Viral Video: ಬಾರ್ ಗರ್ಲ್‌ನ ರೂಮ್‌ಗೆ ಕರೆಸಿಕೊಂಡ ಬ್ಯಾಚುಲರ್ಸ್!‌ ನಾಲ್ಕು ಗೋಡೆ ಮಧ್ಯ ನಡೆದಿರೋದೆಲ್ಲವೂ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್..‌

Bar Dancer viral Video: ಕುಡಿದು ಚೆಲ್ಲಾಟವಾಡುತ್ತಿದ್ದ ಯುವಕರಿಬ್ಬರು ಬಾರ್‌ ಗರ್ಲ್‌ನ ತಮ್ಮ ರೂಮ್‌ಗೆ ಕರೆಸಿಕೊಂಡು ಅನುಚಿತವಾಗಿ ವರ್ತಿಸಿದ್ದಾರೆ.. ಈ ಸಂಬಂಧ ವಿಡಿಯೋ ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.. 

Written by - Savita M B | Last Updated : Apr 1, 2025, 07:40 PM IST
  • ಇಂಟರ್‌ನೆಟ್‌ ಜಮಾನಾದಲ್ಲಿ ಅಚ್ಚರಿಯೆನಿಸುವಂತಹ ವಿಡಿಯೋಗಳಿಗೆ ಕೊರತೆಯಿಲ್ಲ
  • ಇವು ನಮ್ಮನ್ನು ಅಚ್ಚರಿಗೊಳಿಸುವುದಲ್ಲದೆ, ಜನರ ಮನಸ್ಥಿತಿಯನ್ನೂ ತೋರಿಸುತ್ತವೆ.
Viral Video: ಬಾರ್ ಗರ್ಲ್‌ನ ರೂಮ್‌ಗೆ ಕರೆಸಿಕೊಂಡ ಬ್ಯಾಚುಲರ್ಸ್!‌ ನಾಲ್ಕು ಗೋಡೆ ಮಧ್ಯ ನಡೆದಿರೋದೆಲ್ಲವೂ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್..‌

Viral Video: ಇಂಟರ್‌ನೆಟ್‌ ಜಮಾನಾದಲ್ಲಿ ಅಚ್ಚರಿಯೆನಿಸುವಂತಹ ವಿಡಿಯೋಗಳಿಗೆ ಕೊರತೆಯಿಲ್ಲ.. ಕೆಲವು ವಿಡಿಯೋಗಳು ನಮ್ಮನ್ನು ನಗಿಸಿದರೇ.. ಇನ್ನೂ ಕೆಲವು ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತವೆ..  ಒಂದು ವೀಡಿಯೊದಲ್ಲಿ ಒಬ್ಬ ಹುಡುಗಿ ತನ್ನ ಸಹೋದರನನ್ನು ಮದುವೆಯಾಗುವ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದು ಹುಡುಗಿ ತನ್ನ ಗಂಡನನ್ನು ಬಿಟ್ಟು ತನ್ನ ಮಾವನನ್ನು ಮದುವೆಯಾಗುವುದಾಗಿ ಹೇಳುತ್ತಾಳೆ. ಮತ್ತೊಂದರಲ್ಲಿ ಒಬ್ಬ ಶಿಕ್ಷಕ ಫೀಸ್ ಪಾವತಿಸಲು ಸಾಧ್ಯವಾಗದಿದ್ದರೇ ವಿದ್ಯಾರ್ಥಿಯನ್ನು ಮದುವೆಯಾಗಲು ಕೇಳುತ್ತಾನೆ.. ಈಗಾಗಲೇ ಇಂತಹ ಅನೇಕ ವಿಡಿಯೋಗಳನ್ನು ನಾವು ನೋಡಿದ್ದೇವೆ.. ಇವು ನಮ್ಮನ್ನು ಅಚ್ಚರಿಗೊಳಿಸುವುದಲ್ಲದೆ, ಜನರ ಮನಸ್ಥಿತಿಯನ್ನೂ ತೋರಿಸುತ್ತವೆ. ಇಂದು ನಾವು ನಿಮಗಾಗಿ ಅಂತಹ ಒಂದು ವೀಡಿಯೊವನ್ನು ತಂದಿದ್ದೇವೆ. ಈ ವಿಡಿಯೋದಲ್ಲಿ, ಕೆಲವು ಹುಡುಗರು ಹೊರಗಿನಿಂದ ಬಾರ್ ಡಾನ್ಸರ್ಸ್‌ಗೆ ಆಹ್ವಾನಿಸಿ ರೂಮ್‌ ಲಾಕ್‌ ಮಾಡಿ ಡಾನ್ಸ್ ಮಾಡುವುದನ್ನು ಎಂಜಾಯ್‌ ಮಾಡುತ್ತಿದ್ದಾರೆ..   
 
 ಈ ವೀಡಿಯೊವನ್ನು Instagram ನಲ್ಲಿ @jokhanyadav74 ಐಡಿಯಿಂದ ಪೋಸ್ಟ್‌ ಮಾಡಲಾಗಿದೆ.. ಈ ವಿಡಿಯೋದಲ್ಲಿ, ಹುಡುಗರು ಹೊರಗಿನಿಂದ ಬಾರ್ ಡ್ಯಾನ್ಸರ್‌ಗಳನ್ನು ತಮ್ಮ ಕೋಣೆಗೆ ಆಹ್ವಾನಿಸಿರುವುದು ಕಂಡುಬರುತ್ತದೆ. ನಂತರ ಅವರು ಬಾಗಿಲು ಮುಚ್ಚಿ ಅವರೊಂದಿಗೆ ಮದ್ಯ ಮತ್ತು ಬಿಯರ್ ಬಾಟಲಿಗಳನ್ನು ಹಿಡಿದುಕೊಂಡು ಕುಡಿಯುತ್ತಾರೆ. ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿರುವ ಭೋಜ್‌ಪುರಿ ಹಾಡಿಗೆ ಹುಡುಗಿಯರು ಹೆಜ್ಜೆ ಹಾಕಿದ್ದಾರೆ. ವಿಡಿಯೋದ ಮಧ್ಯದಲ್ಲಿ ಯುವಕ ಆ ಹುಡುಗಿಯ ಸೊಂಟ ಹಿಡಿಯಲು ಪ್ರಯತ್ನಿಸಿದ್ದಾನೆ..

Add Zee News as a Preferred Source

 
 
 
 

 
 
 
 
 
 
 
 
 
 
 

A post shared by Jokhan Yadav (@jokhanyadav74)

ಇದನ್ನೂ ಓದಿ: ನಿಮಿಷದಿಂದ ನಿಮಿಷಕ್ಕೆ ಹೆಚ್ಚುತ್ತಿರುವ ಸಾವಿನ ಸಂಖ್ಯೆ.. ಸ್ಮಶಾನವಾದ ಮಯನ್ಮಾರ್! ಹೃದಯವಿದ್ರಾವಕ ವಿಡಿಯೋ ವೈರಲ್..‌

ಆದರೆ ಈ ವಿಡಿಯೋವನ್ನು ಯಾವ ಮನಸ್ಥಿತಿಯಲ್ಲಿ ಮಾಡಲಾಗಿದೆ? ಈ ವಿಡಿಯೋದಲ್ಲಿ ಹುಡುಗಿಯರನ್ನು ಮುಚ್ಚಿದ ಕೋಣೆಯಲ್ಲಿ ನೃತ್ಯ ಮಾಡಿಸುವ ಮೂಲಕ ಅವರು ಏನನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ? ಎಂಬ ಪ್ರಶ್ನೆ ಎಲ್ಲರಲ್ಲಿಯೂ ಉದ್ಭವಿಸುತ್ತಿದೆ.. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಇಲ್ಲಿಯವರೆಗೆ, ಈ ವೀಡಿಯೊ ಕೇವಲ 2 ದಿನಗಳಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅದೇ ರೀತಿ, ಲಕ್ಷಾಂತರ ಜನರು ಈ ವೀಡಿಯೊವನ್ನು ಲೈಕ್‌ ಮತ್ತು ಶೇರ್‌ ಮಾಡಿದ್ದಾರೆ.. 

ನೂರಾರು ಜನ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ.. ಪ್ರಕಾಶ್ ಎಂಬ ವ್ಯಕ್ತಿ ಈ ವೀಡಿಯೊವನ್ನು ಏಷ್ಯಾದ ಅತಿದೊಡ್ಡ ರೆಡ್ ಲೈಟ್ ಪ್ರದೇಶವಾದ ಸೋನಾಗಚಿಗೆ ಹೋಲಿಸಿದ್ದಾರೆ. ಮತ್ತೊಬ್ಬರು ಬಾರ್ ನೃತ್ಯಗಾರರನ್ನು ಕರೆಯಲು ಎಷ್ಟು ಹಣ ಬೇಕು ಎಂದು ಕೇಳಿದ್ದಾರೆ.. ಇಶು ಎಂಬ ಮಹಿಳಾ ಬಳಕೆದಾರರು ನೀವು ಮಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಆದರೆ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಅವಶ್ಯಕತೆ ಏನಿತ್ತು ಎಂದು ಕಿಡಿಕಾರಿದ್ದಾರೆ..  ಸದ್ಯ ವಿಡಿಯೋ ಮಾತ್ರ ಸಖತ್‌ ವೈರಲ್‌ ಆಗುತ್ತಿದೆ.. 

ಇದನ್ನೂ ಓದಿ: ನಿಮಿಷದಿಂದ ನಿಮಿಷಕ್ಕೆ ಹೆಚ್ಚುತ್ತಿರುವ ಸಾವಿನ ಸಂಖ್ಯೆ.. ಸ್ಮಶಾನವಾದ ಮಯನ್ಮಾರ್! ಹೃದಯವಿದ್ರಾವಕ ವಿಡಿಯೋ ವೈರಲ್..‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News