Cobra Viral Video: ನೋಡನೋಡುತ್ತಿದ್ದಂತೆ ನಾಗರಹಾವಿನ ಮರಿಯೊಂದು ಬೈಕ್ ಒಳಗೆ ನುಸಳಿ ಸವಾರರನ್ನು ಪರದಾಡುವಂತೆ ಮಾಡಿರುವ ಘಟನೆ ಚಾಮರಾಜನಗರದ ಜಿಲ್ಲಾಡಳಿತ ಭವನ ಆವರಣದಲ್ಲಿ ನಡೆದಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಬೈಕ್ ಸವಾರ ಇನ್ನೇನು ಬೈಕ್ ಹತ್ತಬೇಕು ಎನ್ನುವಷ್ಟರಲ್ಲಿ ಮರಿನಾಗರವೊಂದು ಬ್ಯಾಟರಿ ಬಾಕ್ಸ್ ಒಳಗೆ ಸೇರಿಕೊಂಡಿದ್ದು, ಬೈಕಿ ಸವಾರನನ್ನು ನಡುಗಿಸಿದೆ.
ಇದನ್ನೂ ಓದಿ- ಕಡಲೆ ಬೀಜ ವಿತರಣೆ: ಯುವಕರಂತೆ ಗೇಟ್ ಹತ್ತಿದ 60ರ ಅಜ್ಜಿಯರು: ವಿಡಿಯೋ ವೈರಲ್
ಹಾವು ಬೈಕ್ ಒಳಹೊಕ್ಕಿದ್ದನ್ನು ಕಂಡು ಉರಗ ಪ್ರೇಮಿ ಸ್ನೇಕ್ ಚಾಂಪ್ ಅವರಿಗೆ ಬೈಕ್ ಸವಾರ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ಚಾಂಪ್ ರಾಯಲ್ ಎನ್ ಫೀಲ್ಟ್ ಬೈಕ್ ನಲ್ಲಿ ಸೇರಿಕೊಂಡಿದ್ದ ನಾಗರಹಾವಿನ ಮರಿಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ- ಮನೆ ಬಳಿ ಹಾಡಹಗಲೇ ಕಾಡಾನೆ ಪ್ರತ್ಯಕ್ಷ- ಗಜರಾಜನಿಗೆ ಲಾಡು ಬೇಕಾ ಲಾಡು ಎಂದ ಮಹಿಳೆ!! ವಿಡಿಯೋ ವೈರಲ್
ನಾಗರಹಾವಿನ ಮರಿಯನ್ನು ರಾಯಲ್ ಎನ್'ಫೀಲ್ಡ್ ಬೈಕ್ ಬಾಕ್ಸ್'ನಿಂದ ಹೊರತೆಗೆಯುತ್ತಿರುವ ಎದೆ ಝಲ್ ಎನಿಸುವ ದೃಶ್ಯವನ್ನು ಇಲ್ಲಿ ವೀಕ್ಷಿಸಿ...
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









