Baby pregnant: ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮಗು..! ಸ್ಕ್ಯಾನ್ ಮಾಡಿದ ಡಾಕ್ಟರ್‌ಗೆ ಶಾಕ್‌, ಚಿಕ್ಕ ಕಂದಮ್ಮ ಗರ್ಭಿಣಿಯಾಗಿದ್ದು ಹೇಗೆ..?

Baby pregnant: ಕೇವಲ 2 ತಿಂಗಳ ಮಗು ಗರ್ಭಿಣಿಯಾಗಿದೆ ಎಂದು ಓದಿ ನಿಮಗೆ ಆಶ್ಚರ್ಯವಾಗಿರಬಹುದು. ಆದರೆ ಇದು ನಿಜ. ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಪುಟ್ಟ ಮಗುವೊಂದು ಕಾಣಿಸಿಕೊಂಡಿರುವುದು, ಗರ್ಭಿಣಿ ಮಗು ವೈದ್ಯಕೀಯ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ರಕರಣ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ.  

Written by - Zee Kannada News Desk | Last Updated : Apr 10, 2025, 06:45 PM IST
  • ಪೋಷಕರು ಅವನನ್ನು ವೈದ್ಯರ ಬಳಿಗೆ ಕರೆದೊಯ್ದರು. ಅಲ್ಲಿನ ವೈದ್ಯರು ಮೊದಲು ಇದು ಮೂತ್ರಪಿಂಡದ ಸಮಸ್ಯೆ ಎಂದು ಭಾವಿಸಿದ್ದರು.
  • ವೈದ್ಯರಿಗೆ ಎರಡು ತಿಂಗಳಲ್ಲಿರುವ ಹೊಟ್ಟೆಯಲ್ಲಿರುವುದು ಮಗು ಎಂಬ ವಿಚಾರ ಎಂದು ತಿಳಿದು ಬಂದಿತು.
  • ಅತ್ಯಂತ ಆಶ್ಚರ್ಯಕರವಾದ ವಿಷಯವೆಂದರೆ ಗರ್ಭದಲ್ಲಿದ್ದ ಮಗು ಜೀವಂತವಾಗಿ ಆ ಮಗುವಿನ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು.
Baby pregnant: ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮಗು..! ಸ್ಕ್ಯಾನ್ ಮಾಡಿದ ಡಾಕ್ಟರ್‌ಗೆ ಶಾಕ್‌, ಚಿಕ್ಕ ಕಂದಮ್ಮ ಗರ್ಭಿಣಿಯಾಗಿದ್ದು ಹೇಗೆ..?

Baby pregnant: ಮಗುವಿನ ಹೊಟ್ಟೆ ಊದಿಕೊಂಡಿತ್ತು. ಪೋಷಕರು ಅವನನ್ನು ವೈದ್ಯರ ಬಳಿಗೆ ಕರೆದೊಯ್ದರು. ಅಲ್ಲಿನ ವೈದ್ಯರು ಮೊದಲು ಇದು ಮೂತ್ರಪಿಂಡದ ಸಮಸ್ಯೆ ಎಂದು ಭಾವಿಸಿದ್ದರು. ಅದು ವಿಲ್ಮ್ಸ್ ಗೆಡ್ಡೆ, ಇದು ಮೂತ್ರಪಿಂಡದ ಸಮಸ್ಯೆಯಿಂದ ಉಂಟಾಗುತ್ತದೆ, ಎಂದು ಇದಕ್ಕೆ ಚಿಕಿತ್ಸೆ ಸಹ ನೀಡಲು ವೈದ್ಯರು ಮುಂದಾಗಿದ್ದರು. 

Add Zee News as a Preferred Source

ಆದರೆ ಸಿಟಿ ಸ್ಕ್ಯಾನ್ ನಂತರ, ಹೊಟ್ಟೆ ಉಬ್ಬರಕ್ಕೆ ನಿಜವಾದ ಕಾರಣ ಬೆಳಕಿಗೆ ಬಂದಿತ್ತು, ಸ್ಕ್ಯಾನ್‌ನ ನಂತರ ಬಂದ ರಿಪೋರ್ಟ್‌ ನೋಡಿ ವೈಸ್ಯರು ಬೆಚ್ಚಿಬಿದ್ದಿದ್ದರು. ವೈದ್ಯರು ಅವನ ಹೊಟ್ಟೆಯಲ್ಲಿ ಮೃದುವಾದ ಮಾಂಸ ಇರುವುದನ್ನು ಕಂಡರು, ಈ ಮಾಂಸದ ಉಂಡೆಯಂತಿದ್ದ, ಇದರಲ್ಲಿ ಮೂಳೆಗಳು ಸಹ ಕಂಡು ಬಂದಿತ್ತು. ಸ್ಕ್ಯಾನ್‌ ಅನ್ನು ಮತ್ತೊಮ್ಮೆ ಮಗದೊಮ್ಮೆ ಪರಿಶೀಲಿಸಿದ್ದ ವೈದ್ಯರಿಗೆ ಎರಡು ತಿಂಗಳಲ್ಲಿರುವ ಹೊಟ್ಟೆಯಲ್ಲಿರುವುದು ಮಗು ಎಂಬ ವಿಚಾರ ಎಂದು ತಿಳಿದು ಬಂದಿತು. 

ಇದನ್ನೂ ಓದಿ: ಮಾನವ Vs ಮೊಸಳೆ..! 'ಕಾಡಿನ ರಾಜ'ನೇ ಭಯಪಡುವ ದೈತ್ಯ ಮೊಸಳೆ ಜೊತೆ ಮಾನವನ ಜಂಗಿಕುಸ್ತಿ.. ರಣರೋಚಕ ವಿಡಿಯೋ ವೈರಲ್‌‌ 

ಅತ್ಯಂತ ಆಶ್ಚರ್ಯಕರವಾದ ವಿಷಯವೆಂದರೆ ಗರ್ಭದಲ್ಲಿದ್ದ ಮಗು ಜೀವಂತವಾಗಿ ಆ ಮಗುವಿನ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು. ಅವನ ಬೆನ್ನುಮೂಳೆ ಮತ್ತು ಮುಖದ ಮೂಳೆಗಳು ರೂಪುಗೊಂಡಿದ್ದವು, ಆಮ್ನಿಯೋಟಿಕ್ ಚೀಲದಲ್ಲಿ ಅರೆ-ಅಭಿವೃದ್ಧಿ ಹೊಂದಿದ ಮಗು ಇರುವುದನ್ನು ವೈದ್ಯರು ಪರೀಕ್ಷೆಯಲ್ಲಿ ಪತ್ತೆ ಹಚ್ಚಿದ್ದರು. ಅವನ ತಲೆಯ ಮೇಲೆ ಕೂದಲು ಇತ್ತು ಮತ್ತು ಅವನ ಬೆನ್ನುಮೂಳೆಯು ಚೆನ್ನಾಗಿ ಬೆಳೆದಿತ್ತು. ಕೈಗಳಿಗೆ ಬೆರಳುಗಳಿದ್ದವು ಮತ್ತು ಪಾದಗಳಿಗೆ ಕಾಲ್ಬೆರಳುಗಳಿದ್ದವು.

ವೈದ್ಯಕೀಯ ಪರಿಭಾಷೆಯಲ್ಲಿ, ಇದನ್ನು ಫಿಟಸ್ ಇನ್ ಫೆಟು ಎಂದು ಕರೆಯಲಾಗುತ್ತದೆ. ಇಲ್ಲಿಯವರೆಗೆ, ಪ್ರಪಂಚದಾದ್ಯಂತ ಇನ್ನೂರಕ್ಕಿಂತ ಕಡಿಮೆ ಇಂತಹ ಪ್ರಕರಣಗಳು ವರದಿಯಾಗಿವೆ. ಆ ಮಹಿಳೆ ಅವಳಿ ಮಕ್ಕಳನ್ನು ಹೆರುತ್ತಾಳೆಂದು ವೈದ್ಯರು ಹೇಳಿದ್ದರು, ಆದರೆ ಹುಟ್ಟಿದಾಗ ಒಂದು ಮಗುವಷ್ಟೆ ಹುಟ್ಟಿತ್ತು, ಇನ್ನೊಂದು ಮಗು ಹುಟ್ಟಿದ ಮಗುವಿನ ಹೊಟ್ಟೆಯಲ್ಲಿ ಬೆಳೆದಿತ್ತು. ಈ ಘಟನೆ ನಡೆದಿರುವುದು ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ. ಮಗುವಿಗೆ ಅರಿವಳಿಕೆ ನೀಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ, ಈಗ ಹುಡುಗ ಚೆನ್ನಾಗಿದ್ದಾನೆ. ಈ ಪ್ರಕರಣವನ್ನು ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Chanakya Niti: ಹರಿಯುವ ರಕ್ತದೊಂದಿಗೆ ಮಹಿಳೆ ಶುದ್ದವಾಗುತ್ತಾಳೆ! ಯುವತಿಯರ ʻಆʼ ವಿಚಾರದ ಕುರಿತು ಚಾಣಕ್ಯ ಹೇಳಿದ್ದ ಮಾತು ಇಂದಿಗೂ ಸತ್ಯ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News