1 ವರ್ಷದಿಂದ ಚೆಫ್ ಟಾಕ್ ಸಂಸ್ಥೆಗೆ 47 ಕೋಟಿ ರೂ. ಬಾಕಿ

  • Zee Media Bureau
  • Mar 23, 2023, 04:38 PM IST

 ಬಿಲ್ ಬಡಿದಾಟದಲ್ಲಿ ಬಡವರ ಅನ್ನಕ್ಕೆ ಕೊಕ್ಕೆ ಬೀಳುವ ಭೀತಿ ಎದುರಾಗಿದೆ.. BBMP, ಗುತ್ತಿಗೆ ಸಂಸ್ಥೆ ಕಿತ್ತಾಟಕ್ಕೆ ಇಂದಿರಾ ಕ್ಯಾಂಟೀನ್ ಕ್ಲೋಸ್‌ ಆಗೋ ಭೀತಿ ಎದುರಾಗಿದೆ. 1 ವರ್ಷದಿಂದ ಚೆಫ್ ಟಾಕ್ ಸಂಸ್ಥೆಗೆ 47 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ.. 

Trending News