ಡಿ ಬಾಸ್ ದರ್ಶನ್ & ಡೈರೆಕ್ಟರ್ ಸೂರಿ ಕಾಂಬಿನೇಷನ್ನಲ್ಲಿ ಪ್ಯಾನ್ ಇಂಡಿಯಾ ಮೂವಿ

  • Zee Media Bureau
  • May 26, 2022, 12:28 PM IST

ಸದ್ಯ ಡಿ ಬಾಸ್ ಕ್ರಾಂತಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ, ಇದೀಗ ಮತ್ತೊಂದು ವಿಚಾರ ಹರಿದಾಡ್ತಾ ಇದೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ಸೂರಿ ಕಾಂಬಿನೇಷನ್ನಲ್ಲಿ ಪ್ಯಾನ್ ಇಂಡಿಯಾ ಮೂವಿ ಬರಲಿದೆಯಂತೆ.

Trending News