Tecno Spark 20C:ಈ ಸ್ಮಾರ್ಟ್ಫೋನ್ನಲ್ಲಿ, ಗ್ರಾಹಕರು 16GB RAM, ಸೇರಿದಂತೆ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಇದಲ್ಲದೆ, ಫೋನ್ ಐಫೋನ್ನಂತೆ ಡೈನಾಮಿಕ್ ಐಲ್ಯಾಂಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ.
TRAI: ನಕಲಿ ಕರೆಗಳಂತಹ ಸಮಸ್ಯೆಯನ್ನು ನಿವಾರಿಸಲು TRAI ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಅಪರಿಚಿತರ ಕರೆಗಳಲ್ಲಿಯೂ ಸಹ ಕರೆ ಮಾಡುವವರ ಹೆಸರು ಮತ್ತು ಅದರ ಸಂಬಂಧಿತ ವಿವರಗಳು ಗೋಚರಿಸುತ್ತವೆ.
UPI Payments: ತಂತ್ರಜ್ಞಾನ ಯುಗದಲ್ಲಿ ಆನ್ಲೈನ್ ಪಾವತಿಗಳು ಹೆಚ್ಚು ಜನಪ್ರಿಯವಾಗಿವೆ. ಆದರೆ, ಸೈಬರ್ ಕ್ರೈಮ್ನಿಂದಾಗಿ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಯುಪಿಐ ಬಳಸಿಕೊಂಡು ಆನ್ಲೈನ್ ಪಾವತಿಗಳನ್ನು ಮಾಡುವಾಗ ಸುರಕ್ಷತೆಗೆ ಸರಿಯಾದ ರೀತಿಯಲ್ಲಿ ಗಮನಹರಿಸುವುದು ತುಂಬಾ ಅಗತ್ಯವಾಗಿದೆ.
WhatsApp ನಲ್ಲಿ ಸ್ಪ್ಯಾಮ್ ಮತ್ತು ಅನುಪಯುಕ್ತ ಸಂದೇಶಗಳಿಂದ ನೀವು ತೊಂದರೆಗೊಳಗಾಗುತ್ತೀರಾ? ಚಾಟ್ ಫೀಡ್ನಲ್ಲಿನ ಈ ಸಂದೇಶಗಳಿಂದಾಗಿ, ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಚಾಟ್ಗಳು ಕಡಿಮೆಯಾಗುತ್ತವೆ. WhatsApp ಕೆಲವು ನೆಚ್ಚಿನ ಚಾಟ್ಗಳನ್ನು ಪಿನ್ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ನೀಡುತ್ತದೆ, ಆದರೆ ಇದು ಕೇವಲ ಮೂರು ಜನರಿಗೆ ಸೀಮಿತವಾಗಿದೆ. ನೀವು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಚಿಂತಿಸಬೇಡಿ. ಈಗ ಈ ಸಮಸ್ಯೆಯನ್ನು ಪರಿಹರಿಸಬಹುದು, ಏಕೆಂದರೆ WhatsApp ಹೊಸ ಕಸ್ಟಮ್ ಚಾಟ್ ಫಿಲ್ಟರ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ ಅದು ನೆಚ್ಚಿನ ಚಾಟ್ಗಳಿಗೆ ಆದ್ಯತೆ ನೀಡುತ್ತದೆ.
Send hd photos on whatsapp : ವಾಟ್ಸಾಪ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವಾಗ ಅವುಗಳ ಗುಣಮಟ್ಟ ಹಾಳಾಗಬಹುದೆಂಬ ಚಿಂತೆ ಕಾಡುತ್ತದೆ. ಆದರೆ ಇಂದು ನಾವು ಹೇಳುವ ಈ ಸಿಂಪಲ್ ಟ್ರಿಕ್ ಮೂಲಕ ನೀವು HD Quality ಯಲ್ಲಿ ಫೋಟೋಗಳನ್ನು ವಾಟ್ಸಾಪ್ ಮೂಲಕ ಸೆಂಡ್ ಮಾಡಬಹುದು.
ಇಂಟ್ಯುಟಿವ್ ಮೆಷಿನ್ಸ್ ಸಂಸ್ಥೆ ತನ್ನ ಒಡಿಸ್ಸಿಯಸ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಚಂದ್ರನ ಮೇಲ್ಮೈಯಲ್ಲಿ ಖಾಸಗಿ ಸಂಸ್ಥೆಯೊಂದು ಬಾಹ್ಯಾಕಾಶ ನೌಕೆಯನ್ನು ಇಳಿಸಿರುವುದು ಇದೇ ಮೊದಲ ಬಾರಿಯಾಗಿದ್ದು, ಇತರ ಹಲವು ಖಾಸಗಿ ಸಂಸ್ಥೆಗಳ ಪ್ರಯತ್ನಗಳಲ್ಲಿನ ವೈಫಲ್ಯಗಳ ಬಳಿಕ ಮಹತ್ತರ ಯಶಸ್ಸಾಗಿದೆ.
ಒಡಿಸ್ಸಿಯಸ್ ನೌಕೆಯ ಪ್ರಯಾಣ ಫೆಬ್ರವರಿ 14ರಂದು ಫಾಲ್ಕನ್ 9 ರಾಕೆಟ್ ಮೂಲಕ ಆರಂಭಗೊಂಡಿತು. ಈ ನೌಕೆ ಫೆಬ್ರವರಿ 21ರಂದು ಚಂದ್ರನ ಕಕ್ಷೆಗೆ ತಲುಪಿ, ಫೆಬ್ರವರಿ 22ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿಯಿತು.
Google Search Engine: ಇಂದು ಇಂಟರ್ನೆಟ್ ಬಳಕೆದಾರರಿಗೆ ಗೂಗಲ್ ಬಗ್ಗೆ ತಿಳಿದಿಲ್ಲ. ಇದನ್ನು ಬಳಸಿ ಜಗತ್ತಿನ ಯಾವುದೇ ವಿಷಯವನ್ನು ಒಂದೇ ಕ್ಲಿಕ್ ನಲ್ಲಿ ತಿಳಿದುಕೊಳ್ಳಬಹುದು. Google ಅನ್ನು ಪ್ರತಿದಿನ ಶತಕೋಟಿ ಜನರು ಬಳಸುತ್ತಾರೆ. ಆದರೆ ಈ ಎರಡು ವೆಬ್ಸೈಟ್ಗಳನ್ನು ಗೂಗಲ್ನಲ್ಲಿ ತೆರೆದರೆ ಮನಸ್ಸಿಗೆ ಮದ ನೀಡುವ ಸಂಗತಿಗಳು ತಿಳಿಯುತ್ತವೆ.
TRAI Recommendations for CNAP: ಸರ್ಕಾರವು ದಿನಾಂಕವನ್ನು ಘೋಷಿಸಬೇಕು ಎಂದು TRAI ಹೇಳಿದೆ. ಇದಾದ ನಂತರ, ದೇಶದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ಗಳಲ್ಲಿ ಸಿಎನ್ಎಪಿ ಸೌಲಭ್ಯವನ್ನು ಒದಗಿಸಲು ಟೆಲಿಕಾಂ ಕಂಪನಿಗಳನ್ನು ಕೇಳಬೇಕು.
TRAI Draft Recommendations: ಕಾಲ್ ರಿಸೀವ್ ಮಾಡುವ ಮೊದಲೇ ಕರೆ ಮಾಡುತ್ತಿರುವವರು ಯಾರು ಎಂಬುದು ನಿಮಗೆ ಮೊದಲೇ ಗೊತ್ತಾದರೆ ಹೇಗಿರುತ್ತದೆ: ಹೌದು, ಟ್ರಾಯ್ ಇದಕ್ಕೆ ಪರಿಹಾರ ಕಂಡುಕೊಂಡಿದೆ. ಸರ್ಕಾರದ ಟ್ರೂ ಕಾಲರ್ನಂತಹ ಸೇವೆ ಆರಂಭಕ್ಕೆ ಟ್ರಾಯ್ ಕರಡು ಶಿಫಾರಸು ಸಿದ್ಧಪಡಿಸಿದೆ. (Technology News In Kananda)
WhatsApp: ವಾಟ್ಸಾಪ್ ಆಗಾಗ್ಗೆ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಾಳೆ ಇರುತ್ತದೆ. ಇದೀಗ, ವಾಟ್ಸಾಪ್ ಸಂದೇಶವನ್ನು ಮತ್ತಷ್ಟು ಮೋಜುಗೊಳಿಸಲು ಕಂಪನಿಯು ಮಾತೊಂದು ಹೊಸ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ.
Moon Landing By Private Company:ಭಾರತದ ಚಂದ್ರಯಾನ-3 ಚಂದ್ರನ ಮೇಲೆ ಕಾಲಿಟ್ಟ 6 ತಿಂಗಳ ನಂತರ ಅಮೆರಿಕ ಚಂದ್ರನ ಮೇಲೆ ಕಾಲಿಟ್ಟಿದೆ. ವಿಶೇಷವೆಂದರೆ ಮೊದಲ ಬಾರಿಗೆ ಕಮರ್ಷಿಯಲ್ ಮೂನ್ ಲ್ಯಾಂಡಿಂಗ್ ಮಾಡಲಾಗಿದೆ.
How to create playlist in YouTube: ಯೂಟ್ಯೂಬ್ನಲ್ಲಿ ಲಕ್ಷಾಂತರ ವಿಡಿಯೋಗಳು ಲಭ್ಯವಿದೆ. ಈ ಅಪ್ಲಿಕೇಶನ್ನಲ್ಲಿ ನಿಮ್ಮಿಷ್ಟದ ವಿಡಿಯೋವನ್ನು ತಕ್ಷಣ ಸಿಗುವಂತೆ ಮಾಡಲು ವಿಡಿಯೋಗಳ ಪ್ಲೇಲಿಸ್ಟ್ ಅನ್ನು ಕೂಡ ರಚಿಸಬಹುದು.
Goog News For Pixel Lovers: ಗೂಗಲ್ ಭಾರತದಲ್ಲಿ ತನ್ನ ಪಿಕ್ಸಲ್ ಫೋನ್ ಗಳ ಉತ್ಪಾದನೆಯನ್ನು ಆರಂಭಿಸಲಿದೆ. ಈ ಕುರಿತು ಹಲವು ಮಾಹಿತಿಗಳು ಬಹಿರಂಗಗೊಂಡಿವೆ. ಬನ್ನಿ ಇದುವರೆಗೆ ಯಾವ ಯಾವ ಸಂಗತಿಗಳು ಬಹಿರಂಗಗೊಂಡಿವೆ ತಿಳಿದುಕೊಳ್ಳೋಣ, (Technology News In Kannada)
ಈ ವೈರಸ್ ಕಂಪ್ಯೂಟರ್ ಮತ್ತು ಮೊಬೈಲ್ಗಳಿಂದ ಜನರ ಹಣಕಾಸು ಮಾಹಿತಿಯನ್ನು ಕದಿಯುತ್ತದೆ. ಈ ಆ್ಯಪ್ಗಳನ್ನು ಇಲ್ಲಿಯವರೆಗೆ 150,000 ಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ.
WhatsApp ಅನ್ನು ಬಳಸುವ ಜನರಿಗೆ ಅಥವಾ ಅವರ ಚಾಟ್ಗಳನ್ನು ಸ್ವಲ್ಪ ಇಂಟರೆಸ್ಟಿಂಗ್ ಮಾಡಲು ಬಯಸುವವರಿಗೆ ಈ ವೈಶಿಷ್ಟ್ಯಗಳು ಹೆಚ್ಚು ಪ್ರಯೋಜನಕಾರಿಯಾಗಿರಲಿವೆ. ನಿಮ್ಮ ಟೆಕ್ಸ್ಟ್ ಅನ್ನು ಇನ್ನಷ್ಟು ಸುಂದರಗೊಳಿಸಲು ಈಗ ನಾಲ್ಕು ಹೊಸ ಆಯ್ಕೆಗಳನ್ನು ಬಳಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.