ರೆಫ್ರಿಜರೇಟರ್‌ನಲ್ಲಿ ವಿರಾಜಮಾನನಾದ ನಾಗರಹಾವು...! ವಿಡಿಯೋ ವೈರಲ್ 

ವೀಡಿಯೊ ವಿವರಗಳ ಪ್ರಕಾರ, ಮನೆಯ ಒಡೆಯರು ರೆಫ್ರಿಜರೇಟರ್‌ನ ಬಾಗಿಲು ತೆರೆದಾಗ, ಅದರೊಳಗೆ ಅತ್ಯಂತ ಗಂಭೀರವಾದ ನಾಗರಹಾವು ಕಾಣಿಸಿಕೊಂಡಿತು. 

ರೆಫ್ರಿಜರೇಟರ್‌ನಲ್ಲಿ ವಿರಾಜಮಾನನಾದ ನಾಗರಹಾವು...! ವಿಡಿಯೋ ವೈರಲ್ 
Source: Bureau