Viral Video: ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಹೊರತಾಗಿ ಹಿರಿಯರ ಹಲವು ರೀತಿಯ ವಿಡಿಯೋಗಳು ಕಾಣಸಿಗುತ್ತಿವೆ. ಎಷ್ಟೋ ಬಾರಿ ನೋಡಿದಷ್ಟು ನಗು ತಡೆಯಲಾರದಂತಹ ವಿಡಿಯೋಗಳು ವೈರಲ್‌ ಆಗುತ್ತವೆ. ಆದರೆ ವೈರಲ್‌ ಆಗಿರುವ ಈ ವಿಡಿಯೋ ಎಲ್ಲದಕ್ಕಿಂತಲೂ ಭಿನ್ನವಾಗಿದೆ. ಆಕಸ್ಮಿಕವಾಗಿ ಮಕ್ಕಳೊಂದಿಗೆ ಸ್ಲೈಡಿಂಗ್ ಸ್ವಿಂಗ್‌ನಲ್ಲಿ ಹೋದ ಆಂಟಿಯ ವಿಡಿಯೋ ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Viral Video : 15 ಅಡಿ ಉದ್ದದ ಹಾವಿನ ಜೊತೆ ಸರಸ.! ಕೊನೆಗೆ ಆಗಿದ್ದೇನು ನೋಡಿ


ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಕ್ಕಳು ಜಾರುಬಂಡಿ ಮೇಲೆ ಕುಳಿತು ಒಬ್ಬೊಬ್ಬರಾಗಿ ಕೆಳಗೆ ಜಾರುತ್ತಿರುವುದನ್ನು ನೋಡಬಹುದು. ಇವರ ಜೊತೆ ಆಂಟಿ ಕೂಡ ನಿಂತಿದ್ದಾರೆ. ಮಕ್ಕಳು ಜಾರಿ ಕೆಳಗೆ ಬರುವಂತೆಯೇ ಆಂಟಿಯೂ ಜಾರುಬಂಡಿಯ ಮೇಲೆ ಕುಳಿತು ಜಾರುತ್ತಾರೆ. ಅದರಲ್ಲಿ ಕೆಳಗಿಳಿದು ಬರುವಾಗ ತುಂಬಾ ಸಂತೋಷವಾಗಿರುವುದನ್ನು ಕಾಣಬಹುದು, ಆದರೆ ಅವರು ಕೆಳಗ ಬಿದ್ದು ಬಿಡುತ್ತಾರೆ. 


 



 


ಆಂಟಿ ನಿಯಂತ್ರಣ ತಪ್ಪಿ ಜಾರಿಬಿದ್ದು ಮುಖಕ್ಕೆ ನೆಲವನ್ನು ಬಡಿದುಕೊಳ್ಳುತ್ತಾರೆ. ಕೆಳಗೆ ಬಿದ್ದ ಆಂಟಿ ಸ್ವಲ್ಪ ಸಮಯದ ಬಳಿಕ ಮೇಲೆದ್ದು ಕುಳಿತು ಜೋರಾಗಿ ನಗುತ್ತಾರೆ. ಈ ಫನ್ನಿ ವಿಡಿಯೋ ಇದೀಗ ಎಲ್ಲೆಡೆ ಸಖತ್‌ ವೈರಲ್‌ ಆಗುತ್ತಿದೆ. ಇದನ್ನು butterfly__mahi ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.


ಇದನ್ನೂ ಓದಿ : Bigg Boss Kannada Season 9 : ಬಿಗ್ ಬಾಸ್ ಸೀಸನ್‌ 9 ನಲ್ಲಿ ಯಾರೆಲ್ಲ ಇರಲಿದ್ದಾರೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.