ಮೊಟ್ಟೆಗಳಿಂದ ಹೊರ ಬಂದವು ನೂರಾರು ನಾಗರ ಹಾವಿನ ಮರಿಗಳು..! ಮೈಚುಮ್ಮೆನ್ನುತ್ತೆ ಈ ವಿಡಿಯೋ ನೋಡಿದ್ರೆ..

Viral Video : ಒಂದು ಹಾವನ್ನು ನೋಡಿದ್ರೇನೆ ಹಾರ್ಟ್‌ ಅಟ್ಯಾಕ್‌ ಬರುತ್ತೆ.. ಇನ್ನೂ ನಿಮ್ಮ ಮನೆ, ಅದು ನೀವು ಕುಳಿತುಕೊಳ್ಳುವ ಸ್ಥಳದಲ್ಲಿ ನೂರಾರು ಹಾವುಗಳು ಕಾಣಿಸಿಕೊಂಡರೆ ಹೇಗೆ..? ಊಹೆ ಮಾಡಿಕೊಳ್ಳಿ.. ಹೌದು.. ಅಂತಹುದೇ ಒಂದು ಘಟನೆ ನಡೆದಿದ್ದು, ವಿಡಿಯೋ ಸಹ ವೈರಲ್‌ ಆಗಿದೆ..

ಮೊಟ್ಟೆಗಳಿಂದ ಹೊರ ಬಂದವು ನೂರಾರು ನಾಗರ ಹಾವಿನ ಮರಿಗಳು..! ಮೈಚುಮ್ಮೆನ್ನುತ್ತೆ ಈ ವಿಡಿಯೋ ನೋಡಿದ್ರೆ..
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More