Baba Vanga prediction: ಚಂದ್ರನು ಆಗಸದಿಂದ ಮರೆಯಾಗಿ ಹೋಗುತ್ತಾನೆ, ಭೂಮಿಯೂ 2025ರ ವೇಳೆಗೆ ವಿನಾಶವಾಗಲಿದೆ.. ರಾಶಿ ರಾಶಿ ಶವಗಳು ರಾಜಕೀಯ ಕಳವಳಗಳು! ಎಲ್ಲವೂ ನುಡಿದಂತೆ ನಡೆಯುತ್ತಿದೆ,ಬಾಬಾ ವಂಗಾ ಭವಿಷ್ಯವಾಣಿ ನಿಜವಾಗುತ್ತಿದೆ..!

Baba Vanga prediction: ಈ ಕಲ್ಪನೆಯು ಸ್ವಲ್ಪ ಅಸಾಧ್ಯವೆಂದೆಸಿದರೂ, ಬಲ್ಗೇರಿಯಾದ ಪ್ರಸಿದ್ಧ ಬಾಬಾ ವೆಂಗಾ ಈ ರೀತಿಯಾ ಭವಿಷ್ಯ ನುಡಿದಿದ್ದಾರೆ. ಅವರು ನುಡಿದಿರುವ ಈ ಭವಿಷ್ಯ ಸದ್ಯ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ.  

Written by - Zee Kannada News Desk | Last Updated : Apr 17, 2025, 09:29 AM IST
  • ಪ್ರೀತಿಪಾತ್ರರ ಸೌಂದರ್ಯವನ್ನು ವಿವರಿಸಲು ಚಂದ್ರನನ್ನು ಹೆಚ್ಚಾಗಿ ರೂಪಕವಾಗಿ ಬಳಸಲಾಗುತ್ತದೆ.
  • ಆದರೆ ಚಂದ್ರನೇ ಇಲ್ಲದ ಒಂದು ದಿನ ಹೇಗಿರುತ್ತದೆ ಎಂಬುದನ್ನು ಊಹಿಸಿ ನೋಡಿ.
  • ಚಂದ್ರನು ತುಂಡುಗಳಾಗಿ ಒಡೆಯುತ್ತಾನೆ ಮತ್ತು ಧೂಳಿನ ಮೋಡವಾಗಿ ಬದಲಾಗುತ್ತಾನೆ ಎಂದು ಬಾಬಾ ವಂಗಾ ಹೇಳಿದ್ದಾರೆ.
Baba Vanga prediction: ಚಂದ್ರನು ಆಗಸದಿಂದ ಮರೆಯಾಗಿ ಹೋಗುತ್ತಾನೆ, ಭೂಮಿಯೂ 2025ರ ವೇಳೆಗೆ ವಿನಾಶವಾಗಲಿದೆ.. ರಾಶಿ ರಾಶಿ ಶವಗಳು ರಾಜಕೀಯ ಕಳವಳಗಳು! ಎಲ್ಲವೂ ನುಡಿದಂತೆ ನಡೆಯುತ್ತಿದೆ,ಬಾಬಾ ವಂಗಾ ಭವಿಷ್ಯವಾಣಿ ನಿಜವಾಗುತ್ತಿದೆ..!

Baba Vanga prediction: ಇಲ್ಲಿಯವರೆಗೆ, ನಾವು ಕೆಲವೊಮ್ಮೆ ಪ್ರೀತಿಯಿಂದ ಚಂದ್ರನನ್ನು ನೋಡಿದ್ದೇವೆ, ಕೆಲವೊಮ್ಮೆ ಕಾವ್ಯದ ಮೂಲಕ ಮತ್ತು ಕೆಲವೊಮ್ಮೆ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದ್ದೇವೆ. ಪ್ರೀತಿಪಾತ್ರರ ಸೌಂದರ್ಯವನ್ನು ವಿವರಿಸಲು ಚಂದ್ರನನ್ನು ಹೆಚ್ಚಾಗಿ ರೂಪಕವಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲ, ರಾತ್ರಿಯ ಕತ್ತಲೆಯಲ್ಲಿ ಚಂದ್ರನ ಬೆಳಕು ಕೂಡ ಬಹಳ ಮುಖ್ಯ, ಆದರೆ ಚಂದ್ರನೇ ಇಲ್ಲದ ಒಂದು ದಿನ ಹೇಗಿರುತ್ತದೆ ಎಂಬುದನ್ನು ಊಹಿಸಿ ನೋಡಿ..

Add Zee News as a Preferred Source

ಈ ಕಲ್ಪನೆಯು ಸ್ವಲ್ಪ ಅಸಾಧ್ಯವೆಂದು ತೋರುತ್ತದೆಯಾದರೂ, ಬಲ್ಗೇರಿಯಾದ ಪ್ರಸಿದ್ಧ ಬಾಬಾ ವಂಗಾ ಕೂಡ ಇದೇ ರೀತಿಯ ಭವಿಷ್ಯ ನುಡಿದಿದ್ದಾರೆ , ಈ ಭವಿಷ್ಯವಾಣಿ ಸದ್ಯ ಜನರನ್ನು ನಡುಗಿಸುವಂತೆ ಮಾಡಿದೆ. ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಭವಿಷ್ಯದಲ್ಲಿ, ಒಂದು ದೊಡ್ಡ ಉಲ್ಕಾಶಿಲೆ ಚಂದ್ರನಿಗೆ ಬಡಿದು ಅದನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಚಂದ್ರನು ತುಂಡುಗಳಾಗಿ ಒಡೆಯುತ್ತಾನೆ ಮತ್ತು ಧೂಳಿನ ಮೋಡವಾಗಿ ಬದಲಾಗುತ್ತಾನೆ ಎಂದು ಬಾಬಾ ವಂಗಾ ಹೇಳಿದ್ದಾರೆ.

ಇದನ್ನೂ ಓದಿ: ಶಬರಿಮಲೆ ಪಂಪಾನದಿಯಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷ..! ಮಣಿಕಂಠನ ಸನ್ನಿಧಿಯಲ್ಲಿ ಅಚ್ಚರಿ ಸಂಗತಿ.. ವಿಡಿಯೋ ವೈರಲ್‌

ಒಂದು ವೇಲೆ ಹೀಗೆ ಆದರೆ, ವಿಶೇಷವಾಗಿ ವಲಸೆ ಹಕ್ಕಿಗಳು, ಪ್ರಾಣಿಗಳ ಸಂಚರಣೆ, ಸಾಗರ ಉಬ್ಬರವಿಳಿತಗಳು ಮತ್ತು ಹವಾಮಾನದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರಬಹುದು. ಭೂಮಿಯ ಉಷ್ಣತೆ ಮತ್ತು ಹವಾಮಾನವು ತುಂಬಾ ಬದಲಾಗುತ್ತದೆ, ನಮ್ಮ ಸ್ವಂತ ಭೂಮಿಯು ನಮಗೆ ಅಪರಿಚಿತವೆನಿಸುತ್ತದೆ.

ಈ ಭವಿಷ್ಯವಾಣಿಗಳನ್ನು ಬಾಬಾ ವಂಗಾ ಅವರು ಎಲ್ಲಿಯೂ ಬರೆದಿಲ್ಲವಾದರೂ, ಅವರು ನುಡಿದಿರುವ ಸಾಕಷ್ಟು ಭವಿಷ್ಯವಾಣಿ ಇಲ್ಲಿಯವರೆಗೂ ನಿಜವಾಗಿದೆ. 9/11 ವಿಶ್ವ ವಾಣಿಜ್ಯ ಕೇಂದ್ರದ ದಾಳಿ, ರಾಜಕುಮಾರಿ ಡಯಾನಾ ಸಾವು, ಚೆರ್ನೋಬಿಲ್ ಪರಮಾಣು ದುರಂತ, ಮತ್ತು ಇತ್ತೀಚಿನ COVID-19 ಸಾಂಕ್ರಾಮಿಕ ರೋಗ

ಇದನ್ನೂ ಓದಿ: ಸರಸರನೆ ತೆಂಗಿನ ಮರ ಹತ್ತಿ ಅಷ್ಟೇ ವೇಗವಾಗಿ ಏಣಿ ಇಳಿದಂತೆ ಇಳಿದು ಬರುತ್ತಿರುವ ಮೇಕೆ ! ವಿಸ್ಮಯಕಾರಿ ವಿಡಿಯೋ ಇಲ್ಲಿದೆ ನೋಡಿ

2025 ರಲ್ಲಿ 'ಯುರೋಪ್ ನಾಶವಾಗುತ್ತದೆಯೇ'?
ಬಾಬಾ ವಂಗಾ ಅವರ ಇತರ ಭವಿಷ್ಯವಾಣಿಗಳಲ್ಲಿ, ಒಂದು ಭವಿಷ್ಯವಾಣಿ ಎದ್ದು ಕಾಣುತ್ತದೆ, ಅಂದರೆ ಯುರೋಪ್ 2025 ರ ವೇಳೆಗೆ ನಾಶವಾಗುತ್ತದೆ. ಅವರು ನಿರ್ದಿಷ್ಟ ವಿವರಗಳನ್ನು ನೀಡಿಲ್ಲ, ಆದರೆ ಇದು ವಿಶ್ವ ಯುದ್ಧ, ನೈಸರ್ಗಿಕ ವಿಕೋಪ ಅಥವಾ ರಾಜಕೀಯ ಅಡಚಣೆಯಿಂದಾಗಿರಬಹುದು ಎಂದು ನಂಬಲಾಗಿದೆ.

ಇಂದಿನ ರಷ್ಯಾ-ಉಕ್ರೇನ್ ಯುದ್ಧ, ಹವಾಮಾನ ಬದಲಾವಣೆಯ ಬಿಕ್ಕಟ್ಟು ಮತ್ತು ಇತರ ರಾಜಕೀಯ ಸಂಘರ್ಷಗಳನ್ನು ಗಮನಿಸಿದರೆ, ಈ ಭವಿಷ್ಯವಾಣಿಯು ಸುಳ್ಳೆಂದು ಎನಿಸುವುದಿಲ್ಲ. ಈ ವರ್ಷದ ಅಂತ್ಯದ ವೇಳೆಗೆ ಈ ಭವಿಷ್ಯವಾಣಿ ನಿಜವಾಗುತ್ತದೆಯೇ ಅಥವಾ ಸುಳ್ಳಾಗುತ್ತದೆಯೇ ಎಂಬುದರ ಬಗ್ಗೆ ಅನೇಕ ಜನರು ಸದ್ಯ ಎದುರು ನೋಡುತ್ತಿದ್ದಾರೆ. ಕೊನೆಯದಾಗಿ, ಬಾಬಾ ವೆಂಗಾ ಅವರ ಅತ್ಯಂತ ಭಯಾನಕ ಭವಿಷ್ಯವಾಣಿಯೆಂದರೆ, ಇಡೀ ಮಾನವ ಜನಾಂಗವು 5079 ರಲ್ಲಿ ಕೊನೆಗೊಳ್ಳುತ್ತದೆ! ಪ್ರಪಂಚವು ಅಸ್ತಿತ್ವದಲ್ಲಿ ಇರುವುದಿಲ್ಲ ಎಂದಿದ್ದಾರೆ. ಇದರ ಹಿಂದೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಆದರೆ ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳನ್ನು ನಂಬಿರುವವರಿಗೆ, ಇದು 'ಭವಿಷ್ಯದ ಸತ್ಯ'ವಾಗಿರಬಹುದು.

ಇದನ್ನೂ ಓದಿ: Viral Video: ಸ್ಟೈಲ್‌ ಆಗಿ ಸಿಗರೇಟ್‌ ಸೇದಿದ ಕೋತಿ... ನಶೆಯಲ್ಲಿ ತೂರಾಡುತ್ತಾ ಮಾಡಿದ್ದೇನು? ಮಂಗಣ್ಣನ ಮಂಗನಾಟದ ವಿಡಿಯೋ ವೈರಲ್

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News