ಸರ್ಕಾರಿ ಬಸ್‌ನಲ್ಲಿಯೇ ಜೋಡಿಯ "ಲೈಂಗಿಕ ಕ್ರಿಯೆ", ನಿರ್ಲಕ್ಷ್ಯ ವಹಿಸಿದ ಕಂಡಕ್ಟರ್ ವಿರುದ್ಧ ತನಿಖೆ..! ಅಸಭ್ಯ ವಿಡಿಯೋ ವೈರಲ್‌

Couple Romance in bus : ಮೆಟ್ರೋ ರೈಲು, ನಿಲ್ದಾಣ, ಆಟೋ, ಪಾರ್ಕ್‌ ಅಂತ ಕಂಡ ಕಂಡಲ್ಲಿ ರೊಮ್ಯಾನ್ಸ್‌ ಮಾಡುತ್ತಿದ್ದ ಜೋಡಿ ಇದೀಗ ಸಾರ್ವಜನಿಕ ಬಸ್‌ನಲ್ಲೇ ಅಸಭ್ಯ ವರ್ತನೆ ಮಾಡಲು ಶುರುಮಾಡಿವೆ. ಜೋಡಿಯೊಂದು ಬಸ್‌ನ ಹಿಂದಿನ ಸೀಟ್‌ನಲ್ಲಿ ಅಸಭ್ಯವಾಗಿ ವರ್ತಿಸಿದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. 

ಸರ್ಕಾರಿ ಬಸ್‌ನಲ್ಲಿಯೇ ಜೋಡಿಯ "ಲೈಂಗಿಕ ಕ್ರಿಯೆ", ನಿರ್ಲಕ್ಷ್ಯ ವಹಿಸಿದ ಕಂಡಕ್ಟರ್ ವಿರುದ್ಧ ತನಿಖೆ..! ಅಸಭ್ಯ ವಿಡಿಯೋ ವೈರಲ್‌

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.