Viral Video: ಥೇಟ್‌ ಒಣಗಿದ ಎಲೆಯಂತೆ ಕಾಣುತ್ತಿದೆ ಈ ಚಿಟ್ಟೆ! ಪ್ರಕೃತಿಯ ಅದ್ಭುತ ರಚನೆಗೆ ಬೆರಗಾದ ನೆಟ್ಟಿಗರು

Viral Video: ಪ್ರಕೃತಿ ಮತ್ತು ಅದರ ಔದಾರ್ಯಗಳು ನಮ್ಮನ್ನು ಮೋಡಿಮಾಡುತ್ತವೆ. ಪ್ರಕೃತಿ ನಮ್ಮನ್ನು ಯಾವಾಗಲೂ ವಿಸ್ಮಯಗೊಳಿಸುವ ಕೆಲವು ಗುಣಗಳನ್ನು ಹೊಂದಿವೆ. ಇದು ನಮ್ಮ ಸುತ್ತಲೂ ಯಾವಾಗಲೂ ಇರುವ ಸಸ್ಯ ಮತ್ತು ಪ್ರಾಣಿಗಳಿಗೆ ನಾವು ಕೃತಜ್ಞರಾಗುವಂತೆ ಮಾಡುತ್ತದೆ.  

Written by - Zee Kannada News Desk | Last Updated : Mar 3, 2025, 03:54 PM IST
  • ಪ್ರಕೃತಿ ಮತ್ತು ಅದರ ಔದಾರ್ಯಗಳು ನಮ್ಮನ್ನು ಮೋಡಿಮಾಡುತ್ತವೆ.
  • ಇಂಟರ್ನೆಟ್‌ನಲ್ಲಿ ಪ್ರತಿನಿತ್ಯ ಇಂತಹ ವಿಡಿಯೋಗಳು ವೈರಲ್‌ ಆಗುತ್ತಾ ಇರುತ್ತವೆ.
  • ಪ್ರಕೃತಿಯ ಬಗ್ಗೆ ಸೂಕ್ಷ್ಮ ವಿಷಯಗಳನ್ನು ಎರಡು ಬಾರಿ ಯೋಚಿಸುವಂತೆ ಮತ್ತು ಗಮನಿಸುವಂತೆ ಮಾಡುತ್ತದೆ.
Viral Video: ಥೇಟ್‌ ಒಣಗಿದ ಎಲೆಯಂತೆ ಕಾಣುತ್ತಿದೆ ಈ ಚಿಟ್ಟೆ! ಪ್ರಕೃತಿಯ ಅದ್ಭುತ ರಚನೆಗೆ ಬೆರಗಾದ ನೆಟ್ಟಿಗರು

Add Zee News as a Preferred Source

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Viral Video: ಪ್ರಕೃತಿ ಮತ್ತು ಅದರ ಔದಾರ್ಯಗಳು ನಮ್ಮನ್ನು ಮೋಡಿಮಾಡುತ್ತವೆ. ಪ್ರಕೃತಿ ನಮ್ಮನ್ನು ಯಾವಾಗಲೂ ವಿಸ್ಮಯಗೊಳಿಸುವ ಕೆಲವು ಗುಣಗಳನ್ನು ಹೊಂದಿವೆ. ಇದು ನಮ್ಮ ಸುತ್ತಲೂ ಯಾವಾಗಲೂ ಇರುವ ಸಸ್ಯ ಮತ್ತು ಪ್ರಾಣಿಗಳಿಗೆ ನಾವು ಕೃತಜ್ಞರಾಗುವಂತೆ ಮಾಡುತ್ತದೆ.

ಇಂಟರ್ನೆಟ್‌ನಲ್ಲಿ ಪ್ರತಿನಿತ್ಯ ಇಂತಹ ವಿಡಿಯೋಗಳು ವೈರಲ್‌ ಆಗುತ್ತಾ ಇರುತ್ತವೆ. ಇಂತಹ ವಿಡಿಯೋಗಳು ನಮ್ಮ ದೈನಂದಿನ ಜೀವನದಲ್ಲಿ ನಾವು ನೋಡದ ಪ್ರಕೃತಿಯ ಬಗ್ಗೆ ಸೂಕ್ಷ್ಮ ವಿಷಯಗಳನ್ನು ಎರಡು ಬಾರಿ ಯೋಚಿಸುವಂತೆ ಮತ್ತು ಗಮನಿಸುವಂತೆ ಮಾಡುತ್ತದೆ. 

ಇಂತಹದ್ದೆ ಎಲ್ಲರನ್ನು ದಿಗ್ರಮೆಗೊಳಿಸುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗುತ್ತಿದೆ. ಈ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮೊದಲು ಒಣಗಿದ ಎಲೆಯನ್ನು ಕ್ಯಾಮರಮೆನ್‌ ಫೋಕಸ್‌ ಮಾಡುತ್ತಿರುವಂತೆ ಕಾಣುತ್ತದೆ. ಸರಿ ಎಲೆ ಅಷ್ಟೆ ಅಲ್ವಾ ಎಂದು ಆ ವ್ಯಕ್ತಿ ಅದನ್ನು ಮುಟ್ಟಲು ಹೋದ ತಕ್ಷಣ, ಅದು ರಕ್ಕೆ ಬಡಿಯಲು ಆರಂಭಿಸಿದೆ. ಎಲೆಯಂತೆ ನೆಲೆದಲ್ಲಿ ಬಿದ್ದಿದ್ದ ವಸ್ತು ಕೆಲವೇ ನಿಮಿಷದಲ್ಲಿ ಚಿಟ್ಟೆಯಾಗಿ ಹಾರಲು ಆರಂಭಿಸುತ್ತದೆ.

"ನೈಸರ್ಗಿಕ ಮರೆಮಾಚುವಿಕೆ - ಬದುಕುಳಿಯುವ ಕಾರ್ಯವಿಧಾನ" ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದ್ದು, ಇಲ್ಲಿಯವರೆಗೆ, ಇದು 513 ರೀಟ್ವೀಟ್‌ಗಳು ಮತ್ತು 3052 ಲೈಕ್‌ಗಳೊಂದಿಗೆ 1,21,600 ವೀಕ್ಷಣೆಗಳನ್ನು ಗಳಿಸಿದೆ. 

ವಿಡಿಯೋ ನೋಡಿದ ನಂತರ ನೆಟಿಜನ್‌ಗಳು ಇದರಿಂದ ಸಾಕಷ್ಟು ಆಕರ್ಷಿತರಾಗಿದ್ದು, "ಪ್ರಕೃತಿ ಅದ್ಭುತವಾಗಿದೆ" ಎಂದು ಪ್ರಕೃತಿಯ ರಚನೆಯನ್ನು ಕಾಮೆಂಟ್‌ ಸೆಕ್ಷನ್‌ನಲ್ಲಿ ಹೊಗಳಲು ಆರಂಭಿಸಿದ್ದಾರೆ.

 

 

Trending News