ದೀಪಗಳಿಂದ ಝಗಮಗಿಸಿದ ಹುಬ್ಬಳ್ಳಿಯ ಚೆನ್ನಮ್ಮ ವೃತ್ತ

  • Zee Media Bureau
  • Jan 12, 2023, 08:07 PM IST


ವಾಣಿಜ್ಯನಗರಿ ಹುಬ್ಬಳ್ಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ನಿಟ್ಟಿನಲ್ಲಿ ಚೆನ್ನಮ್ಮ ವೃತ್ತಕ್ಕೆ ದೀಪ ಅಲಂಕಾರ ಮಾಡಲಾಗಿದೆ. ದೀಪದ ಅಲಂಕಾರದಿಂದ ಚೆನ್ನಮ್ಮ ವೃತ್ತ ಝಗಮಗಿಸುತ್ತಿದ್ದು, ನೋಡುಗರ ಕಣ್ಮನ ಸೆಳೆಯುವಂತಿದೆ.

Trending News