ಕಾಡಿನ ಮಧ್ಯ ಎರಡು ಕ್ರೂರ ವ್ಯಾಘ್ರಗಳು, ಎದುರಿಗೆ ಬಸವ.. ಕೊನೆಗೆ ಗೆದ್ದದ್ದು ಯಾರು ಗೊತ್ತೆ..! ರೋಚಕ ವಿಡಿಯೋ ವೈರಲ್‌

Bull and Cheetah viral : ಸಾಮಾನ್ಯವಾಗಿ, ಸಿಂಹಗಳು, ಕತ್ತೆಕಿರುಬಗಳು ಮತ್ತು ಚಿರತೆಗಳು ಕಾಡಿನಲ್ಲಿ ಅತ್ಯಂತ ಪ್ರಭಾವಶಾಲಿಗಳು. ಅವುಗಳನ್ನು ನೋಡಿದರೆ, ಎಷ್ಟೇ ದೊಡ್ಡ ಪ್ರಾಣಿಯಾಗಿದ್ದರೂ, ಹೋರಾಡಬೇಕು ಇಲ್ಲವೇ ಶರಣಾಗಿ ಅವುಗಳಿಗೆ ಆಹಾರವಾಗಬೇಕು. ಹಸುಗಳು ಮತ್ತು ಎತ್ತುಗಳು ಕಾಡಿನಲ್ಲಿ ದಾರಿ ತಪ್ಪಿದರೆ, ಮನೆ ಸೇರುವುದು ಕನಸಿನ ಮಾತು.. ಆದರೆ.. ಈ ವಿಚಾರ ನೋಡಿದರೆ ನಿಮ್ಮ ಊಹೆ ತಲೆಕೆಳಗಾಗುತ್ತೆ.. 

ಕಾಡಿನ ಮಧ್ಯ ಎರಡು ಕ್ರೂರ ವ್ಯಾಘ್ರಗಳು, ಎದುರಿಗೆ ಬಸವ.. ಕೊನೆಗೆ ಗೆದ್ದದ್ದು ಯಾರು ಗೊತ್ತೆ..! ರೋಚಕ ವಿಡಿಯೋ ವೈರಲ್‌
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More