ಸಾಕ್ಷಿ ನೀಡಲಿ ಎಂದು ಎಚ್‌ಡಿಕೆಗೆ ಆರಗ ಸವಾಲು

  • Zee Media Bureau
  • Jan 9, 2023, 05:09 PM IST

HDK ಮತ್ತು ಸಚಿವ ಆರಗ ನಡುವೆ ʻಸ್ಯಾಂಟ್ರೋʼ ಸಮರ ತಾರಕಕ್ಕೇರಿದೆ. HDK ಆರೋಪ ಸುಳ್ಳು.. ಸಾಕ್ಷಿ ನೀಡಲಿ ಎಂದು ಎಚ್‌ಡಿಕೆಗೆ ಆರಗ ಸವಾಲು ಹಾಕಿದ್ದಾರೆ. HDK ಅತ್ಯಂತ ಬೇಜವಾಬ್ದಾರಿಯಿಂದ ಹೇಳಿಕೆ ಕೊಟ್ಟಿದ್ದಾರೆ. ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎನ್ನವುದು ಸುಳ್ಳು ಎಂದು ಆರಗ ಹೇಳಿದ್ದಾರೆ.. 

Trending News