ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆಗೆ ಬಾಡಿದ ಹೂವು

  • Zee Media Bureau
  • May 25, 2023, 04:38 PM IST

ಚಿಕ್ಕಬಳ್ಳಾಪುರದ  ಜಿಲ್ಲೆಯಲ್ಲಿ ಸುರಿದ ಮಳೆಯ ಭೂಮಿಯ ತೇವಾಂಶಕ್ಕೆ  ಹೂ ಹೊಳಪು ಕಳೆದುಕೊಂಡಿದ್ರೆ, ಅತ್ತ ಜಿಲ್ಲೆಯಲ್ಲಿ ಹೂ ಇಳುವರಿ ದುಪ್ಟಟ್ಟಾಗಿದೆ.. ಹೊರ ರಾಜ್ಯ  ಹಾಗು ಹೊರ ದೇಶಗಳಿಗೆ ರಪ್ತಾಗುತ್ತಿದ್ದ  ಹೂಗಳನ್ನು ಮಾರುಕಟ್ಟೆಯಲ್ಲಿ  ಕೇಳೋರೆ ಇಲ್ಲದೆ ತಾನು ತಂದ ಹೂಗಳನ್ನು ತಿಪ್ಪೆಗೆ ಸುರಿದು ಬರಿಗೈಯಲ್ಲಿ ಮನೆಕಡೆ ನಡೆಯುವಂತಾಗಿದೆ..

Trending News