ಮುಂದಿನ 20 ವರ್ಷ ಈ ದೇಶಗಳಲ್ಲಿ ನಡೆಯಲಿದೆ ಇಸ್ಲಾಮಿಕ್‌ ಆಡಳಿತ! ಬೆಚ್ಚಿಬೀಳಿಸುವಂತಿದೆ ಬಾಬಾ ವಂಗಾ ಭವಿಷ್ಯ

Baba Vanga: ಜಗತ್ತಿನಲ್ಲಿ ಭವಿಷ್ಯ ನುಡಿಯುವ ಅನೇಕ ಪ್ರವಾದಿಗಳಿದ್ದಾರೆ. ಅವರಲ್ಲಿ ಅತ್ಯಂತ ಪ್ರಸಿದ್ಧರು ಬಾಬಾ ವಂಗಾ ಸಹ ಒಬ್ಬರು. ಬಾಬಾ ವಂಗಾ ಭವಿಷ್ಯ ನುಡಿದ ಅನೇಕ ಘಟನೆಗಳು ಇಲ್ಲಿಯವರೆಗೆ ನಿಜವಾಗಿರುವುದರಿಂದ, ಅನೇಕ ಜನರು ಅವರ ಭವಿಷ್ಯವಾಣಿಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುವುದು ಅಷ್ಟೇ ಅಲ್ಲದೆ ಇವರ ಭವಿಷ್ಯವಾಣಿ ನಿಜವಾಗುತ್ತದೆ ಎಂದು ನಂಬುತ್ತಾರೆ.  

Written by - Zee Kannada News Desk | Last Updated : Mar 6, 2025, 08:25 PM IST
  • ಜಗತ್ತಿನಲ್ಲಿ ಭವಿಷ್ಯ ನುಡಿಯುವ ಅನೇಕ ಪ್ರವಾದಿಗಳಿದ್ದಾರೆ. ಅವರಲ್ಲಿ ಅತ್ಯಂತ ಪ್ರಸಿದ್ಧರು ಬಾಬಾ ವಂಗಾ ಸಹ ಒಬ್ಬರು.
  • 12 ವರ್ಷದವರಿದ್ದಾಗ ದೃಷ್ಟಿ ಕಳೆದುಕೊಂಡು ನಂತರ ಭವಿಷ್ಯವನ್ನು ನುಡಿಯಲು ಆರಂಭಿಸಿದ್ದರು.
  • ಬಾಬಾ ವಂಗಾ ಅವರ ಪ್ರಸಿದ್ಧ ಭವಿಷ್ಯವಾಣಿಗಳಲ್ಲಿ ಒಂದಾದ ಯುರೋಪಿನಲ್ಲಿ ದೊಡ್ಡ ಸಂಘರ್ಷ ಸಂಭವಿಸುತ್ತದೆ.
ಮುಂದಿನ 20 ವರ್ಷ ಈ ದೇಶಗಳಲ್ಲಿ ನಡೆಯಲಿದೆ ಇಸ್ಲಾಮಿಕ್‌ ಆಡಳಿತ! ಬೆಚ್ಚಿಬೀಳಿಸುವಂತಿದೆ ಬಾಬಾ ವಂಗಾ ಭವಿಷ್ಯ

Baba Vanga: ಜಗತ್ತಿನಲ್ಲಿ ಭವಿಷ್ಯ ನುಡಿಯುವ ಅನೇಕ ಪ್ರವಾದಿಗಳಿದ್ದಾರೆ. ಅವರಲ್ಲಿ ಅತ್ಯಂತ ಪ್ರಸಿದ್ಧರು ಬಾಬಾ ವಂಗಾ ಸಹ ಒಬ್ಬರು. ಬಾಬಾ ವಂಗಾ ಭವಿಷ್ಯ ನುಡಿದ ಅನೇಕ ಘಟನೆಗಳು ಇಲ್ಲಿಯವರೆಗೆ ನಿಜವಾಗಿರುವುದರಿಂದ, ಅನೇಕ ಜನರು ಅವರ ಭವಿಷ್ಯವಾಣಿಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುವುದು ಅಷ್ಟೇ ಅಲ್ಲದೆ ಇವರ ಭವಿಷ್ಯವಾಣಿ ನಿಜವಾಗುತ್ತದೆ ಎಂದು ನಂಬುತ್ತಾರೆ.

Add Zee News as a Preferred Source

ಬಲ್ಗೇರಿಯಾದ ಪ್ರವಾದಿನಿ ಬಾಬಾ ವಂಗಾ ಅವರ ನಿಜವಾದ ಹೆಸರು ವಾಂಜೆಲಿಯಾ ಪಾಂಡೇವಾ ಕುಶ್ತೆರೋವಾ. ಅವರು ತಾವು 12 ವರ್ಷದವರಿದ್ದಾಗ ದೃಷ್ಟಿ ಕಳೆದುಕೊಂಡು ನಂತರ ಭವಿಷ್ಯವನ್ನು ನುಡಿಯಲು ಆರಂಭಿಸಿದ್ದರು.

ಮೊದಲಿಗೆ ಅವರ ಭವಿಷ್ಯವಾಣಿಯನ್ನು ಯಾರೂ ಸಹ ನಂಬುತ್ತಿರಲಿಲ್ಲ, ಆದರೆ ದಿನೇ ದಿನೇ ಅವರು ನುಡಿಯುತ್ತಿದ್ದ ಭವಿಷ್ಯವಾಣಿಗಳು ನಿಜವಾಗಲೂ ಆರಂಭಿಸಿದ್ದವು. ನಂತರ, ಜನರು ಅವರ ಭವಿಷ್ಯವಾಣಿಗಳನ್ನು ತಿಳಿದುಕೊಳ್ಳಲು ಬಯಸಿದರು. ಅವರು ಸಾಯುವ ಮೊದಲು, ಮುಂಬರುವ ಪ್ರತಿ ವರ್ಷದಲ್ಲಿ ಸಂಭವಿಸುವ ಘಟನೆಗಳನ್ನು ಊಹಿಸಿ, ಅವುಗಳನ್ನು ಟಿಪ್ಪಣಿಗಳಾಗಿ ಬರೆದಿಟ್ಟರು.

ಬಾಬಾ ವಂಗಾ ಅವರ ಪ್ರಸಿದ್ಧ ಭವಿಷ್ಯವಾಣಿಗಳಲ್ಲಿ ಒಂದಾದ ಯುರೋಪಿನಲ್ಲಿ ದೊಡ್ಡ ಸಂಘರ್ಷ ಸಂಭವಿಸುತ್ತದೆ. 2043 ರ ವೇಳೆಗೆ ಯುರೋಪ್ ಮುಸ್ಲಿಂ ಆಳ್ವಿಕೆಗೆ ಒಳಪಡುತ್ತದೆ ಎಂದು ಅವರು ಭವಿಷ್ಯ ನುಡಿದರು. 2076 ರ ವೇಳೆಗೆ ವಿಶ್ವಾದ್ಯಂತ ಕಮ್ಯುನಿಸ್ಟ್ ಆಡಳಿತ ಮರಳುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಬಾಬಾ ವಂಗಾ 5079 ರಲ್ಲಿ ನೈಸರ್ಗಿಕ ಘಟನೆಯಿಂದಾಗಿ ಜಗತ್ತು ಅಂತಿಮವಾಗಿ ಕೊನೆಗೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದರು.

* 2028 ರಲ್ಲಿ ವಿಶ್ವದ ಹಸಿವನ್ನು ನೀಗಿಸುವ ಹೊಸ ಶಕ್ತಿ ಮೂಲವನ್ನು ಸೃಷ್ಟಿಸಲಾಗುವುದು ಮತ್ತು ಮಾನವರು ಶುಕ್ರ ಗ್ರಹವನ್ನು ತಲುಪುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ . 

* ಟೈಮ್ಸ್ ಎಂಟರ್‌ಟೈನ್‌ಮೆಂಟ್ ವರದಿಯ ಪ್ರಕಾರ, 2033 ರಲ್ಲಿ ಸಮುದ್ರ ಮಟ್ಟ ಏರಿಕೆಯಂತಹ ಹವಾಮಾನ ಬದಲಾವಣೆಯು ಒಂದು ಪ್ರಮುಖ ಸಮಸ್ಯೆಯಾಗಲಿದೆ ಮತ್ತು ದೊಡ್ಡ ವಿಪತ್ತನ್ನು ಉಂಟುಮಾಡುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ . 

* 2043 ರಲ್ಲಿ ಯುರೋಪ್ ಸಮೃದ್ಧ ಆರ್ಥಿಕತೆಯನ್ನು ಅನುಭವಿಸುತ್ತದೆ ಮತ್ತು ಇಸ್ಲಾಂ ಆಳ್ವಿಕೆ ನಡೆಸುವ ದೇಶವಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News