ತುಟ್ಟಿ ಭತ್ಯೆ ಶೇ.4 ಹೆಚ್ಚಳ ಸಿಹಿ

  • Zee Media Bureau
  • Mar 26, 2023, 11:48 AM IST

ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.4 ಹೆಚ್ಚಿಸಲಾಗಿದೆ. ಅದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದಾಗಿ ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ 42% ದರದಲ್ಲಿ ತುಟ್ಟಿ ಭತ್ಯೆ ನೀಡಲಾಗುವುದು. ಮಾರ್ಚ್ ತಿಂಗಳ ಸಂಬಳದ ಜೊತೆಗೆ ಈ ಹಣ ಪಾವತಿಯಾಗಲಿದೆ.

Trending News