ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಸರ್ಕಾರದಿಂದ ಹೆಚ್ಚಿನ ಒತ್ತು

  • Zee Media Bureau
  • Jul 7, 2023, 05:19 PM IST

ಶಾಲಾ ಕೊಠಡಿಗಳ ನಿರ್ಮಾಣಕ್ಕೆ 310 ಕೋಟಿ ರೂ.
ಕಾಲೇಜು ಕೊಠಡಿ ನಿರ್ಮಾಣಕ್ಕೆ 240 ಕೋಟಿ ರೂ.
ಶಾಲಾ ಶೌಚಾಲಯಗಳ ನಿರ್ಮಾಣಕ್ಕೆ 200 ಕೋಟಿ ರೂ.
ಶಿಥಿಲಗೊಂಡ ಶಾಲಾ ಕಟ್ಟಡ ದುರಸ್ತಿಗೆ 100 ಕೋಟಿ ರೂ.
ಶಾಲಾ ನಿರ್ವಹಣೆಯ ಅನುದಾನ ಹೆಚ್ಚಳ
25 ಸಾವಿರದಿಂದ 45 ಸಾವಿರಕ್ಕೆ ಹೆಚ್ಚಳ
ಇದಕ್ಕಾಗಿ 153 ಕೋಟಿ ರೂ. ಅನುದಾನ 
ಮಕ್ಕಳ ಪೌಷ್ಠಿಕಾಂಶ ಆಹಾರಕ್ಕೆ ಅನುದಾನ
ಮೊಟ್ಟೆ, ಶೇಂಗಾ, ಬಾಳೆಹಣ್ಣು ವಿತರಣೆ ವಿಸ್ತರಣೆ
ವಾರದಲ್ಲಿ ಎರಡು ದಿನ ನೀಡಲು ಅನುದಾನ
ವಿದ್ಯಾರ್ಥಿಗಳ ಅಗತ್ಯ ಸೌಲಭ್ಯಕ್ಕೆ ಪ್ರಯೋಗಾಲಯ

Trending News