PSI ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ: ಆರೋಪಿ ಜ್ಯೋತಿ ಪಾಟೀಲ್‌ಗೆ ಜಾಮೀನು ಮಂಜೂರು

  • Zee Media Bureau
  • Oct 11, 2022, 12:55 PM IST

PSI ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ ಜ್ಯೋತಿ ಪಾಟೀಲ್‌ಗೆ ಕಲಬುರಗಿ ಹೈಕೋರ್ಟ್ ಏಕ ಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ. ಜ್ಯೋತಿ ಪಾಟೀಲ್ ಬಂಧನವಾಗಿದ್ದಾಗ ಗರ್ಭಿಣಿಯಾಗಿದ್ದರು. ಇದೀಗ ಪ್ರಸವ ದಿನ ಸಮೀಪಿಸುತ್ತಿದ್ದರಿಂದ ಜಾಮೀನು ಮಂಜೂರು ಮಾಡಲಾಗಿದೆ. 

Trending News