ಖ್ಯಾತ "ರ‍್ಯಾಪರ್ ಪತ್ನಿ"ಯ ಬೆತ್ತಲೆ ಅವತಾರ ನೋಡಿ ದಂಗಾದ ಫ್ಯಾನ್ಸ್‌..! ವಿಡಿಯೋ ವೈರಲ್‌..  

ಚಲನಚಿತ್ರೋದ್ಯಮದಲ್ಲಿ ಯಾವಾಗಲೂ ವಿವಾದಗಳಿಗೆ ಕೊರತೆಯಿಲ್ಲ.. ವಿಶೇಷವಾಗಿ ಕೆಲವು ಸೆಲೆಬ್ರಿಟಿಗಳು, ಪ್ರಮುಖ ಕಾರ್ಯಕ್ರಮಗಳಲ್ಲಿಯೂ ಚಿತ್ರ ವಿಚಿತ್ರವಾಗಿ ಬಂದು ಸುದ್ದಿಯಾಗುತ್ತಾರೆ.. ಇದಕ್ಕೆ ಹೆಸರುವಾಸಿಯಾದ ಸೆಲೆಬ್ರಿಟಿ ಕಾನ್ಯೆ ವೆಸ್ಟ್. ಇತ್ತೀಚಿನ ಗ್ರ್ಯಾಮಿ ಪ್ರಶಸ್ತಿಗಳಿಗೆ ಕಾನ್ಯೆ ಪತ್ನಿ ಧರಿಸಿದ್ದ ಉಡುಪಿನ ಬಗ್ಗೆ ಇಡೀ ಜಗತ್ತು ಮಾತನಾಡುತ್ತಿದೆ.

ಖ್ಯಾತ "ರ‍್ಯಾಪರ್ ಪತ್ನಿ"ಯ ಬೆತ್ತಲೆ ಅವತಾರ ನೋಡಿ ದಂಗಾದ ಫ್ಯಾನ್ಸ್‌..! ವಿಡಿಯೋ ವೈರಲ್‌..  

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.