ಸುತ್ತ ಮುತ್ತ ಯಾರೂ ಇಲ್ಲ, ಹೋಟೆಲ್‌ ಒಳಗೆ.. ಲವರ್‌ ಜೊತೆ ಈ ಯುವಕ ಮಾಡಿದ್ದು ನೋಡಿದ್ರೆ ಶಾಕ್‌ ಆಗ್ತಿರಾ..! ವಿಡಿಯೋ ನೋಡಿ.. 

Viral Video: ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ವೀಡಿಯೊಗಳನ್ನು ನೋಡಿದಾಗ ಆಘಾತವಾಗುತ್ತದೆ.. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ, ಎಲ್ಲೆಡೆ ಕ್ಯಾಮೆರಾಗಳಿರುವುದರಿಂದ, ಜಗತ್ತಿನಲ್ಲಿ ಎಲ್ಲಿ ಏನಾದರೂ ಕ್ಷಣದಲ್ಲಿ ವೈರಲ್‌ ಆಗುತ್ತದೆ. ಈ ಪೈಕಿ ಗೆಳತಿಯೊಂದಿಗೆ ಜಗಳವಾಡಿದ ಗೆಳೆಯ ಮಾಡಿದ ಕಾರ್ಯ.. ಕ್ಯಾಮೆರಾದಲ್ಲಿ ಸೆರೆಯಾಗಿದೆ..

ಸುತ್ತ ಮುತ್ತ ಯಾರೂ ಇಲ್ಲ, ಹೋಟೆಲ್‌ ಒಳಗೆ.. ಲವರ್‌ ಜೊತೆ ಈ ಯುವಕ ಮಾಡಿದ್ದು ನೋಡಿದ್ರೆ ಶಾಕ್‌ ಆಗ್ತಿರಾ..! ವಿಡಿಯೋ ನೋಡಿ.. 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.