Anaconda viral video : ಅನಕೊಂಡಗಳು ವಿಶ್ವದಲ್ಲೇ ಅತಿ ದೊಡ್ಡ ಹಾವುಗಳ ಅಂತ ಸಂಶೋಧಕರು ಹೇಳುತ್ತಾರೆ. ಈ ದೈತ್ಯಗಳು 24 ಅಡಿಗಳಿಗಿಂತ ಹೆಚ್ಚು ಉದ್ದವಾಗಿ ಬೆಳೆಯುತ್ತವೆ. ಈ ಪೈಕಿ ಇದೀಗ ವಿಜ್ಞಾನಿಗಳ ಕಣ್ಣಿಗೆ ಬಿದ್ದಿರುವ ಈ ಹಾವು ವಿಶ್ವದ ಅತಿದೊಡ್ಡ ಮತ್ತು ಭಾರವಾದ ಹಾವು ಎಂಬ ದಾಖಲೆಯನ್ನು ಅಧಿಕೃತವಾಗಿ ಸ್ಥಾಪಿಸಿದೆ.
ಹೌದು.. ಅನಕೊಂಡ ಎಂಬ ಹೆಸರು ಕೇಳಿದಾಗ ನಮಗೆ ಮೊದಲು ನೆನಪಿಗೆ ಬರುವುದು ಒಂದು ದೊಡ್ಡ ಹಾವು. ಆದರೆ ಅನಕೊಂಡದಲ್ಲಿಯೂ ಹಲವು ಜಾತಿಗಳಿವೆ. ಇವು ವಿಜ್ಞಾನಿಗಳಿಗೂ ಅಚ್ಚರಿ ಮೂಡಿಸುತ್ತವೆ. 2024 ರಲ್ಲಿ, ವಿಜ್ಞಾನಿಗಳು ಅಮೆಜಾನ್ ಮಳೆಕಾಡಿನಲ್ಲಿ ದೈತ್ಯ ಅನಕೊಂಡದ ಹೊಸ ಜಾತಿಯನ್ನು ಕಂಡುಹಿಡಿದರು. ಈ ಬೃಹತ್ ಅನಕೊಂಡವು ಹಿಂದೆಂದೂ ನೋಡಿರದ ದೈತ್ಯ ಅನಕೊಂಡದ ಜಾತಿಯಾಗಿದೆ. ಇದು ಇಲ್ಲಿಯವರೆಗಿನ ಎಲ್ಲಾ ಗಾತ್ರದ ದಾಖಲೆಗಳನ್ನು ಮುರಿದಿದೆ.
ಇದನ್ನೂ ಓದಿ:ನರೇಶ್‌ಗಾಗಿ ಪವಿತ್ರಾ ಸಿನಿಮಾ ಸೆಟ್‌ನಲ್ಲಿದ್ದರೂ ಮಿಸ್ ಮಾಡದೆ ಈ ಕೆಲಸ ಮಾಡ್ತಾರಂತೆ!
A team of scientists has discovered a new species of green anaconda in the Amazon rain forest.
Prof. Freek Vonk has recorded a video of a 26-feet-long green anaconda, believed to be the biggest snake in the world.pic.twitter.com/mZyF7nX3a6
— Massimo (@Rainmaker1973) February 21, 2025
ವಿಶ್ವದ ಅತ್ಯಂತ ಭಾರವಾದ ಮತ್ತು ಅತಿ ದೊಡ್ಡ ಹಾವು ಅಮೆಜಾನ್ ಮಳೆಕಾಡಿನಲ್ಲಿ ಪತ್ತೆಯಾಗಿದೆ. ಈ ಹಾವನ್ನು ಉತ್ತರ ಹಸಿರು ಅನಕೊಂಡ (ಯುನೆಕ್ಟೆಸ್ ಅಕೈಮಾ) ಎಂದು ಕರೆಯಲಾಗುತ್ತದೆ. ವಿಜ್ಞಾನಿಗಳು ಇದು 7.5 ಮೀಟರ್ (24.6 ಅಡಿ) ಉದ್ದದವರೆಗೆ ಬೆಳೆಯಬಹುದು ಎಂದು ಹೇಳುತ್ತಾರೆ. ಇದರ ತೂಕ 500 ಕಿಲೋಗ್ರಾಂಗಳು (1,100 ಪೌಂಡ್‌ಗಳು). ಇದರಿಂದಾಗಿ ಇದು ವಿಶ್ವದ ಅತಿದೊಡ್ಡ ಮತ್ತು ಭಾರವಾದ ಹಾವು ಎಂಬ ದಾಖಲೆಯನ್ನು ಅಧಿಕೃತವಾಗಿ ಸ್ಥಾಪಿಸಿದೆ.
ಈ ಅನಕೊಂಡಗಳು ವಿಶ್ವದಲ್ಲೇ ಅತಿ ದೊಡ್ಡವು ಎಂದು ಸಂಶೋಧಕರು ಹೇಳುತ್ತಾರೆ. ಈ ಪ್ರದೇಶದಲ್ಲಿ ಅನಕೊಂಡಗಳು 24 ಅಡಿಗಳಿಗಿಂತ ಹೆಚ್ಚು ಉದ್ದವಾಗಿ ಬೆಳೆಯುತ್ತವೆ ಎಂದು ಕೆಲವು ವೌರಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.. ಇದು ನಿಜವಾಗಿದ್ದರೆ, ಇದುವರೆಗೆ ದಾಖಲಾದ ಅತಿದೊಡ್ಡ ಹಾವು ಇದು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









