ದೇಶದ ಉದ್ದಗಲದಿಂದ ಹುಬ್ಬಳ್ಳಿಗೆ ಹರಿದು ಬಂದಿದೆ ಯುವ ಜನತೆ

  • Zee Media Bureau
  • Jan 12, 2023, 08:07 PM IST

ಇಂದು ಅವಳಿ ನಗರದಲ್ಲಿ ರಂಗೇರಲಿದೆ ಯುವ ಜನೋತ್ಸವ. ದೇಶದ ಉದ್ದಗದಿಂದ ಹರಿದು ಬಂದಿದೆ ಯುವ ಜನತೆ. ಯುವಜನೋತ್ಸವಕ್ಕೆ  ಚಾಲನೆ ನೀಡಲಿರುವ ಪ್ರಧಾನಿ ಮೋದಿ. ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ 27 ಗಣ್ಯರು.
 

Trending News