ಗಂಡು ಮೊಲ-ಹೆಣ್ಣು ಬೆಕ್ಕಿನ ಮಿಲನ..! ಬೆಕ್ಕಿಗೆ ಹುಟ್ಟಿದ್ದ ಮರಿಗಳನ್ನು ನೋಡಿ ವೈದ್ಯರು ಶಾಕ್.. ವೀಡಿಯೊ ವೈರಲ್‌

Viral video : ಸಾಮಾಜಿಕ ಮಾಧ್ಯಮದಲ್ಲಿ ಬಹಳ ವಿಚಿತ್ರವಾದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ನೆಟ್ಟಿಗರ ಗಮನಸೆಳೆಯುತ್ತಿದೆ. ಇದು ಬೆಕ್ಕು ಮತ್ತು ಮೊಲದ ನಡುವಿನ ಸಂಬಂಧದಿಂದ ಹುಟ್ಟಿದ ಮರಿಗಳ ದೃಶ್ಯಗಳನ್ನು ಒಳಗೊಂಡಿದ್ದು, ನೋಡುಗರನ್ನು ಅಚ್ಚರಿಗೆ ಗುರಿಮಾಡಿದೆ. 

Written by - Krishna N K | Last Updated : Apr 6, 2025, 04:19 PM IST
    • ಪ್ರಕೃತಿ ಎಲ್ಲವನ್ನೂ ಬಹಳ ಚಿಂತನಶೀಲವಾಗಿ ಸೃಷ್ಟಿಸಿದೆ.
    • ಒಂದು ಗಂಡು ಮತ್ತು ಒಂದು ಹೆಣ್ಣು ಜೀವಿಯನ್ನು ಸೃಷ್ಟಿಸಲಾಗಿದೆ.
    • ಬೆಕ್ಕು ಮತ್ತು ಮೊಲದ ನಡುವಿನ ಸಂಬಂಧ ಸಾಧ್ಯವೇ..?
ಗಂಡು ಮೊಲ-ಹೆಣ್ಣು ಬೆಕ್ಕಿನ ಮಿಲನ..! ಬೆಕ್ಕಿಗೆ ಹುಟ್ಟಿದ್ದ ಮರಿಗಳನ್ನು ನೋಡಿ ವೈದ್ಯರು ಶಾಕ್.. ವೀಡಿಯೊ ವೈರಲ್‌

Cat viral video : ಪ್ರಕೃತಿ ಎಲ್ಲವನ್ನೂ ಬಹಳ ಚಿಂತನಶೀಲವಾಗಿ ಸೃಷ್ಟಿಸಿದೆ. ಪ್ರತಿಯೊಂದು ಜಾತಿಯಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಜೀವಿಯನ್ನು ಸೃಷ್ಟಿಸಲಾಗಿದೆ. ಇಬ್ಬರ ನಡುವೆ ಸಂಬಂಧ ಏರ್ಪಟ್ಟಾಗ, ಹೊಸ ಜೀವಿ ಸೃಷ್ಟಿಯಾಗುತ್ತದೆ. ಆದರೂ, ಮಾನವರು ಪ್ರಯೋಗಗಳ ಭಾಗವಾಗಿ ಅನೇಕ ಮಿಶ್ರತಳಿಗಳನ್ನು ಸೃಷ್ಟಿಸಿದ್ದಾರೆ. ಈ ಘಟನೆಯನ್ನೂ ಒಂದು ಪವಾಡ ಎಂದು ಹೇಳಲಾಗುತ್ತದೆ. 

Add Zee News as a Preferred Source

ಹೌದು.. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಚಿತ್ರ ವಿಡಿಯೋ ಹಂಚಿಕೊಳ್ಳಲಾಗಿದೆ. ಇದರಲ್ಲಿ, ಮೊಲವೊಂದರಿಂದ ಗರ್ಭಧರಿಸಿದ ಬೆಕ್ಕು, ವಿಚಿತ್ರವಾದ ಮರಿಗಳಿಗೆ ಜನ್ಮ ನೀಡಿರುವುದಾಗಿ ತೋರಿಸಲಾಗಿದೆ. ಸದ್ಯ ಈ ವಿಚಾರವಾಗಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. 

ಇದನ್ನೂ ಓದಿ:ಸತತ ಇಳಿಕೆಯಾಗುತ್ತಿರುವ ಚಿನ್ನದ ಬೆಲೆ.. ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯಲಿದೆ ಬಂಗಾರ! ತಜ್ಞರ ಅಭಿಪ್ರಾಯವಿದು..

ಯುವತಿಯೊಬ್ಬಳು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾಳೆ. ಇದರಲ್ಲಿ, ಹುಡುಗಿ ಈ ವಿಶಿಷ್ಟ ಪ್ರೇಮಕಥೆಯನ್ನು ತಿಳಿಸಿದ್ದಾಳೆ... ಅವಳು ಹೇಳುವಂತೆ.. ನನ್ನ ಬೆಕ್ಕು ಮೊಲದೊಂದಿಗೆ ಲೈಗಿಂಕ ಕ್ರಿಯೆ ನಡೆಸುವಾಗ ಸಿಕ್ಕಿ ಬಿತ್ತು. ಅತ್ಯಂತ ಆಶ್ಚರ್ಯಕರವಾದ ವಿಚಾರ ಅಂದ್ರೆ, ಬೆಕ್ಕು ಗರ್ಭಿಣಿಯಾಯಿತು.. ಬೆಕ್ಕು ಮರಿಗಳಿಗೆ ಜನ್ಮ ನೀಡಿದಾಗ ಅವುಗಳನ್ನು ನೋಡಿ ಆಶ್ಚರ್ಯ.. ನಂಬಲಸಾಧ್ಯವಾಗಿತ್ತು ಎಂದು ಹೇಳಿಕೊಂಡಿದ್ದಾಳೆ.

ಬೆಕ್ಕಿನ ಮರಿಗಳು ನೋಡಲು ಬೆಕ್ಕಿನಂತೆ ಕಂಡರು ಮೊಲದಂತೆ ನಡೆಯುತ್ತದ್ದವು. ಈ ವಿಡಿಯೋ ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಹಲವರು ಕಾಮೆಂಟ್‌ಗಳಲ್ಲಿ ಅದರ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದರು. ವೀಡಿಯೊದ ಆರಂಭದಲ್ಲಿ ನೋಡಿದ ಬೆಕ್ಕು ನಂತರ ನೋಡಿದ ಬೆಕ್ಕಿಗಿಂತ ಭಿನ್ನವಾಗಿತ್ತು. ಅಲ್ಲದೆ, ಇದು ಜೈವಿಕವಾಗಿ ಸಾಧ್ಯವಿಲ್ಲ. ಮೊಲವು ಬೆಕ್ಕನ್ನು ಎಂದಿಗೂ ಗರ್ಭಧರಿಸಲು ಸಾಧ್ಯವಿಲ್ಲ. ಇದು ಸುಳ್ಳು ಕಥೆ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News