೇಷವಾಗಿ ಈಗ ಭಾರತದಲ್ಲಿ 5G ಫೋನ್ಗಳು ಸಹ ಬಜೆಟ್ ಬೆಲೆಯಲ್ಲಿ ಲಭ್ಯವಿದೆ.
How To Get Free Electricity: ಇನ್ಮುಂದೆ ನೀವೂ ಕೂಡ ನಿಮ್ಮ ಮನೆಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸುವ ಮೂಲಕ ಮನೆಯಲ್ಲಿ ಉಚಿತ ವಿದ್ಯುತ್ ಪಡೆಯಬಹುದು, ಆದರೆ ಅದಕ್ಕೆ ಸಂಬಂಧಿಸಿದ ಕೆಲ ಸಂಗತಿಗಳನ್ನು ತಿಲ್ಲಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ.
3D Film Free Watch At Home: ಇನ್ಮುಂದೆ ನೀವು ಮಲ್ಟಿಪ್ಲೆಕ್ಸ್ಗೆ ಹೋಗಿ 3D ಯಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಅವಶ್ಯಕತೆ ಇಲ್ಲ, ಹೌದು, ಇದಕ್ಕಾಗಿ ನೀವು ಈ ಒಂದು ಅಗ್ಗದ ಸಾಧನವನ್ನು ಖರೀದಿಸಬೇಕು ಮತ್ತು ಇದರೊಂದಿಗೆ ನಿಮ್ಮ 3ಡಿ ಚಲನಚಿತ್ರ ವೀಕ್ಷಣೆಯ ಕೆಲಸ ಸುಲಭವಾಗುತ್ತದೆ,
Upcoming Smartphones Next Week: ಮುಂಬರುವ ವಾರದಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ 5 ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿವೆ. Honor, Motorola, Redmi, Vivo ಮತ್ತು Tecno ಕಂಪನಿಗಳ ಸ್ಮಾರ್ಟ್ಫೋನ್ಗಳು ಮುಂಬರುವ ವಾರದಲ್ಲಿ ಬಿಡುಗಡೆಯಾಗಲಿವೆ.
WhatsApp Fresh Update: ಸಾಮಾಜಿಕ ತ್ವರಿತ ಸಂದೇಶ ತಾಣ ವಟ್ಸ್ ಆಪ್ ಇತ್ತೀಚೆಗಷ್ಟೇ ತನ್ನ ಚಾನೆಲ್ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ, ಇದು ವೈಯಕ್ತಿಕ ಪ್ರಸಾರ ಸೇವೆಯಾಗಿದೆ. ಈ ವೈಶಿಷ್ಟ್ಯವನ್ನು ಬಳಸಿಕೊಂಡು, ನೀವು ನಿಮ್ಮ ನೆಚ್ಚಿನ ನಟ-ನಟಿ ಅಥವಾ ಕ್ರಿಕೆಟ್ ತಾರೆ ಅಥವಾ ತಂಡವನ್ನು ಅನುಸರಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.