ಜೀ ಕನ್ನಡ ನ್ಯೂಸ್‌ ಚಾನೆಲ್‌ ಲೋಕಾರ್ಪಣೆ

  • Zee Media Bureau
  • Apr 11, 2023, 03:31 PM IST

ರಾಜ್ಯಾದ್ಯಂತ ಭಾರೀ ನಿರೀಕ್ಷೆ ಮೂಡಿಸಿರೋ ಜೀ ಕನ್ನಡ ನ್ಯೂಸ್‌ ಚಾನೆಲ್‌ ಲೋಕಾರ್ಪಣೆಗೊಂಡಿದೆ. ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಚಾಲನೆ ನೀಡಿದ್ರು.. ಈಗಾಗಲೇ OTTಯಲ್ಲಿರೋ ವಾಹಿನಿಯು ಇನ್ನು ನಿಮ್ಮ ಮನೆ ಟಿವಿಗಳಲ್ಲೂ ಲಭ್ಯ..

Trending News